ವಿ. ಬಿ. ಬೇಕರಿ

'ವಿ.

ಬಿ. ಬೇಕರಿ,' ಬೆಂಗಳೂರಿನಲ್ಲಿ ಸ್ಥಾಪಿಸಿರುವ ಅನೇಕಾನೇಕ,'ಅಯ್ಯಂಗಾರ್ ಬೇಕರಿ'ಗಳಲ್ಲಿ ಒಂದು. ಇದನ್ನು ವಿಶ್ವೇಶ್ವರಪುರಂ ಬೇಕರಿಯೆಂದೂ ಕರೆಯುತ್ತಾರೆ. ಅಯ್ಯಂಗಾರ್ ಬೇಕರಿಗಳು ಸ್ವಚ್ಛ ಪರಿಸರದಲ್ಲಿದ್ದು, ಒಳ್ಳೆಯ ಹದವಾದ ಬಿಸಿ-ಬಿಸಿ ಕೇಕ್, ಬನ್, ಬ್ರೆಡ್, ಹುರಿಗಾಳು, ರಸ್ಕ್, ಬೆಣ್ಣೆ ಬಿಸ್ಕತ್ ಗಳು ದೊರೆಯುತ್ತವೆ. ಇದು, ಐಸ್ ಕ್ರೀಂಗಳಿಗೂ ಪ್ರಸಿದ್ಧಿ. ಬೆಂಗಳೂರಿನ ಎಲ್ಲಾ ಬೇಕರಿಗಳಿಗಿಂತಾ ಗುಣಮಟ್ಟದಲ್ಲಿ ವಿ.ಬಿ.ಬೇಕರಿ ಹೆಸರನ್ನು ಪಡೆದಿದೆ. ಇಲ್ಲಿ ತಯಾರಿಸಿದ ಉತ್ಪಾದನೆಗಳು ಸ್ವಾದಿಷ್ಟತೆಗೆ ಹೆಸರುವಾಸಿ. ಬಿಸಿ-ಬಿಸಿ ಖಾರಬನ್ನು, ಸಿಹಿ-ಬನ್ನಿನ ಜೊತೆ ಬೆಣ್ಣೆ ಹಾಕಿಕೊಡುತ್ತಾರೆ. ಬಾದಾಮಿಹಾಲು ಸಿಗುತ್ತದೆ. ಇಲ್ಲಿ ಭಾನುವಾರದಂದು ತಯಾರಿಸುವ 'ದಂರೋಟ್' ಬಹಳ ವಿಶೇಷ.(KBC),'ಖಾರ ಬನ್ ಕಾಂಗ್ರೆಸ್' ಇಲ್ಲಿ ಇನ್ನೊಂದು ವಿಶೇಷ. ಇದು 'ವಿಶ್ವೇಶ್ವರ ಪುರಂ ಸರ್ಕಲ್', ಅಥವಾ 'ಸಜ್ಜನರಾವ್ ಸರ್ಕಲ್' ಬಳಿಯೇ ಇದೆ. ಹತ್ತಿರದಲ್ಲೇ 'ವಾಲ್ಮೀಕಾಶ್ರಮ'ದಲ್ಲಿ ಪ್ರತಿದಿನವೂ 'ಹರಿಕಥೆ' ಜರುಗುತ್ತದೆ. 'ಪೋಸ್ಟ್ ಆಫೀಸ್' ಎದುರಿಗೇ ಇದೆ.'ಆರ್ಯಸಮಾಜ', 'ವೆಂಕಟರಮಣಸ್ವಾಮಿ ದೇವಾಲಯ', 'ಸತ್ಯನಾರಾಯಣ ದೇವಾಲಯ', 'ಸಜ್ಜನ್ ರಾವ್ ಛತ್ರ', 'ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ'(ಸಜ್ಜನ್ ರಾವ್ ದೇವಸ್ಥಾನ)ಗಳು ನಡೆದು ಹೋಗುವಷ್ಟು ಹತ್ತಿರ.

