ರಾಯಲ್ ಆಂಟೇರಿಯೊ ಮ್ಯೂಸಿಯೆಮ್, ಟೊರಾಂಟೋ

ಕೆನಡಾ ದೇಶದ ಪ್ರತಿಷ್ಠೆಯ ಸಂಕೇತವಾದ ರಾಯಲ್ ಆಂಟೇರಿಯೊ ಮ್ಯೂಸಿಯೆಮ್, ದೇಶದ ಅತಿದೊಡ್ಡ 'ವಿಶ್ವ ಸಾಂಸ್ಕೃತಿ' ಮತ್ತು 'ಪ್ರಾಕೃತಿಕ ವನಸಂಪತ್ತ'ನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಮಾಧ್ಯಮವಾಗಿ ಹೊರಹೊಮ್ಮಿದೆ.ಇಲ್ಲಿನ ವಿಶೇಷತೆಗಳಲ್ಲೊಂದಾದ ಡೈನಾಸೋರ್ಗ್ಯಾಲರಿ ವಿಶ್ವದ ಆಸಕ್ತರನ್ನು ಸೆಳೆಯುತ್ತಿದೆ.

ಕೆನಡಾದ ಆದಿ ನಿವಾಸಿಗಳು, ಪುರಾತನ ಇಜಿಪ್ಟ್ ಜನ, ಜನಬಳಕೆಯ ಉಪಕರಣಗಳು, ಮುತ್ತು, ರತ್ನ ಹವಳ, ಖನಿಜಗಳು, ಪ್ರಾಣಿ-ಸಸ್ಯಗಳ ಅಗಣಿತ ವಿವಿಧತೆಗಳು ದಾಖಲಿಸಲು ಯೋಗ್ಯವಾಗಿದ್ದು, ಅಧ್ಯಯನಕ್ಕೆ ಎಡೆಮಾಡಿಕೊಟ್ಟಿವೆ. ಆರು ದಶಲಕ್ಷಕ್ಕೂ ಹೆಚ್ಚಿನ ವಸ್ತುಗಳನ್ನು ಮತ್ತು ನಲವತ್ತು ಚಿತ್ರಶಾಲೆಗಳನ್ನು ಹೊಂದಿರುವ ವಿಶ್ವದ ಸಂಸ್ಕೃತಿಯ ಮತ್ತು ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯ. ಇದರ ವಿವಿಧ ಸಂಗ್ರಹಣೆಗಳು ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿದೆ. ಇಲ್ಲಿನ ಕೆಲವು ವಸ್ತುಗಳು ಡೈನೋಸಾರ್ಗಳು ಮತ್ತು ಖನಿಜಗಳು. ಕೆಲವು ಗಮನಾರ್ಹ ಉಲ್ಕೆಗಳ ಸಂಗ್ರಹಣೆಗಳನ್ನು ಕೂಡ ಹೊಂದಿದೆ. ಹತ್ತಿರದ ಪೂರ್ವದ ಮತ್ತು ಆಫ್ರಿಕಾದ ಕಲೆ, ಪೂರ್ವ ಏಷ್ಯಾ, ಯುರೋಪಿನ ಇತಿಹಾಸವನ್ನು ಮತ್ತು ಕೆನಡದ ಇತಿಹಾಸದ ಕಲೆಗಳನ್ನು ಹೊಂದಿದೆ.

ರಾಯಲ್ ಆಂಟೇರಿಯೊ ಮ್ಯೂಸಿಯೆಮ್, ಟೊರಾಂಟೋ
East-facing façade of the Royal Ontario Museum, built in 1933.

