ಮೂಲಭೂತ ಕರ್ತವ್ಯಗಳು

ಎರವಲಾಗಿ ಪಡೆದುಕೊಳ್ಳಲಾಗಿದೆ.

ಮೂಲಭೂತ ಕರ್ತವ್ಯಗಳು

ಎರವಲಾಗಿ ಪಡೆದುಕೊಳ್ಳಲಾಗಿದೆ.

                 " ಮೂಲಭೂತ ಕರ್ತವ್ಯಗಳು" ಎಂಬ ಪರಿಕಲ್ಪನೆಯನ್ನು  'ರಷ್ಯಾ' ದೇಶದ ಸಂವಿಧಾನದಿಂದ 

'1976' ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಸಂವಿಧಾನಕ್ಕೆ "4A" ಎಂಬ ಭಾಗ ಮತ್ತು "51ಎ" ಎಂಬ ಪರಿಚ್ಛೇದದಡಿಯಲ್ಲಿ 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. ಪ್ರಸ್ತುತ ಭಾರತದ ಸಂವಿಧಾನವು 11 ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ. ಅವು ಈ ಕೆಳಗಿನಂತಿವೆ:

  • ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
  • ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಆದರ್ಶಗಳನ್ನು ಗೌರವಿಸುವುದು ಮತ್ತು ಪಾಲಿಸುವುದು.
  • ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು.
  • ದೇಶವನ್ನು ರಕ್ಷಿಸುವುದು ಮತ್ತು ದೇಶಸೇವೆಗೆ ಸಿದ್ಧರಿರುವುದು.
  • ವಿವಿಧ ಧರ್ಮ, ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು; ಮಹಿಳೆಯರಿಗೆ ಅಗೌರವ ತೋರುವ ಪದ್ದತಿಗಳನ್ನು ತಿರಸ್ಕರಿಸುವುದು.
  • ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು.
  • ದೇಶದ ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು.
  • ವೈಙ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದು; ಪ್ರಶ್ನೆ ಮಾಡುವ ಮತ್ತು ಬದಲಾವಣೆಗೆ ಒಡ್ಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು.
  • ಸಾರ್ವಜನಿಕ ಸ್ವತ್ತನ್ನು ಕಾಪಾಡಿಕೊಳ್ಳುವುದು; ಹಿಂಸೆಯನ್ನು ತೊರೆಯುವುದು.
  • ಎಲ್ಲಾ ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಗಳಲ್ಲಿ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸಿ ದೇಶದ ಪ್ರಗತಿಗಾಗಿ ಶ್ರಮಿಸುವುದು.
  • ಎಲ್ಲಾ ತಂದೆ-ತಾಯಿಯರು/ಪಾಲಕರು/ಪೋಷಕರು

6 ರಿಂದ14 ವರ್ಷ ವಯಸ್ಸಿನ ಶಿಕ್ಷಣ ಪಡೆಯುವ ಅವ೩ಕಾಶ ನೀಡತಕ್ಕದ್ದು.

                          ಮೂಲಭೂತ ಕರ್ತವ್ಯಗಳು ನ್ಯಾಯರಕ್ಷಿತವಲ್ಲ. ಆದರೆ ಕರ್ತವ್ಯ ಉಲ್ಲಂಘನೆಯಾದರೆ  

ಅವರನ್ನು ಶಿಕ್ಷಿಸಬಹುದು. ಮೂಲಭೂತ ಹಕ್ಕುಗಳು ಕೇಳುವಂತೆ ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ಪೌರನ ಆದ್ಯ ಕರ್ತವ್ಯವಾಗಿದೆ.

                          ****** 

ಈ ಲೇಖನವನ್ನು ಭಾರತೀಯ ಮೂಲಭೂತ ಹಕ್ಕುಗಳು‎ ಲೇಖನದ ಜೊತೆ ಸೇರಿಸಲು ಕೋರಿದೆ. ಅದರಲ್ಲಿಯೇ ಈ ವಿಷಯ ತುಂಬಲಾಗಿದೆ.


