ವಿಕಿಪೀಡಿಯ ಸಾಧಕರು/ಹರೀಶ ಎಂ.ಜಿ

ಹರೀಶ ಎಂ.ಜಿ ಇವರು ಹಲವು ವರ್ಷಗಳಿಂದ ವಿಕಿಪೀಡಿಯ ಸಂಪಾದಕರಾಗಿ ಹಾಗೂ ನಿರ್ವಾಹಕರಲ್ಲೊಬ್ಬರಾಗಿ ನಿರ್ವಹಣೆ, ಗುಣಮಟ್ಟ ಮತ್ತು ತಾಂತ್ರಿಕತೆಗೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹರೀಶ ಎಂ.ಜಿ

ವಿಕಿಪೀಡಿಯ ಸಾಧಕರು/ಹರೀಶ ಎಂ.ಜಿ 

ಬಹಳ ವರ್ಷಗಳಿಂದ ಕನ್ನಡ ವಿಕಿಪೀಡಿಯ, ವಿಕಿಸೋರ್ಸ್, ವಿಕಿಕೋಟ್ಸ್ ಗೆ ಸಂಬಂಧಿಸಿದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವಾರು ಉಪಯುಕ್ತ ಮತ್ತು ಅತೀ ಅಗತ್ಯದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರು ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬರಾಗಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಕಿಪೀಡಿಯದ ತರಬೇತಿ ನಡೆಸಿ ಕೊಟ್ಟಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಉತ್ತಮ ಒಲವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ.

ವೈಯಕ್ತಿಕ

ಅವರ ಊರು ಸಾಗರ ಸಮೀಪದ ಮಂಚಾಲೆ. ಇವರು ಪ್ರಸ್ತುತ ಬೆಂಗಳೂರಿನಲ್ಲಿರುವ ಟಾಟಾ ಎಲಕ್ಸಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನಷ್ಟು

Tags:

ಸದಸ್ಯ:M G Harish

🔥 Trending searches on Wiki ಕನ್ನಡ:

ಅಂತರಜಾಲವಾಯು ಮಾಲಿನ್ಯಕ್ರೀಡೆಗಳುಶಿಶುನಾಳ ಶರೀಫರುಸಿದ್ಧರಾಮಕರ್ನಾಟಕದ ಕಲೆ ಮತ್ತು ಸಂಸ್ಕೃತಿನಿಯತಕಾಲಿಕಉಡದ್ರಾವಿಡ ಭಾಷೆಗಳುರಕ್ತಚಿನ್ನಹುರುಳಿಹಳೇಬೀಡುಭಾರತೀಯ ರೈಲ್ವೆಸಂಗ್ಯಾ ಬಾಳ್ಯಪುನೀತ್ ರಾಜ್‍ಕುಮಾರ್ಹುಲಿಸತ್ಯ (ಕನ್ನಡ ಧಾರಾವಾಹಿ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಮುಹಮ್ಮದ್ನಯನತಾರರಾಷ್ಟ್ರೀಯ ಶಿಕ್ಷಣ ನೀತಿಬೇಲೂರುಗಿಡಮೂಲಿಕೆಗಳ ಔಷಧಿಭಾರತಿ (ನಟಿ)ಆದೇಶ ಸಂಧಿಅರಣ್ಯನಾಶನಾಡ ಗೀತೆಕನ್ನಡ ರಂಗಭೂಮಿಕೆ. ಅಣ್ಣಾಮಲೈದಶಾವತಾರವಾಟ್ಸ್ ಆಪ್ ಮೆಸ್ಸೆಂಜರ್ಜಯಪ್ರಕಾಶ ನಾರಾಯಣಹದಿಬದೆಯ ಧರ್ಮಕೆ.ಗೋವಿಂದರಾಜುದಿವ್ಯಾಂಕಾ ತ್ರಿಪಾಠಿಆದಿ ಶಂಕರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಸಿ ಎನ್ ಮಂಜುನಾಥ್ಯೇಸು ಕ್ರಿಸ್ತಮನರಂಜನೆವೀಣೆಗಣರಾಜ್ಯೋತ್ಸವ (ಭಾರತ)ರಾಮಆಯುರ್ವೇದಭಾರತೀಯ ಸಂಸ್ಕೃತಿಚುನಾವಣೆಛತ್ರಪತಿ ಶಿವಾಜಿತತ್ತ್ವಶಾಸ್ತ್ರಷಟ್ಪದಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಾಜಧಾನಿಗಳ ಪಟ್ಟಿರಾಘವಾಂಕಕರ್ನಾಟಕ ಸಂಘಗಳುಭೋವಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕನ್ನಡ ಚಿತ್ರರಂಗತಾಜ್ ಮಹಲ್ದೆಹಲಿಜಾಗತೀಕರಣಕರ್ನಾಟಕ ಸಂಗೀತನಾಲ್ವಡಿ ಕೃಷ್ಣರಾಜ ಒಡೆಯರುಮೂಳೆಕೆ ವಿ ನಾರಾಯಣಕೊಪ್ಪಳಪ್ರಗತಿಶೀಲ ಸಾಹಿತ್ಯಕಿತ್ತಳೆಛಂದಸ್ಸುದಲಿತಸಂಚಿ ಹೊನ್ನಮ್ಮಮಾದರ ಚೆನ್ನಯ್ಯಕುವೆಂಪುಚಾರ್ಲಿ ಚಾಪ್ಲಿನ್ಶಬ್ದಮಣಿದರ್ಪಣಕನ್ನಡ ವ್ಯಾಕರಣಕರ್ನಾಟಕದಲ್ಲಿ ವನ್ಯಜೀವಿಧಾಮಗಳುಝಾನ್ಸಿ🡆 More