ನಿರ್ವಾಹಕರು

ನಿರ್ವಾಹಕರು

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರೆಂದರೆ ಸಿಸ್ ಆಪ್ ಅಥವಾ ಮೇಲ್ವಿಚಾರಕ ವರ್ಗದವರಾಗಬಹುದು.

ತಾತ್ಪರ್ಯಗಳು

ಸಿಸ್ ಆಪ್

ಸಿಸ್ ಆಪ್ ವರ್ಗದ ನಿರ್ವಾಹಕರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು, ಪುಟಗಳನ್ನು ಅಳಿಸಿಹಾಕಲು ಅಧಿಕೃತ ಹಕ್ಕಿರುತ್ತದೆ.

ಮೇಲ್ವಿಚಾರಕ

ಮೇಲ್ವಿಚಾರಕ ವರ್ಗದ ನಿರ್ವಾಹಕರು ಇತರೆ ಬಳಕೆದಾರರಿಗೆ ಸಿಸ್ ಆಪ್ ಅಥವ ಮೇಲ್ವಿಚಾರಕ ಹಕ್ಕನ್ನು ನೀಡಬಹುದು.

ನಿರ್ವಾಹಕರಾಗುವುದು ಹೇಗೆ?

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳಿದಿರಬೇಕು. ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು ನಿರ್ವಾಹಕ ಮನವಿ ಪುಟದಲ್ಲಿ ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು.

ಹೆಚ್ಚಿನ ಮಾಹಿತಿ

ಇನ್ನು ಹೆಚ್ಚಿನ ಮಾಹಿತಿಗೆ ಆಂಗ್ಲ ಭಾಷೆಯ ನಿರ್ವಾಹಕ ಪುಟ ನೋಡುವುದು ಮರೆಯಬೇಡಿ.

ನಿರ್ವಾಹಕರ ಪಟ್ಟಿ

ಮೇಲ್ವಿಚಾರಕ

  1. ಪವನಜ - Pavanaja (talk · contribs)

ನಿರ್ವಾಹಕರು

  1. ಹರೀಶ - M G Harish (talk · contribs)
  2. ಓಂಶಿವಪ್ರಕಾಶ್ - Omshivaprakash (talk · contribs)
  3. ಅನೂಪ್ - ಅನೂಪ್ (talk · contribs)

Tags:

ನಿರ್ವಾಹಕರು ತಾತ್ಪರ್ಯಗಳುನಿರ್ವಾಹಕರು ನಿರ್ವಾಹಕರಾಗುವುದು ಹೇಗೆ?ನಿರ್ವಾಹಕರು ಹೆಚ್ಚಿನ ಮಾಹಿತಿನಿರ್ವಾಹಕರು ನಿರ್ವಾಹಕರ ಪಟ್ಟಿನಿರ್ವಾಹಕರು

🔥 Trending searches on Wiki ಕನ್ನಡ:

ಸಂಘಟಿಸುವಿಕೆಕರ್ನಾಟಕ ಸಂಗೀತಹಲ್ಮಿಡಿ ಶಾಸನಸಂತೆಕಾಂತಾರ (ಚಲನಚಿತ್ರ)ಕ್ರೈಸ್ತ ಧರ್ಮಅಮ್ಮಹಾಗಲಕಾಯಿಕರ್ನಾಟಕ ಜನಪದ ನೃತ್ಯಭಾರತೀಯ ರಿಸರ್ವ್ ಬ್ಯಾಂಕ್ಓಂ (ಚಲನಚಿತ್ರ)ಮಲೆನಾಡುಮುಪ್ಪಿನ ಷಡಕ್ಷರಿಜಯಮಾಲಾಬಾರ್ಲಿತೋಟಗಾರಿಕೆಬಿ. ಆರ್. ಅಂಬೇಡ್ಕರ್ಹುರುಳಿಯಾಣವಾಯು ಮಾಲಿನ್ಯಹಾಕಿಧೃತರಾಷ್ಟ್ರಸೌಗಂಧಿಕಾ ಪುಷ್ಪಸ್ತ್ರೀರಾಮನಗರಭಾವಗೀತೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹಿಂದೂ ಧರ್ಮಚಿನ್ನಮಡಿಕೇರಿದ್ವಾರಕಾಪಶ್ಚಿಮ ಘಟ್ಟಗಳುಹೃದಯಾಘಾತಅಲೆಕ್ಸಾಂಡರ್ನಗರೀಕರಣಮಾನವ ಅಸ್ಥಿಪಂಜರಪಂಚತಂತ್ರಭಾರತದಲ್ಲಿನ ಜಾತಿ ಪದ್ದತಿಬಬಲಾದಿ ಶ್ರೀ ಸದಾಶಿವ ಮಠಪ್ರೇಮಾಕನ್ನಡ ಜಾನಪದಅಸ್ಪೃಶ್ಯತೆಸಂಧಿಮುರುಡೇಶ್ವರಬೇವುಮರರೇಷ್ಮೆಭಾರತೀಯ ಕಾವ್ಯ ಮೀಮಾಂಸೆಸೋಮನಾಥಪುರಅಂಬರೀಶ್ಪಾಟೀಲ ಪುಟ್ಟಪ್ಪಅಡಿಕೆತಂತ್ರಜ್ಞಾನರಾಮ್ ಮೋಹನ್ ರಾಯ್ಕರ್ನಾಟಕದಲ್ಲಿ ವನ್ಯಜೀವಿಧಾಮಗಳುನೀರುಬೆಳವಲಕರ್ಮಧಾರಯ ಸಮಾಸರಾಜ್ಯಪಾಲಚೋಳ ವಂಶಭಾರತದ ಪ್ರಧಾನ ಮಂತ್ರಿವಾಣಿಜ್ಯ(ವ್ಯಾಪಾರ)ಐಹೊಳೆ ಶಾಸನದೀಪಾವಳಿತ್ಯಾಜ್ಯ ನಿರ್ವಹಣೆಪಂಚ ವಾರ್ಷಿಕ ಯೋಜನೆಗಳುಶಿಕ್ಷಕಕ್ರಿಕೆಟ್ವಾಲಿಬಾಲ್ಭಾರತದ ಸಂಗೀತಬಿ. ಎಂ. ಶ್ರೀಕಂಠಯ್ಯಹೊಯ್ಸಳೇಶ್ವರ ದೇವಸ್ಥಾನಎರಡನೇ ಮಹಾಯುದ್ಧಬನವಾಸಿರತ್ನತ್ರಯರುಜವಹರ್ ನವೋದಯ ವಿದ್ಯಾಲಯಕನ್ನಡದಲ್ಲಿ ಗಾದೆಗಳುಕೋಲಾರ🡆 More