ಚಿತ್ರ:VBB.JPG
'ವಿ.ಬಿ.ಬೇಕರಿ'

ಹತ್ತಿರದಲ್ಲಿರುವ ಮತ್ತಿತರ ಹೆಸರುವಾಸಿಯಾದ ಸ್ಥಳಗಳು

Tags:

🔥 Trending searches on Wiki ಕನ್ನಡ:

ರೇಣುಕವಿಷ್ಣುಆಲೂರು ವೆಂಕಟರಾಯರುಸಮಾಜಶಾಸ್ತ್ರವಿರಾಟ್ ಕೊಹ್ಲಿಮೂಲವ್ಯಾಧಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರಾಸಾಯನಿಕ ಗೊಬ್ಬರವಾದಿರಾಜರುನೀತಿ ಆಯೋಗಕುಕ್ಕೆ ಸುಬ್ರಹ್ಮಣ್ಯ ದೇವಾಲಯತೆಲುಗುಪುನೀತ್ ರಾಜ್‍ಕುಮಾರ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಜೀವಸತ್ವಗಳುದೆಹಲಿಹೆಣ್ಣು ಬ್ರೂಣ ಹತ್ಯೆಮಧ್ವಾಚಾರ್ಯವಲ್ಲಭ್‌ಭಾಯಿ ಪಟೇಲ್ಜಿ.ಎಸ್.ಶಿವರುದ್ರಪ್ಪಶ್ರೀ ರಾಮಾಯಣ ದರ್ಶನಂದಶಾವತಾರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಶಬರಿಹರ್ಡೇಕರ ಮಂಜಪ್ಪಪರಿಸರ ವ್ಯವಸ್ಥೆಐಹೊಳೆಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಶಾಲಿವಾಹನ ಶಕೆಚಿತ್ರದುರ್ಗ ಕೋಟೆಕಳಿಂಗ ಯುದ್ದ ಕ್ರಿ.ಪೂ.261ಸ್ತ್ರೀಕರ್ನಾಟಕ ಜನಪದ ನೃತ್ಯಕರ್ನಾಟಕದ ಮಹಾನಗರಪಾಲಿಕೆಗಳುಇಸ್ಲಾಂ ಧರ್ಮಮಾವಂಜಿಗೌತಮ ಬುದ್ಧಭಾರತದ ನದಿಗಳು೧೭೮೫ಸುರಪುರದ ವೆಂಕಟಪ್ಪನಾಯಕಪಠ್ಯಪುಸ್ತಕಅಂಬಿಗರ ಚೌಡಯ್ಯಕರ್ನಾಟಕದ ಇತಿಹಾಸಕನ್ನಡ ರಾಜ್ಯೋತ್ಸವಎರೆಹುಳುಪ್ರಜಾವಾಣಿಕಿತ್ತಳೆವರ್ಣತಂತು (ಕ್ರೋಮೋಸೋಮ್)ಇತಿಹಾಸಚಂದ್ರಶೇಖರ ಕಂಬಾರವಿಕ್ರಮಾದಿತ್ಯ ೬ಮಾವುಹೃದಯದ್ರಾವಿಡ ಭಾಷೆಗಳುಅರವಿಂದ ಘೋಷ್ಕನ್ನಡಮತದಾನಯು.ಆರ್.ಅನಂತಮೂರ್ತಿಕಲ್ಯಾಣ ಕರ್ನಾಟಕಗಡಿಯಾರಭಾರತೀಯ ರಿಸರ್ವ್ ಬ್ಯಾಂಕ್ಪಾಟಲಿಪುತ್ರಮದುವೆಭಾರತದ ರಾಷ್ಟ್ರಗೀತೆರಷ್ಯಾಟಿ.ಪಿ.ಕೈಲಾಸಂಬಾಲ್ಯಟೊಮೇಟೊಅಶೋಕನ ಶಾಸನಗಳುಜೀಮೇಲ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಛತ್ರಪತಿ ಶಿವಾಜಿಇ-ಕಾಮರ್ಸ್ಗೋಲ ಗುಮ್ಮಟಬಿದಿರು🡆 More