ರಾಮದುರ್ಗ: === ತಾಲೂಕಿನ ಹಳ್ಳಿಗಳು===

ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.ರಾಮದುರ್ಗ ತಾಲೂಕಿನಲ್ಲಿ ಒಟ್ಟಾರೆ ೧೨೮ ಹಳ್ಳಿಗಳಿದ್ದು, ರಾಮದುರ್ಗವು ಸಾಕಷ್ಟು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ.ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಗೊಡಚಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ತೊರಗಲ್ ಗ್ರಾಮದ ಭೂತನಾತೇಶ್ವರ ದೇವಸ್ಥಾನ ತುಂಬಾ ಪ್ರಸಿದ್ದಿ ಹೊಂದಿದ ದೇವಸ್ಥಾನಗಳಾಗಿವೆ.

ತಾಲೂಕಿನ ಕಿತ್ತೂರ ಗ್ರಾಮದ ಕಂಬಳಿಗಳು ಪ್ರಸಿದ್ದಿ ಇವೆ. ಅಷ್ಟೇ ಅಲ್ಲದೇ ಕೊಳ್ಳಗಳಿಗೂ ಹೆಸರುವಾಸಿಯಾದ ತಾಲೂಕು ಇದಾಗಿದೆ.ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹತ್ತಿರ ಇರುವ ಶಬರಿಕೊಳ್ಳ ಮತ್ತು ಸಿದ್ದೇಶ್ವರಕೊಳ್ಳ ನೊಡಲು ಸುಂದರ ಸ್ಥಳಗಳು. ಅಷ್ಟೇ ಅಲ್ಲದೇ ಮುಳ್ಳೂರಿನ ಬಳಿಯ ರಾಮತೀರ್ಥ ಕೊಳ್ಳ, ರಾಮದುರ್ಗದ ಹೂವಿನ ಕೊಳ್ಳ, ಈಶ್ವರಪ್ಪನ ಕೊಳ್ಳ, ಹಳೆ ತೊರಗಲ್ನ ಮೇಗುಂಡೇಶ್ವರಕೊಳ್ಳ, ಇಡಗಲ್ ಗ್ರಾಮದ ಪಡಿಯಪ್ಪನ ಕೊಳ್ಳ ಸುಪ್ರಸಿದ್ಧ ಕೊಳ್ಳಗಳಾಗಿದ್ದು ಕೊಳ್ಳಗಳ ತಾಲೂಕು ಎಂದರೂ ತಪ್ಪಾಗಲಾರದು. ರಾಮದುರ್ಗ ಪಟ್ಟಣವು ಮಲಪ್ರಭಾ ನದಿಯ ದಡದಲ್ಲಿ ಇದೆ. ಹಳೆ ಸೇತುವೆಯ ನದಿ ತೀರದಲ್ಲಿ ರಾಮದುರ್ಗ ಸಂಸ್ಥಾನದ ಪುರಾತನ ಕಾಲದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಇದೆ. ೨೦೦೧ ಜನಗಣತಿ ಪ್ರಕಾರ ರಾಮದುರ್ಗದ ಜನ ಸಂಖ್ಯೆ ೩೧೮೨೨.

ರಾಮದುರ್ಗ
ರಾಮದುರ್ಗ
ಪಟ್ಟಣ
Population
 (೨೦೦೧)
 • Total೩೧೮೩೦
Websiteರಾಮದುರ್ಗ ತಾಲೂಕ ಭೂಪಟ

