ವೀರೇಶ್ವರ ಪುಣ್ಯಾಶ್ರಮ

ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ.

ಸ೦ಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕು ಸಂಚರಿಸುತ್ತಾ ಗದುಗಿಗೆ ಬಂದಿದೆ.ಎಲ್ಲ ಊರುಗಳಲ್ಲಿ ಉಳದುಕೊಂಡಂತೆ ಉಳಿದುಕೊಂಡಾಗ ಆಗಿನ ಕಾಲದ ಹಿರಿಯರಾದ ರಾವಬಹದ್ದುರ ಮಾನವಿಯವರು ಮಾಳೇಕೊಪ್ಪ ಮ. ೧೯೩೦ರಲ್ಲಿ ಸಮಯದಲ್ಲಿ ಬರಗಾಲ , ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯರಿಗಾಗಿ ಮುಂದೆ ಬಂದು ನೆರವು ನೀಡಿದವರು ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀದಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.

ದಾನಿ

ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಈಗಿನ ಪಂಚಾಕ್ಷರಿ ನಗರಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟರು.

ಪೀಠಾಧಿಪತಿಗಳು

ಪರಂಪರೆ

ಗದುಗಿನ ವೀರೇಶ್ವರ ಪುಣ್ಯಾಶ್ರಮ ಸುಮಾರು ಆರುವರೆ ದಶಕಗಳಿಂದ ಆ ನಾಮದ ಬಲದಿಂದಲೇ ಉತ್ತುಂಗ ಸ್ಥಿತಿ ಪ್ರಜ್ವಲಿಸಿತ್ತು, ಅಂಧ-ಅನಾಥರಿಗೆ ತೃಪ್ತಿ ದೊರಕಿತ್ತು. ಅಂತಹ ಚೇತನರಾಗಿದ್ದವರು ಪಂಚಾಕ್ಷರಿ ಗವಾಯಿಗಳು ಪುಟ್ಟರಾಜ ಗವಾಯಿಗಳು. ಈಗ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಸುಮಾರು ಏಳು ದಶಕಗಳ ಕಾಲ ವಿಕಲಚೇತನರ ಬಾಳಿಗೆ ಬೆಳಕಾಗಿದೆ.

ಆರಂಭ

೧೯೩೩ ರಲ್ಲಿ ವೀರೇಶ್ವರ ಪುಣ್ಯಾಶ್ರಮ ಪ್ರಾರಂಭವಾಯಿತು.

ಚಿತ್ರ:1947vpa.jpg
೧೯೪೨ ರ ವೀರೇಶ್ವರ ಪುಣ್ಯಾಶ್ರಮ
ಚಿತ್ರ:2010vpa.jpg
೨೦೧೦ ರ ವೀರೇಶ್ವರ ಪುಣ್ಯಾಶ್ರಮ

ದಾಸೋಹ ವಸತಿ

ಅಂಧ, ಅನಾಥ, ಅಂಗವಿಕಲರಾದ ಸುಮಾರು ೬೦೦ ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ.

ಕಾರ್ಯಗಳು

ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಪಾಠ. ಭಕ್ತರಿಗೆ ಪುರಾಣ ಪಠಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ.

ವೀರೇಶ್ವರ ಪುಣ್ಯಾಶ್ರಮ ಆಸ್ತಿ

ಹಾಗೂ ಹಾನಗಲ್ ಕುಮಾರಸ್ವಾಮಿಗಳು ನೀಡಿದ ದಂಡ ಮತ್ತು ಜೋಳಿಗೆ. ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು, ಆಶ್ರಮದ ಸಾವಿರಾರು ವಿದ್ಯಾರ್ಥಿಗಳು, ಆಶ್ರಮದಲ್ಲಿ ಕಲಿತು ಹೋಗಿ ಇಂದು ನಾಡಿನ ರಾಯಭಾರಿಗಳಾಗಿರುವ ಸಂಗೀತ ದಿಗ್ಗಜರು.

ಭಕ್ತರ ಸಹಾಯ

ರೋಟರಿ ಸಹಾಯ

ಸರ್ಕಾರದ ಸಹಾಯ

ಇವನ್ನೂ ನೋಡಿ

ಚಲನಚಿತ್ರ

ಗಾನಯೋಗಿ ಪಂಚಾಕ್ಷರಿ ಗವಾಯಿ (ಚಲನಚಿತ್ರ)

ಚಿತ್ರ ಗ್ಯಾಲರಿ

ಪುಟ್ಟರಾಜ ಗವಾಯಿ ಚಿತ್ರ ಗ್ಯಾಲರಿ

ಇತ್ತೀಚಿನ ವರ್ಷಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳ ಪಟ್ಟಿ ಇಂತಿದೆ.

