ಪ್ರತಿಮಾ (೧೯೭೮) ಮತ್ತು ಸುಧೀರ್ ಮೆನನ್ ರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದ ಕನ್ನಡ ಚಿತ್ರ ಇದು .
ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಭಾರತಿ, ಮಮತಾ ಶೆಣೈ ಮತ್ತು ಅಂಬರೀಶ್ ಕಾಣಿಸಿಕೊಂಡಿದ್ದರು . ಈ ಚಿತ್ರ ಖಾಣು ಘೋಷ್‍ರವರ ಸಂಗೀತವನ್ನು ಹೊಂದಿತ್ತು. ನಿರ್ಮಾಣ ಎಮ್ ಎಸ್ ಪ್ರೊಡಕ್ಷನ್ಸ್‍ನ ಬ್ಯಾನರ್‍ನಲ್ಲಿ ಮೂಡಿಬಂದಿತ್ತು.
ಪ್ರತಿಮಾ (ಚಲನಚಿತ್ರ) | |
---|---|
ಪ್ರತಿಮಾ | |
ನಿರ್ದೇಶನ | ಸುಧೀರ್ ಮೆನನ್ |
ನಿರ್ಮಾಪಕ | ಸುಧೀರ್ ಮೆನನ್ |
ಪಾತ್ರವರ್ಗ | ಭಾರತಿ, ವಿಷ್ಣುವರ್ಧನ್, ಮಮತಾಶೆಣೈ, ಅಂಬರೀಶ್ |
ಸಂಗೀತ | ಕಾನು ಘೋಷ್ |
ಛಾಯಾಗ್ರಹಣ | ನಾರಾಯಣ ರಾವ್ |
ಬಿಡುಗಡೆಯಾಗಿದ್ದು | ೧೯೭೮ |
ಚಿತ್ರ ನಿರ್ಮಾಣ ಸಂಸ್ಥೆ | ಎ.ಎಸ್.ಪ್ರೊಡಕ್ಷನ್ಸ್ |
This article uses material from the Wikipedia ಕನ್ನಡ article ಪ್ರತಿಮಾ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.