ರಾಮದುರ್ಗ ತಾಲೂಕಿನ ಹಳ್ಳಿಗಳು

೦೧) ರಾಮದುರ್ಗ ಪಟ್ಟಣ ೦೨) ಅವರಾದಿ ೦೩) ಸಂಗಳ ೦೪) ಸುರೇಬಾನ ೦೫) ಕಲಹಾಳ ೦೬) ಚಿಕ್ಕೊಪ್ಪ ಎಸ್. ಕೆ. ೦೭) ರೇವಡಿಕೊಪ್ಪ ೦೮) ಕಿತ್ತೂರ ೦೯) ಮುದೇನಕೊಪ್ಪ ೧೦) ಕಡ್ಲಿಕೊಪ್ಪ ೧೧) ಮುಳ್ಳೂರ ೧೨) ಕಲ್ಲೂರ ೧೩) ಜಾಲಿಕಟ್ಟಿ ೧೪) ಲಕನಾಯಕನಕೊಪ್ಪ ೧೫) ರಂಕಲಕೊಪ್ಪ ೧೬) ತುರನೂರ ೧೭) ಕಿಲಬನೂರ ೧೮) ದೊಡಮಂಗಡಿ ೧೯) ಚಿಚಖಂಡಿ ೨೦) ಘಟಕನೂರ ೨೧) ಕೊಳಚಿ ೨೨) ಹುಲಿಗೊಪ್ಪ ೨೩) ಗೊಣ್ಣಾಗರ ೨೪) ಮಾರಡಗಿ ೨೫) ಹಂಪಿಹೊಳಿ ೨೬) ಹಲಗತ್ತಿ ೨೭) ಮುದಕವಿ ೨೮) ಕರಡಿಗುಡ್ಡ ೨೯) ಎಂ. ತಿಮ್ಮಾಪೂರ ೩೦) ಎಂ. ಖಾನಾಪೂರ ೩೧) ಹೊಸಕೇರಿ ೩೨) ಇಡಗಲ್ ೩೩) ಲಿಂಗದಾಳ ೩೪) ಹಿರೇಮೂಲಂಗಿ ೩೫) ಚಿಕ್ಕಮೂಲಂಗಿ ೩೬) ಚಿಕ್ಕಹಂಪಿಹೊಳಿ ೩೭) ಚಿಕ್ಕತಡಸಿ ೩೮) ಹಿರೇತಡಸಿ ೩೯) ಬೆನ್ನೂರ ೪೦) ಶಿವರಾಜಪುರ ೪೧) ಮನಿಹಾಳ ೪೨) ಮುದೇನೂರ ೪೩) ಕಲ್ಮಡ ೪೪) ಕೃಷ್ಣಾ ನಗರ (ಕಲ್ಮಡ ಡಿ.ಎಲ್‌.ಟಿ.) ೪೫) ಕೃಷ್ಣಾ ನಗರ-II (ಕಲ್ಮಡ ಡಿ.ಎಲ್‌.ಟಿ ೪೬) ಹಣಮಾಪೂರ ೪೭) ಕಲ್ಲಾಪೂರ ೪೮) ಉಮತಾರ ೪೯) ನಂದಿಹಾಳ ೫೦) ತಿಮ್ಮಾಪೂರ (ಸಾದಲತ್ತ ಅನವಲ) ೫೧) ಆನೆಗುದ್ದಿ ೫೨) ಶಿರಸಾಪೂರ (ಚೆನ್ನಾಪೂರ ಎಸ್.ಎಲ್.ಟಿ.) ೫೩) ಚೇತನಗ (ಚೆನ್ನಾಪೂರ ಡಿ.ಎಲ್.ಟಿ.) ೫೪) ಚನ್ನಾಪೂರ ೫೫) ಬಟಕುರ್ಕಿ ೫೬) ಸೋಮಾಪೂರ (ಬಟಕುರ್ಕಿ ಎಸ್.ಟಿ.) ೫೭) ನಾಗನೂರ (ಎಲ್.ಟಿ.) ೫೮) ನಾಗನೂರ ೫೯) ಸೊಪ್ಪಡ್ಲ ೬೦) ಓಬಳಾಪೂರ ೬೧) ಗೋಕುಲನಗರ (ಓಬಳಾಪೂರ ಎಸ್.ಎಲ್.ಟಿ.) ೬೨) ರಾಮನಗರ (ಓಬಳಾಪೂರ ಡಿ.ಎಲ್.ಟಿ. ೬೩) ವೆಂಕಟೇಶ್ವರ ನಗರ ಓಬಳಾಪೂರ (ಎಸ್.ಎಲ್.ಟಿ.) ೬೪) ದಾಡಿಬಾವಿ ತಾಂಡಾ ೬೫) ದಾಡಿಬಾವಿ ೬೬) ಹುಲಕುಂದ ೬೭) ಕಿಲ್ಲಾತೋರಗಲ್ಲ್

