ಬೊಂತಾದೇವಿ

ಬೊಂತಾದೇವಿ
ಜನನ1160
ಅಂಕಿತನಾಮಬಿಡಾಡಿ

ಬೊಂತಾದೇವಿ

ಇವಳ ಮೂಲ ಹೆಸರು ನಿಜದೇವಿ. ದಿಗಂಬರೆಯಾಗಿದ್ದ ಶ್ರೇಷ್ಠ ಶಿವಭಕ್ತೆ. ಅಕ್ಕಮಹಾದೇವಿಯಂತೆ ಅರಮನೆಯ ಭೋಗಭಾಗ್ಯಗಳನ್ನು ತೊರೆದು ಉಟ್ಟಬಟ್ಟೆಯನ್ನು ಕಳಚಿ ಕಲ್ಯಾಣದ ಕಡೆ ನಡೆದವಳು. ಈಕೆ ಕಾಶ್ಮೀರ ದೇಶದ ಮಾಂಡವ್ಯಪುರದ ದೊರೆಯ ಮಗಳು. ಶಿವ ಈ ನಿಷ್ಠಾವಂತ ಶಿವಶರಣೆಯನ್ನು ಪರೀಕ್ಷಿಸಲು ಬಂದು ಅವಳಿಗೆ ಒಂದು ಬೊಂತೆ(ಕೌದಿ) ಕೊಟ್ಟು ಇದನ್ನು ಹೊದೆದು ಹೋಗು ಎನ್ನುತ್ತಾನೆ. ಶಿವನು ಕೊಟ್ಟ ಬೊಂತೆಯನ್ನು ಹೊದ್ದವಳನ್ನು ಅಂದಿನ ಜನ 'ಬೊಂತಾದೇವಿ' ಎಂದು ಕರೆದರು. ಕಲ್ಯಾಣಕ್ಕೆ ಬಂದ ಬೊಂತಾದೇವಿ ಕಲ್ಯಾಣದ ಕ್ರಾಂತಿಯಾದ ಮೇಲೂ, ತನ್ನ ಕಡೆಗಾಲದವರೆಗೂ ಅಲ್ಲಿಯೇ ಇರುತ್ತಾಳೆ. ಅಂತ್ಯಕಾಲದಲ್ಲಿ ಶಿವ ತನಗೆ ಕೊಟ್ಟ ಬೊಂತೆಯನ್ನು ಆಕಾಶಕ್ಕೆ ಎಸೆದಾಗ, ಅದು ಆಗಸದಲ್ಲಿ ಲೀನವಾಗುತ್ತದೆ. ಅದರೊಡನೆ ಬೊಂತಾದೇವಿ ಲಿಂಗೈಕ್ಯಳಾಗುತ್ತಾಳೆ. ಈಕೆಯ ಐದು ವಚನಗಳು ದೊರಕಿವೆ. ಶಬ್ದಶಕ್ತಿಯ ಸಾಮರ್ಥ್ಯವನ್ನು ಅಭಿವ್ಯಕ್ತಿಸಿ, ಜ್ಞಾನಕ್ಕೂ-ಅಜ್ಞಾನಕ್ಕೂ ಸಾಮ್ಯತೆ ತರುತ್ತಾಳೆ. ಈಕೆ ತನ್ನ ವಚನಗಳಲ್ಲಿ ವೇದ, ಪುರಾಣ, ಆಗಮಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಬಿಡಾಡಿ".

ಅಂತಾಯಿತು ಇಂತಾಯಿತ್ತೇನಬೇಡಅನಂತ ನಿಂತಾತ್ಮನೆಂದರಿಯಯಾ ! ಬಿಡಾಡಿಕರೆದಾಕೆ ಓ ಎಂಬುದು ನಾದವೂ, ಬಿಂದುವೂ, ಪ್ರಾಣವೂ ?ಇದಾವುದ ಬಲ್ಲಡೆ ನೀ ಹೇಳ ! ಬಿಡಾಡಿನಾಲ್ಕು ವೇದ, ಹದಿನೆಂಟು ಪುರಾಣಇಪ್ಪತ್ತೆಂಟು ಆಗಮ ಇದ ಪ್ರತಿ ಬಿಡಾಡಿಶಬ್ದವೇ ಬ್ರಹ್ಮ, ಶಬ್ದವೇ ಸಿದ್ಧ , ಶಬ್ದವೇ ಶುದ್ಧಕಾಣಿರೋ ಬಿಡಾಡಿ ಲಿಂಗೇಶ್ವರನಲ್ಲಿ