ಹೆಸರು ಸೇವೆ ಸಲ್ಲಿಸಿದ ವರ್ಷಗಳು ಹುಟ್ಟಿದ ಊರು ಪೂರ್ವಾಶ್ರಮದ ಹೆಸರು
ಪಂಚಾಕ್ಷರಿ ಗವಾಯಿಗಳು ೧೯೧೪-೧೯೪೪ ಕಾಡಶೆಟ್ಟಿಹಳ್ಳಿ ವೀರೇಶ್ವರ ಪುಣ್ಯಾಶ್ರಮ
ಪುಟ್ಟರಾಜ ಗವಾಯಿಗಳು ೧೯೪೪-೨೦೧೦ ವೆಂಕಟಾಪುರ ವೀರೇಶ್ವರ ಪುಣ್ಯಾಶ್ರಮ
ಕಲ್ಲಯ್ಯಜ್ಜನವರು ೨೦೧೦- ಕಲ್ಲೂರು ವೀರೇಶ್ವರ ಪುಣ್ಯಾಶ್ರಮ

Tags:

ವೀರೇಶ್ವರ ಪುಣ್ಯಾಶ್ರಮ ದಾನಿವೀರೇಶ್ವರ ಪುಣ್ಯಾಶ್ರಮ ಪೀಠಾಧಿಪತಿಗಳುವೀರೇಶ್ವರ ಪುಣ್ಯಾಶ್ರಮ ಪರಂಪರೆವೀರೇಶ್ವರ ಪುಣ್ಯಾಶ್ರಮ ಆರಂಭವೀರೇಶ್ವರ ಪುಣ್ಯಾಶ್ರಮ ದಾಸೋಹ ವಸತಿವೀರೇಶ್ವರ ಪುಣ್ಯಾಶ್ರಮ ಕಾರ್ಯಗಳುವೀರೇಶ್ವರ ಪುಣ್ಯಾಶ್ರಮ ಆಸ್ತಿವೀರೇಶ್ವರ ಪುಣ್ಯಾಶ್ರಮ ಭಕ್ತರ ಸಹಾಯವೀರೇಶ್ವರ ಪುಣ್ಯಾಶ್ರಮ ರೋಟರಿ ಸಹಾಯವೀರೇಶ್ವರ ಪುಣ್ಯಾಶ್ರಮ ಸರ್ಕಾರದ ಸಹಾಯವೀರೇಶ್ವರ ಪುಣ್ಯಾಶ್ರಮ ಇವನ್ನೂ ನೋಡಿವೀರೇಶ್ವರ ಪುಣ್ಯಾಶ್ರಮ ಚಲನಚಿತ್ರವೀರೇಶ್ವರ ಪುಣ್ಯಾಶ್ರಮ ಚಿತ್ರ ಗ್ಯಾಲರಿವೀರೇಶ್ವರ ಪುಣ್ಯಾಶ್ರಮ

🔥 Trending searches on Wiki ಕನ್ನಡ:

ನೀರುಕಲ್ಯಾಣ ಕರ್ನಾಟಕಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುದ್ರೌಪದಿ ಮುರ್ಮುಶಿರ್ಡಿ ಸಾಯಿ ಬಾಬಾಯಮಮೂಲಭೂತ ಕರ್ತವ್ಯಗಳುಋಗ್ವೇದಗೋತ್ರ ಮತ್ತು ಪ್ರವರವಿಜಯದಾಸರುಬಾಹುಬಲಿಶಬ್ದಮಣಿದರ್ಪಣವಿದ್ಯಾರಣ್ಯರೇಣುಕತೆಲಂಗಾಣಮತದಾನಶಿಶುಪಾಲಬೆಂಗಳೂರುಆನೆಕಾಮಸೂತ್ರಮುಪ್ಪಿನ ಷಡಕ್ಷರಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸದ್ವಿಗು ಸಮಾಸ೧೬೦೮ಬಿಳಿಗಿರಿರಂಗನ ಬೆಟ್ಟಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಮೂಲಧಾತುಯಣ್ ಸಂಧಿಗಿರೀಶ್ ಕಾರ್ನಾಡ್ಭಾರತದಲ್ಲಿ ಪಂಚಾಯತ್ ರಾಜ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅಂಡವಾಯುಬುಡಕಟ್ಟುತಾಳಗುಂದ ಶಾಸನಶಬರಿಹಂಪೆಕಾರ್ಮಿಕರ ದಿನಾಚರಣೆಶಬ್ದನ್ಯೂಟನ್‍ನ ಚಲನೆಯ ನಿಯಮಗಳುಹೃದಯಜವಹರ್ ನವೋದಯ ವಿದ್ಯಾಲಯಪೊನ್ನಮಾನಸಿಕ ಆರೋಗ್ಯಕಪ್ಪೆ ಅರಭಟ್ಟವ್ಯಾಸರಾಯರುಮಹಮದ್ ಬಿನ್ ತುಘಲಕ್ಭೂಮಿಅಕ್ಷಾಂಶ ಮತ್ತು ರೇಖಾಂಶನವಿಲುಮಳೆವಿರಾಟ್ ಕೊಹ್ಲಿಮೌರ್ಯ ಸಾಮ್ರಾಜ್ಯಲೋಕಸಭೆಕ್ಯಾರಿಕೇಚರುಗಳು, ಕಾರ್ಟೂನುಗಳುತಾಳೀಕೋಟೆಯ ಯುದ್ಧಜ್ಯೋತಿಬಾ ಫುಲೆಸಂದರ್ಶನಕರ್ನಾಟಕದ ಏಕೀಕರಣಮೆಕ್ಕೆ ಜೋಳಕಂಸಾಳೆಮಾದಕ ವ್ಯಸನವಾಸ್ತುಶಾಸ್ತ್ರವಿರಾಮ ಚಿಹ್ನೆಸಂಚಿ ಹೊನ್ನಮ್ಮಜಾತ್ರೆವ್ಯವಹಾರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಾಮಾಯಣಲಸಿಕೆಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಸಹಕಾರಿ ಸಂಘಗಳುಹಕ್ಕ-ಬುಕ್ಕಹರಿಹರ (ಕವಿ)ಭಗತ್ ಸಿಂಗ್ಕೇಶಿರಾಜ🡆 More