ಧಾರ್ಮಿಕ

ಮೊದಲಿನಿಂದಲೂ ರಾಮದುರ್ಗ ತಾಲೂಕು ಧಾರ್ಮಿಕತೆಗೆ ಹೆಸರುವಾಸಿಯಾದ ತಾಲೂಕುಗಳಲ್ಲಿ ಒಂದಾಗಿದೆ. ಸಂಸ್ಥಾನಕ್ಕೂ ಪೂರ್ವದಲ್ಲಿ ಬದಾಮಿ ಚಾಲುಕ್ಯರು, ರಾಷ್ಟ್ರಕೂಟರೂ, ಕಲ್ಯಾಣದ ಚಾಲುಕ್ಯರು, ಆದಿಲ್ ಷಾಹಿಗಳು, ಮರಾಠರು ಮುಂತಾದವರು ಈ ಪ್ರದೇಶಕ್ಕೆ ತಮ್ಮದೇ ಆದ ಅದ್ಭುತ ವಾಸ್ತು ಶಿಲ್ಪ ರಚಿತ ದೇವಸ್ಥಾನ, ಮಸೀದಿಗಳನ್ನು ಕಟ್ಟಿದ್ದಾರೆ.

ರಾಮದುರ್ಗ ತಾಲೂಕಿನ ಪ್ರಮುಖ ದೇವಸ್ಥಾನಗಳು ೧. ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ೨. ಶ್ರೀ ಜಾನಕಿ ರಾಮೇಶ್ವರ ದೇವಸ್ಥಾನ ೩. ಶ್ರೀ ರಾಘವೇಂದ್ರ ಮಠ ೪. ಶ್ರೀ ಶಂಕರ ಮಠ ೫. ಶ್ರೀ ವಿಠ್ಠಲ ಹರಿಮಂದಿರ ೬. ಶ್ರೀ ಹನುಮಾನ್ ಮಂದಿರ ೭. ಶ್ರೀ ಬನಶಂಕರಿ ಮಂದಿರ ೮. ಶ್ರೀ ಫಲಹಾರೇಶ್ವರ ಮಠ ೯. ಶ್ರೀ ಬನಶಂಕರಿ ದೇವಸ್ಥಾನ ೧೦. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ೧೧. ಶ್ರೀ ಸಂಕಮ್ಮಾದೇವಿ ದೇವಸ್ಥಾನ ೧೨. ಶ್ರೀ ಆದಿಶಕ್ತಿ ದ್ಯಾಮವ್ವ ದೇವಿ ದೇವಸ್ಥಾನ ೧೩. ಶ್ರೀ ಆದಿಶಕ್ತಿ ದುರ್ಗಾಮಾತಾ ದೇವಸ್ಥಾನ ೧೪. ಶ್ರೀ ಅಂಬಾಭವಾನಿ ದೇವಸ್ಥಾನ ೧೫. ಶ್ರೀ ಮಲ್ಲಮ್ಮಾದೇವಿ ದೇವಸ್ಥಾನ ೧೬. ಶ್ರೀ ಗಣಪತಿ ದೇವಸ್ಥಾನ ೧೭. ಶ್ರೀ ಎಚ್ಚರಪ್ಪಜ್ಜನ ದೇವಸ್ಥಾನ ೧೮. ಶ್ರೀ ಶಂಕರಲಿಂಗ ದೇವಸ್ಥಾನ ೧೯. ಶ್ರೀ ವೀರಭದ್ರೇಶ್ವರ ದೇವಸ್ಥಾನ ೨೦. ಶ್ರೀ ರಾಚಣ್ಣಾ ದೇವಸ್ಥಾನ ೨೧. ಶ್ರೀ ನಾಗರಾಜ ದೇವಸ್ಥಾನ.22.ಶ್ರೀ.ಬಸವೇಶ್ವರ ದೇವಸ್ಥಾನ.

23.ಶ್ರೀ ಮಾರುತೇಶ್ವರ ದೇವಸ್ಥಾನ.


ಸಾಂಸ್ಕೃತಿಕ

  • ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಡಿಸೆ೦ಬರ್) ತಿಂಗಳಲ್ಲಿ ಜರುಗುತ್ತದೆ.
  • ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
  • ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ
  • ಇಡಗಲ್ಲ ಪಡಿಯಪ್ಪಾ ದೇವಾಲಯ ಇಡಗಲ್ಲ
  • ಮಧುಕೇಶ್ವರ ದೇವಾಲಯ ಸಂಗಳ
  • ಸುನ್ನಾಳ ಶ್ರೀ ಧೀರ ಮಾರುತಿ ದೇವಸ್ತಾನ [ರಾಮದುಗಱ ತಾಲ್ಲುಕ]
  • ಅವರಾದಿ ಶ್ರೀ ಫಲಹಾರೇಶ್ವರ ಮಠ
  • ಮುದೇನೂರು ಶ್ರೀ ಲಕ್ಷ್ಮೀ ನಾರಾಯಣ,ದೇವಾಲಯ