Tags:

🔥 Trending searches on Wiki ಕನ್ನಡ:

ಕರ್ನಾಟಕದ ಶಾಸನಗಳುಎತ್ತಿನಹೊಳೆಯ ತಿರುವು ಯೋಜನೆಅಣ್ಣಯ್ಯ (ಚಲನಚಿತ್ರ)ಭರತನಾಟ್ಯಡಬ್ಲಿನ್ಕರ್ಣಉಪನಿಷತ್ನೀನಾದೆ ನಾ (ಕನ್ನಡ ಧಾರಾವಾಹಿ)ಕಲ್ಯಾಣ ಕರ್ನಾಟಕಕರ್ನಾಟಕದ ಆರ್ಥಿಕ ಪ್ರಗತಿಮೈಸೂರು ಅರಮನೆಸಂಧಿಶೈಕ್ಷಣಿಕ ಮನೋವಿಜ್ಞಾನಲೋಪಸಂಧಿಅಕ್ಬರ್ಆಸ್ಟ್ರೇಲಿಯಚನ್ನವೀರ ಕಣವಿಕೊರೋನಾವೈರಸ್ಮಳೆಭಾರತದ ಬ್ಯಾಂಕುಗಳ ಪಟ್ಟಿಅಮೃತಧಾರೆ (ಕನ್ನಡ ಧಾರಾವಾಹಿ)ವ್ಯಾಸರಾಯರುಗ್ರಹಅರಬ್ಬೀ ಸಮುದ್ರಬಾಗಲಕೋಟೆಹಾಗಲಕಾಯಿಭಾರತದ ಸ್ವಾತಂತ್ರ್ಯ ದಿನಾಚರಣೆಯುಗಾದಿಕದಂಬ ರಾಜವಂಶಮುಖ್ಯ ಪುಟಕನ್ನಡ ಛಂದಸ್ಸುಕಾರ್ಯಾಂಗಬಾಬು ಜಗಜೀವನ ರಾಮ್ಕ್ಷಯಕರ್ನಾಟಕಲಿಪಿಬಾಸ್ಟನ್ಬ್ರಿಟೀಷ್ ಸಾಮ್ರಾಜ್ಯಹಣದುಬ್ಬರವಡ್ಡಾರಾಧನೆದಿಕ್ಸೂಚಿಅಲಿಪ್ತ ಚಳುವಳಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಹಕಾರಿ ಸಂಘಗಳುಮಡಿವಾಳ ಮಾಚಿದೇವದಲಿತತೇಜಸ್ವಿನಿ ಗೌಡಜೈನ ಧರ್ಮಬಿ. ಆರ್. ಅಂಬೇಡ್ಕರ್ಕೈಗಾರಿಕಾ ಕ್ರಾಂತಿಕಾರ್ಲ್ ಮಾರ್ಕ್ಸ್ವರ್ಗೀಯ ವ್ಯಂಜನಹಗ್ಗಉದ್ಯಮಿಪ್ರಬಂಧ ರಚನೆಹಣ್ಣುಕನ್ನಡದಲ್ಲಿ ಸಣ್ಣ ಕಥೆಗಳುಬೆಳಗಾವಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಹಣಕಾಸುಮೇರಿ ಕೋಮ್ಹಣಅರ ಪ್ರಜಾಪ್ರಭುತ್ವಚಂದ್ರಶೇಖರ ಕಂಬಾರಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಶೈವ ಪಂಥಉಡುಪಿ ಜಿಲ್ಲೆಕ್ರಿಸ್ ಇವಾನ್ಸ್ (ನಟ)ಭಾರತದ ನಿರ್ದಿಷ್ಟ ಕಾಲಮಾನಭಾರತದ ಮುಖ್ಯ ನ್ಯಾಯಾಧೀಶರುಬೃಂದಾವನ (ಕನ್ನಡ ಧಾರಾವಾಹಿ)ಹಯಗ್ರೀವಸರ್ವಜ್ಞ🡆 More