Tags:

🔥 Trending searches on Wiki ಕನ್ನಡ:

ಭಾಮಿನೀ ಷಟ್ಪದಿಸುಭಾಷ್ ಚಂದ್ರ ಬೋಸ್ತುಳಸಿಕನ್ನಡ ರಂಗಭೂಮಿಯೂಟ್ಯೂಬ್‌ವಸುಧೇಂದ್ರಮೊಗಳ್ಳಿ ಗಣೇಶತ್ಯಾಜ್ಯ ನಿರ್ವಹಣೆಭಾರತ ಗಣರಾಜ್ಯದ ಇತಿಹಾಸಚಿಕ್ಕಮಗಳೂರುಕರ್ನಾಟಕದ ಮುಖ್ಯಮಂತ್ರಿಗಳುಹೊಯ್ಸಳ ವಿಷ್ಣುವರ್ಧನಹಸಿರುಮನೆ ಪರಿಣಾಮಬೀದರ್ಮಳೆಗಾಲಕೈಗಾರಿಕಾ ನೀತಿಜೋಡು ನುಡಿಗಟ್ಟುಚೀನಾದ ಇತಿಹಾಸಜನಪದ ಕ್ರೀಡೆಗಳುಕದಂಬ ಮನೆತನಮಣ್ಣಿನ ಸಂರಕ್ಷಣೆಗಾಂಧಿ ಜಯಂತಿಜಯಮಾಲಾವ್ಯಾಯಾಮಗ್ರಾಹಕರ ಸಂರಕ್ಷಣೆಅಂಕಿತನಾಮಭಾರತದ ಚುನಾವಣಾ ಆಯೋಗಕೆಂಗಲ್ ಹನುಮಂತಯ್ಯಕವಿಗಳ ಕಾವ್ಯನಾಮಪು. ತಿ. ನರಸಿಂಹಾಚಾರ್ಕರ್ನಾಟಕದ ಅಣೆಕಟ್ಟುಗಳುಆಲೂರು ವೆಂಕಟರಾಯರುಅವರ್ಗೀಯ ವ್ಯಂಜನಕರ್ನಾಟಕದ ಏಕೀಕರಣಚೌರಿ ಚೌರಾ ಘಟನೆವಲ್ಲಭ್‌ಭಾಯಿ ಪಟೇಲ್ಯುರೋಪ್ಆದೇಶ ಸಂಧಿಭಾರತೀಯ ಭೂಸೇನೆಅವಾಹಕವಾಣಿಜ್ಯ(ವ್ಯಾಪಾರ)ಮೋಕ್ಷಗುಂಡಂ ವಿಶ್ವೇಶ್ವರಯ್ಯನೆಪೋಲಿಯನ್ ಬೋನಪಾರ್ತ್ಬೇಲೂರುಅಂಬರ್ ಕೋಟೆಬ್ಯಾಸ್ಕೆಟ್‌ಬಾಲ್‌ಮಡಿವಾಳ ಮಾಚಿದೇವಏಡ್ಸ್ ರೋಗವಿಕ್ರಮಾರ್ಜುನ ವಿಜಯಶ್ರೀವಿಜಯಧ್ವನಿಶಾಸ್ತ್ರಕಾದಂಬರಿಕಾಗೆಭಾರತೀಯ ಸಂಸ್ಕೃತಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದಿಕ್ಕುಮಹಿಳೆ ಮತ್ತು ಭಾರತಮಣ್ಣುಕಲ್ಯಾಣ್ಪ್ರಾಣಾಯಾಮವಾಣಿಜ್ಯ ಪತ್ರಶಾಮನೂರು ಶಿವಶಂಕರಪ್ಪವೈದೇಹಿವಿನಾಯಕ ದಾಮೋದರ ಸಾವರ್ಕರ್ಮೈಸೂರು ಸಂಸ್ಥಾನಖಾಸಗೀಕರಣಕುರಿಕೃಷ್ಣರಾಜಸಾಗರಪಕ್ಷಿಮಾರ್ಟಿನ್ ಲೂಥರ್ಶಿಕ್ಷಣಸೂಕ್ಷ್ಮ ಅರ್ಥಶಾಸ್ತ್ರಸತಿ ಪದ್ಧತಿಲೋಕಸಭೆಎರಡನೇ ಮಹಾಯುದ್ಧರೋಸ್‌ಮರಿಪೆರಿಯಾರ್ ರಾಮಸ್ವಾಮಿ🡆 More