ಸಮೀಪದ ಸ್ಥಳಗಳು

ಅವರಾದಿ ಖಾನಫೇಟ, ತೋರಗಲ, ಬುದುನೂರ, ಬಟಕುರ್ಕಿ, ಕಡಕೋಳ ಸುರೇಬಾನ, ಸುರೇಬಾನ, ಚಂದ್ರಗಿರಿ, ಮತ್ತು ಮುದಕವಿ ಹತ್ತಿರದ ಸ್ಥಳಗಳು.

  • ಗೊಡಚಿ ವೀರಭದ್ರೇಶ್ವರ ದೇವಾಲಯ, ಗೊಡಚಿ
  • ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ, ಸುರೇಬಾನ
  • ಶ್ರೀ ಫಲಹಾರೇಶ್ವರ ಮಠ, ಅವರಾದಿ
  • ಶ್ರೀ ಲಕ್ಷ್ಮೀ-ನಾರಾಯಣ ದೇವಾಲಯ, ಮೂದೇನುರ

ಪ್ರವಾಸ

  • ಶ್ರೀರಾಮೇಶ್ವರಲಿಂಗ ದೇವಸ್ಥಾನ, ಶಿವಗಿರಿ ರಾಮದುರ್ಗ - ಅಶೋಕವನ
  • ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ ಮುದೇನೂರು
  • ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
  • ಶ್ರೀ ಫಲಹಾರೇಶ್ವರ ಮಠ - ಅವರಾದಿ
  • ಶ್ರೀ ಸಿದ್ಧೇಶ್ವರ ದೇವಸ್ಥಾನ ಸಿದ್ದೇಶ್ವರ ಕೊಳ್ಳ - ಸುರೇಬಾನ
  • ಶ್ರೀ ರೇಣುಕಾದೇವಿ ಯಲ್ಲಮ್ಮ ಯಲ್ಲಮ್ಮನ ಗುಡ್ಡ- ಸವದತ್ತಿ
  • ರಾಮದುರ್ಗ ತಾಲೂಕಿನ ತೊರಗಲ್ ಗ್ರಾಮವು ಒಂದು ಸುಪ್ರಸಿದ್ಧ-ಐತಿಹಾಸಿಕ ಮತ್ತು ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರಸಿದ್ದ ಏಳು ಸುತ್ತಿನ ಕೋಟೆ ಮತ್ತು ಭೂತನಾಥ ದೇವಾಲಯಗಳು ಜೊತೆಗೆ ಇನ್ನೂ ಅನೇಕ ಸ್ಥಳಗಳು

ಪ್ರವಾಸಿ ಸ್ಥಳಗಳಾಗಿವೆ. ಇದರ ಇನ್ನೊಂದು ವಿಶೇ‌‌ಷತೆಯೆಂದರೆ ಇಲ್ಲಿಯ ಮಹಾರಾಜರು ಇನ್ನೂ ವಾಸವಾಗಿದ್ದಾರೆ.

ವಿಮಾನ ನಿಲ್ದಾಣ ಹಾಗೂ ಬಂದರು

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣ. ಬೆಳಗಾವಿ ಹತ್ತಿರದ ರೈಲು ನಿಲ್ದಾಣ.

ಕ್ರೀಡಾಂಗಣ

  1. ಕುದುರೆ ಬೈಲ್, ರಾಮದುರ್ಗ
  2. ಬಸವೆಶ್ವರ್ ಕ್ರೀಡಾಂಗಣ, ರಾಮದುರ್ಗ
  3. ಸಾಯಿ ಮೈದಾನ, ರಾಮದುರ್ಗ
  4. ಎಂ.ಎಲ್.ಬಿ.ಸಿ. ಮೈದಾನ, ರಾಮದುರ್ಗ
  5. ಕ್ರೀಡಾಶಾಲೆ, ಚಂದರಗಿ

Tags:

