ವಿಶುಕುಮಾರ್

ವಿಶುಕುಮಾರ್ ಇವರು ಕನ್ನಡ ಸಾಹಿತ್ಯದಲ್ಲಿ, ಕಾದಂಬರಿ , ಕಥೆ ಹಾಗು ನಾಟಕಗಳನ್ನು ರಚಿಸಿದ್ದಾರೆ.ಇವರು ೧೫-೦೬-೧೯೩೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು.ತಂದೆ ದೋಗ್ರ ಪೂಜಾರಿ, ತಾಯಿ ಚಂದ್ರಾವತಿ.ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದರು.

ಕಾದಂಬರಿಗಳು

  • ಕರಾವಳಿ
  • ಮದರ್
  • ಪ್ರಜೆಗಳು - ಪ್ರಭುಗಳು.
  • ವಿಪ್ಲವ
  • ಕಪು ಸಮುದ್ರ.
  • ಹಂಸಕ್ಷೀರ
  • ಈ ಪರಿಯ ಬದುಕು.
  • ಭಟ್ಕಳದಿಂದ ಬೆಂಗಳೂರಿಗೆ
  • ಅಖಂಡ ಬ್ರಹ್ಮಚಾರಿಗಳು

ನಾಟಕಗಳು

  • ಡೊಂಕು ಬಾಲದ ನಾಯಕರು
  • ಅಂತರಂಗ
  • ಈ ಗಂಡಸರು
  • ತರಂಗರಂಗ

ಕಥಾಸಂಕಲನಗಳು

  • ಕುಸುಮ ಕೀರ್ತನ

ಉಲ್ಲೇಖಗಳು

  • ಮಾಹಿತಿ ಕೃಪೆ:ಕಣಜ

Tags:

ವಿಶುಕುಮಾರ್ ಕಾದಂಬರಿಗಳುವಿಶುಕುಮಾರ್ ನಾಟಕಗಳುವಿಶುಕುಮಾರ್ ಕಥಾಸಂಕಲನಗಳುವಿಶುಕುಮಾರ್ ಉಲ್ಲೇಖಗಳುವಿಶುಕುಮಾರ್ಕನ್ನಡ

🔥 Trending searches on Wiki ಕನ್ನಡ:

ಮೆಕ್ಕೆ ಜೋಳಮತದಾನವಾಲ್ಮೀಕಿತುಳಸಿಧರ್ಮಬಸವೇಶ್ವರಶಿವರಾಜ್‍ಕುಮಾರ್ (ನಟ)ಪರಿಸರ ವ್ಯವಸ್ಥೆಸಾಗುವಾನಿನಾಥೂರಾಮ್ ಗೋಡ್ಸೆವೃದ್ಧಿ ಸಂಧಿಜಿ.ಎಸ್.ಶಿವರುದ್ರಪ್ಪವೈದಿಕ ಯುಗಶುಕ್ರಮಾನವನ ವಿಕಾಸಹಯಗ್ರೀವಬಿ.ಎಫ್. ಸ್ಕಿನ್ನರ್ದಾಳಕರ್ನಾಟಕದ ಮುಖ್ಯಮಂತ್ರಿಗಳುಆಸ್ಪತ್ರೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬಿ. ಎಂ. ಶ್ರೀಕಂಠಯ್ಯಸಂಯುಕ್ತ ಕರ್ನಾಟಕಗುಪ್ತ ಸಾಮ್ರಾಜ್ಯಆಟಮೈಸೂರುಅಯೋಧ್ಯೆಯೋನಿಶಾಂತಲಾ ದೇವಿಕನ್ನಡ ಕಾಗುಣಿತಕರ್ನಾಟಕದ ನದಿಗಳುಭಾರತೀಯ ಮೂಲಭೂತ ಹಕ್ಕುಗಳುಮಾಹಿತಿ ತಂತ್ರಜ್ಞಾನಅನುಭವ ಮಂಟಪಬುಡಕಟ್ಟುಕರ್ನಾಟಕಹುರುಳಿದಾಳಿಂಬೆಕರ್ಮರಜಪೂತಅರಿಸ್ಟಾಟಲ್‌ಸುದೀಪ್ದೇವಸ್ಥಾನಬೇವುಹೃದಯಾಘಾತದಾಸ ಸಾಹಿತ್ಯಭಾರತದಲ್ಲಿ ಮೀಸಲಾತಿಮಹಾಲಕ್ಷ್ಮಿ (ನಟಿ)ಕರ್ನಾಟಕದ ವಾಸ್ತುಶಿಲ್ಪಸರ್ವೆಪಲ್ಲಿ ರಾಧಾಕೃಷ್ಣನ್ಭಯೋತ್ಪಾದನೆಆವಕಾಡೊಕಬ್ಬಿಣಇಸ್ಲಾಂ ಧರ್ಮಮಾರ್ಕ್ಸ್‌ವಾದಕುಟುಂಬಉತ್ತರ ಕನ್ನಡಓಂ ನಮಃ ಶಿವಾಯಬೇಲೂರುಗೋಕಾಕ್ ಚಳುವಳಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರಾಜಕೀಯ ಪಕ್ಷಅಕ್ಷಾಂಶ ಮತ್ತು ರೇಖಾಂಶಬೆಂಗಳೂರಿನ ಇತಿಹಾಸಬೃಂದಾವನ (ಕನ್ನಡ ಧಾರಾವಾಹಿ)ಖಂಡಕಾವ್ಯಲೋಕಸಭೆಸಂಗೊಳ್ಳಿ ರಾಯಣ್ಣವೇದಕಲ್ಪನಾಅರ್ಜುನಮಲಬದ್ಧತೆಫೇಸ್‌ಬುಕ್‌ಎಕರೆಸಂಚಿ ಹೊನ್ನಮ್ಮಗೊರೂರು ರಾಮಸ್ವಾಮಿ ಅಯ್ಯಂಗಾರ್ಕಪ್ಪೆ ಅರಭಟ್ಟ🡆 More