Tags:

ರಾಯಲ್ ಆಂಟೇರಿಯೊ ಮ್ಯೂಸಿಯೆಮ್

🔥 Trending searches on Wiki ಕನ್ನಡ:

ಮಂತ್ರಾಲಯಪಶ್ಚಿಮ ಘಟ್ಟಗಳುಭಗೀರಥಜ್ಯೋತಿಷ ಶಾಸ್ತ್ರದ ನಕ್ಷತ್ರಗಳುವಿಭಕ್ತಿ ಪ್ರತ್ಯಯಗಳುಮಾನವನ ವಿಕಾಸಇಮ್ಮಡಿ ಪುಲಕೇಶಿನಾಟಕಸುಧಾ ಮೂರ್ತಿಭಾರತೀಯ ನೌಕಾಪಡೆಯೋಗಿ ಆದಿತ್ಯನಾಥ್‌ಬಬಲಾದಿ ಶ್ರೀ ಸದಾಶಿವ ಮಠಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶ್ರೀ ರಾಮಾಯಣ ದರ್ಶನಂಕರ್ವಾಲೋಸಂಶೋಧನೆಎಕ್ಸ್ಬಾಕ್ಸ್ರಕ್ತಾಕ್ಷಿಕಟ್ಟೆರಮ್ಯಾಕಾಂತಾರ (ಚಲನಚಿತ್ರ)ಗಾಂಧಿ ಮತ್ತು ಅಹಿಂಸೆಅಂತಾರಾಷ್ಟ್ರೀಯ ಸಂಬಂಧಗಳುಪುರಾತತ್ತ್ವ ಶಾಸ್ತ್ರಕನ್ನಡದಲ್ಲಿ ಸಣ್ಣ ಕಥೆಗಳುಕಾಟ್ಸುಕೋ ಸರುಹಾಶಿಚಿಕ್ಕ ದೇವರಾಜಗಂಡಬೇರುಂಡಸಂಸ್ಕಾರಆಟಗಾರಮೊಘಲ್ ಸಾಮ್ರಾಜ್ಯದೇವನೂರು ಮಹಾದೇವನಂದಿ ಬೆಟ್ಟ (ಭಾರತ)ವಿಶ್ವ ವಾಣಿಜ್ಯ ಕೇಂದ್ರಮಧುಮೇಹಗೊರೂರು ರಾಮಸ್ವಾಮಿ ಅಯ್ಯಂಗಾರ್ಲೇಪಾಕ್ಷಿಜೋಗಸ್ವಾಮಿ ವಿವೇಕಾನಂದಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುನೀತಿ ಆಯೋಗಹಾಸನ ಜಿಲ್ಲೆಯುವರತ್ನ (ಚಲನಚಿತ್ರ)ಮಂಡಲ ಹಾವುಭಾರತದ ಮುಖ್ಯಮಂತ್ರಿಗಳುಬಸವರಾಜ ಕಟ್ಟೀಮನಿಮೈಗ್ರೇನ್‌ (ಅರೆತಲೆ ನೋವು)ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕಾರ್ಮಿಕ ಕಾನೂನುಗಳುಗಿರೀಶ್ ಕಾರ್ನಾಡ್ವಿಮರ್ಶೆಪದ್ಮ ವಿಭೂಷಣಶಬರಿದಶಾವತಾರಸಂಕ್ಷಿಪ್ತ ಪೂಜಾಕ್ರಮವಾರಾಣಸಿಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ರೋಸ್‌ಮರಿನೀರುಹಂಪೆಭಕ್ತಿ ಚಳುವಳಿಮಹಾಭಾರತಹಿಂದಿಅಕ್ಷರದ್ವಿರುಕ್ತಿನಾಗಚಂದ್ರಶಿಕ್ಷಕಕಾವೇರಿ ನದಿದೆಹಲಿ ಸುಲ್ತಾನರುಆರ್ಯರುಆಟಿಸಂರಾಶಿಕೃಷ್ಣ ಮಠಷಟ್ಪದಿಆಲಿವ್ಶಿರ್ಡಿ ಸಾಯಿ ಬಾಬಾರಮೇಶ್ ಜಾರಕಿಹೊಳಿನೀಲಕಂಠಸಂಗೀತ🡆 More