ರಾಮದುರ್ಗ ತಾಲೂಕಿನ ಹಳ್ಳಿಗಳುರಾಮದುರ್ಗ ಧಾರ್ಮಿಕರಾಮದುರ್ಗ ಸಾಂಸ್ಕೃತಿಕರಾಮದುರ್ಗ ಸಮೀಪದ ಸ್ಥಳಗಳುರಾಮದುರ್ಗ ಪ್ರವಾಸರಾಮದುರ್ಗ ವಿಮಾನ ನಿಲ್ದಾಣ ಹಾಗೂ ಬಂದರುರಾಮದುರ್ಗ ಕ್ರೀಡಾಂಗಣರಾಮದುರ್ಗಬೆಳಗಾವಿರಾಮದುರ್ಗ ಸಂಸ್ಥಾನಸುರೇಬಾನ

🔥 Trending searches on Wiki ಕನ್ನಡ:

ಭಾರತದಲ್ಲಿ ಬಡತನತ್ರಿಕೋನಮಿತಿಯ ಇತಿಹಾಸಹಂಪೆಹೊಯ್ಸಳ ವಾಸ್ತುಶಿಲ್ಪಸೂರ್ಯವಂಶ (ಚಲನಚಿತ್ರ)ಶ್ಯೆಕ್ಷಣಿಕ ತಂತ್ರಜ್ಞಾನಚಾಮರಾಜನಗರಬೌದ್ಧ ಧರ್ಮಮಹಜರುಭೀಷ್ಮಫೇಸ್‌ಬುಕ್‌ನಿರ್ವಹಣೆ ಪರಿಚಯ೧೬೦೮ಬಬಲಾದಿ ಶ್ರೀ ಸದಾಶಿವ ಮಠಜೈನ ಧರ್ಮಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಸಂಗೀತಜಾತ್ರೆಭಗತ್ ಸಿಂಗ್ಶಕ್ತಿಸಿರಿ ಆರಾಧನೆಡೊಳ್ಳು ಕುಣಿತಆರ್ಥಿಕ ಬೆಳೆವಣಿಗೆಗೊರೂರು ರಾಮಸ್ವಾಮಿ ಅಯ್ಯಂಗಾರ್ಎ.ಎನ್.ಮೂರ್ತಿರಾವ್ಆಂಡಯ್ಯದಕ್ಷಿಣ ಕನ್ನಡಹೆಳವನಕಟ್ಟೆ ಗಿರಿಯಮ್ಮಬಾಹುಬಲಿಶಿವಮೊಗ್ಗಅಶ್ವತ್ಥಮರಭಾರತೀಯ ಮೂಲಭೂತ ಹಕ್ಕುಗಳುನೂಲುದ್ರೌಪದಿತಾಳೀಕೋಟೆಯ ಯುದ್ಧಸಂಪ್ರದಾಯವಾಲ್ಮೀಕಿಮಹಾತ್ಮ ಗಾಂಧಿಹಳೆಗನ್ನಡಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಹಲಸಿನ ಹಣ್ಣುದ್ವಿರುಕ್ತಿಸಮುದ್ರಶಾಸ್ತ್ರಈಸೂರುತ್ರಿಪದಿಭಾರತದಲ್ಲಿ ಪಂಚಾಯತ್ ರಾಜ್ಸ್ಮಾರ್ಟ್ ಫೋನ್ಸಾಮಾಜಿಕ ಮಾರುಕಟ್ಟೆಮಾನವ ಹಕ್ಕುಗಳುಗಾದೆಹೊಂಗೆ ಮರಇಂಡಿಯನ್ ಪ್ರೀಮಿಯರ್ ಲೀಗ್ಅನುಶ್ರೀಕಿತ್ತೂರು ಚೆನ್ನಮ್ಮವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬಿ. ಎಂ. ಶ್ರೀಕಂಠಯ್ಯಸಂಪತ್ತಿನ ಸೋರಿಕೆಯ ಸಿದ್ಧಾಂತಮಹಾಭಾರತಭಾರತೀಯ ಸ್ಟೇಟ್ ಬ್ಯಾಂಕ್ಸ್ಯಾಮ್ ಪಿತ್ರೋಡಾಗ್ರಾಮಗಳುಸುದೀಪ್ಅನುಭವ ಮಂಟಪಕಾಲೆರಾಆಭರಣಗಳುಭಾರತ ಬಿಟ್ಟು ತೊಲಗಿ ಚಳುವಳಿಮೇಲುಕೋಟೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಕದಂಬ ಮನೆತನಸಾಮ್ರಾಟ್ ಅಶೋಕದೇಶಗಳ ವಿಸ್ತೀರ್ಣ ಪಟ್ಟಿಭಾರತದ ಸಂವಿಧಾನವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)🡆 More