ಬಂಜರು ಭೂಮಿ

ಬಂಜರು ಭೂಮಿ (ಪಾಳುಭೂಮಿ) ಎಂದರೆ ಸಸ್ಯ ಬೆಳವಣಿಗೆಯು ವಿರಳ, ಕುಂಠಿತವಾಗಿರಬಹುದಾದ, ಮತ್ತು/ಅಥವಾ ಸೀಮಿತ ಜೀವವೈವಿಧ್ಯವನ್ನು ಹೊಂದಿರಬಹುದಾದ ಭೂಪ್ರದೇಶ.

ವಿಷಕಾರಿ ಅಥವಾ ಬರಡು ಮಣ್ಣು, ಜೋರಾದ ಗಾಳಿ, ಕರಾವಳಿ ಲವಣ ಸಿಂಪಡಿಕೆ ಮತ್ತು ಹವಾಮಾನ ಸನ್ನಿವೇಶಗಳಂತಹ ಪಾರಿಸರಿಕ ಪರಿಸ್ಥಿತಿಗಳು ಹಲವುವೇಳೆ ಕಳಪೆ ಸಸ್ಯ ಬೆಳವಣಿಗೆ ಮತ್ತು ವಿಕಸನದಲ್ಲಿ ಪ್ರಧಾನ ಅಂಶಗಳಾಗಿರುತ್ತವೆ. ಬಂಜರು ಭೂಮಿಗಳನ್ನು ಒಂದು ನಿರ್ದಿಷ್ಟ ಪ್ರದೇಶದ ವಾಯುಗುಣ, ಭೂವೈಜ್ಞಾನಿಕ ಲಕ್ಷಣಗಳು ಮತ್ತು ಭೌಗೋಳಿಕ ಸ್ಥಾನವನ್ನು ಆಧರಿಸಿ ವರ್ಗೀಕರಿಸಬಹುದು. ಪೈನ್ ಬಂಜರುಭೂಮಿಗಳು, ಕರಾವಳಿ ಬಂಜರುಭೂಮಿಗಳು ಮತ್ತು ಸರ್ಪೆಂಟೈನ್ ಬಂಜರುಭೂಮಿಗಳು ಬಂಜರು ಭೂಮಿಗಳ ಕೆಲವು ಹೆಚ್ಚು ವಿಶಿಷ್ಟ ಪ್ರಕಾರಗಳಾಗಿವೆ. ಇವನ್ನು ವಿಜ್ಞಾನಿಗಳು ಅತ್ಯಂತ ಸಾಮಾನ್ಯವಾಗಿ ಸಂಶೋಧಿಸುತ್ತಾರೆ. ಹಲವುವೇಳೆ "ಕುರುಚಲು ಭೂಮಿಗಳು" ಎಂದು ಕರೆಯಲ್ಪಡುವ ಬಂಜರು ಭೂಮಿಗಳು ಅದ್ವಿತೀಯ ಜೀವವೈವಿಧ್ಯ ಮತ್ತು ಜೀವವರ್ಗೀಕರಣ ಸಂಯೋಜನೆಗೆ ಶ್ರೇಷ್ಠವಾದ ಪರಿಸರಗಳಾಗಬಲ್ಲವು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ವೆಂಕಟೇಶ್ವರ ದೇವಸ್ಥಾನತೆರಿಗೆಚೋಳ ವಂಶಶ್ರೀ ಸಿದ್ದೇಶ್ವರ ಸ್ವಾಮಿಜಿಗಳುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಮೆಕ್ಕೆ ಜೋಳಕರ್ನಾಟಕದ ಹಬ್ಬಗಳುಯಲಹಂಕದ ಪಾಳೆಯಗಾರರುಶನಿ (ಗ್ರಹ)ಕಾವೇರಿ ನದಿಗೋಕಾಕ್ ಚಳುವಳಿಮಾರ್ಕ್ಸ್‌ವಾದಕ್ರಿಕೆಟ್ಪೂರ್ಣಚಂದ್ರ ತೇಜಸ್ವಿಹಂಪೆಹೊಯ್ಸಳಫುಟ್ ಬಾಲ್ಗಾದೆ ಮಾತುಸಾರಾ ಅಬೂಬಕ್ಕರ್ಉದಯವಾಣಿಸುಮಲತಾಮಾನವನಲ್ಲಿ ನಿರ್ನಾಳ ಗ್ರಂಥಿಗಳುಝಾನ್ಸಿಹಾಸನ ಜಿಲ್ಲೆಭಾರತದ ಜನಸಂಖ್ಯೆಯ ಬೆಳವಣಿಗೆಕನ್ನಡ ರಾಜ್ಯೋತ್ಸವಕಬ್ಬಿಣಶಿಕ್ಷಕರಾಮಜನಪದ ಕಲೆಗಳುಶ್ರವಣಬೆಳಗೊಳಚಾಮರಾಜನಗರರಾಮ ಮಂದಿರ, ಅಯೋಧ್ಯೆಷಟ್ಪದಿಬಸವ ಜಯಂತಿಯೋಗರಾಸಾಯನಿಕ ಗೊಬ್ಬರಭಾರತದ ಇತಿಹಾಸಬೇಲೂರುಅರ್ಥಶಾಸ್ತ್ರಅಲಂಕಾರಭಾರತೀಯ ಆಡಳಿತಾತ್ಮಕ ಸೇವೆಗಳುಬೃಂದಾವನ (ಕನ್ನಡ ಧಾರಾವಾಹಿ)ಧರ್ಮಬಂಡಾಯ ಸಾಹಿತ್ಯಜಯಮಾಲಾವಿಜಯಪುರಅಮೃತಬಳ್ಳಿರಾಷ್ಟ್ರೀಯ ಶಿಕ್ಷಣ ನೀತಿಮಹಾವೀರಕಾರ್ಲ್ ಮಾರ್ಕ್ಸ್ಯಕೃತ್ತುಕನ್ನಡ ಗುಣಿತಾಕ್ಷರಗಳುಹೊಂಗೆ ಮರರಾಜಕೀಯ ಪಕ್ಷಗೂಬೆದೇವರಾಜ್‌ಧನಂಜಯ್ (ನಟ)ನೈಸರ್ಗಿಕ ಸಂಪನ್ಮೂಲಸುಭಾಷ್ ಚಂದ್ರ ಬೋಸ್ಮಂಕುತಿಮ್ಮನ ಕಗ್ಗರೋಸ್‌ಮರಿಕನ್ನಡದಲ್ಲಿ ವಚನ ಸಾಹಿತ್ಯಸಮಾಜಶಾಸ್ತ್ರವರ್ಗೀಯ ವ್ಯಂಜನಗುಣ ಸಂಧಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸವರ್ಣದೀರ್ಘ ಸಂಧಿಕರ್ನಾಟಕ ಜನಪದ ನೃತ್ಯಜಾಲತಾಣಟಿಪ್ಪು ಸುಲ್ತಾನ್ಹರಿಹರ (ಕವಿ)ಶೃಂಗೇರಿಆಲದ ಮರ🡆 More