ಪ್ರಕಾಶ್ ನಂಜಪ್ಪ

ಪ್ರಕಾಶ್ ನಂಜಪ್ಪ (ಜನನ: ೨೯ ಫೆಬ್ರವರಿ ೧೯೭೬) ರವರು ೧೦ ಮೀಟರ್ ಏರ್ ಪಿಸ್ತೂಲ್ ಹಾಗೂ ೫೦ ಮೀಟರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಭಾರತೀಯ ಶೂಟರ್ (ಗುರಿಕಾರ).

ಯಾರು ಪೈಪೋಟಿ ನಲ್ಲಿ  ಇವರು  ೨೦೧೩ರ ಐ.ಎಸ್.ಎಸ್.ಎಫ್ ವಿಶ್ವ ಕಫ್‌ನಲ್ಲಿ ಪದಕ ಗೆದ್ದ ಏಕ ಮಾತ್ರ ಭಾರತೀಯ. ಚ್ಯಾಂಗ್ವನ್, ದಕ್ಷಿಣ ಕೊರಿಯಾದಲ್ಲಿ ನೆಡೆದ ೨೦೧೩ರ ಐ.ಎಸ್.ಎಸ್.ಎಫ್ ವಿಶ್ವ ಕಫ್‌ನಲ್ಲಿ, ೧೦ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಇವರು ಕಂಚಿನ ಪದಕ ಗೆದ್ದಿದರು. ಇದೆ ವಿಭಾಗದಲ್ಲಿ ಗ್ಲ್ಯಾಸ್ಗೋದಲ್ಲಿ ನೆಡೆದ  ೨೦೧೪ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿಯ ಪದಕ ಗೆದ್ದರು

ಆರಂಭಿಕ ಜೀವನ

ಪ್ರಕಾಶ್ ನಂಜಪ್ಪ ಜನಿಸಿದದ್ದು ಬೆಂಗಳೂರಿನಲ್ಲಿ, ಫೆಬ್ರುವರಿ ೨೯, ೧೯೭೬ ರಂದು, ಇವರ ತಂದೆ  ಪಿ. ಎನ್. ಪಾಪಣ್ಣ, ಒಬ್ಬರು ರಾಷ್ಟ್ರೀಯ ಮಟ್ಟದ ಶೂಟರ್. ಪ್ರಕಾಶ್ ಅವರು ೧೯೯೯ ರಲ್ಲಿ  ಶೂಟಿಂಗ್ ಆರಂಭಿಸಿದರು, ಆದರೂ ಮೋಟಾರ್ ಬೈಕ್  ತಮ್ಮ ಪ್ರಾಥಮಿಕ ಆಸಕ್ತಿ ಆಗಿತ್ತು. ೨00೩ ರಲ್ಲಿ, ಅವರು ಕೆನಡಾಗೆ ತೆರಳಿದರು ಮತ್ತು ಅಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ೨೦೦೯ ರ ತನಕ ಕೆಲಸ ಮಾಡಿದರು, ಇವರ ತಂದೆ ಭಾರತಕ್ಕೆ ಬರಲು ಒತ್ತಾಯಸಿದಾಗ, ಅವರು ಕೆಲಸ ಬಿಟ್ಟು ಭಾರತಕ್ಕೆ ಬಂದರು ಮತ್ತು ಮತ್ತೆ ಕ್ರೀಡೆಯತ್ತ ಗಮನ ಹರಿಸಿದರು.

ವೃತ್ತಿ

ನಂಜಪ್ಪನವರು ಚ್ಯಾಂಗ್ವನ್, ದಕ್ಷಿಣ ಕೊರಿಯಾದಲ್ಲಿ ನೆಡೆದ ೨೦೧೩ರ ಐ.ಎಸ್.ಎಸ್.ಎಫ್ ವಿಶ್ವ ಕಫ್‌ನಲ್ಲಿ, ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕೊನೆಯ ಸುತ್ತಿನಲ್ಲಿ ೧೮೦.೨ ಅಂಕಗಳೊಂದಿಗೆ  ಕಂಚಿನ ಪದಕ  ಗಳಿಸಿದರು ಅದೇ ವರ್ಷ, ಅವರು ಗ್ರೆನಡಾ ವಿಶ್ವ ಕಪ್ ಸಮಯದಲ್ಲಿ ಮುಖದ ಬಲ ಭಾಗದಲ್ಲಿ ಪಾರ್ಶ್ವವಾಯುವಿನ ದಾಳಿಯಿಂದ ಬಳಲಿದರು, ಕಾಯಿಲೆಯಿಂದ ಚೇತರಿಸಿಕೊಂಡ ನಂತರ, ಅಕ್ಟೋಬರ್ ೨೦೧೩ ರಲ್ಲಿ, ಟೆಹ್ರಾನ್‌ನಲ್ಲಿ ನೆಡೆದ ಏಷ್ಯನ್ ಏರ್ ಗನ್ ಚಾಂಪಿಯನ್ಷಿಪ್‌ನ ೫೦ ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಸಾಧಿಸಿದರು.

ಗ್ಲ್ಯಾಸ್ಗೋನಲ್ಲಿ,೨೦೧೪ ಕಾಮನ್ವೆಲ್ತ್ ಗೇಮ್ಸ್ ನಲ್ಲಿ, ೧೦ ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಕೊನೆಯ ಸುತ್ತಿನಲ್ಲಿ ೧೯೮.೨ ಅಂಕ ಗಳಿಸುವ ಮೂಲಕ  ಬೆಳ್ಳಿ ಪದಕ ಗೆದ್ದರು, ಇವರು ೫೮೦ ಅಂಕಗಳನ್ನು ಗಳಿಸುವ ಮೂಲಕ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ್ದಿದರು.

ಅರ್ಹತಾ ಸುತ್ತಿನಲ್ಲಿ ೨೫ನೇ ಸ್ಥಾನ ಪಡೆಯುವ ಮೂಲಕ ಪುರಷರ ೫೦ ಮೀಟರ್ ಪಿಸ್ತೂಲ್ ವಿಭಾಗದಲ್ಲಿ, ೨೦೧೬ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು .

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಪ್ರಕಾಶ್ ನಂಜಪ್ಪ ಆರಂಭಿಕ ಜೀವನಪ್ರಕಾಶ್ ನಂಜಪ್ಪ ವೃತ್ತಿಪ್ರಕಾಶ್ ನಂಜಪ್ಪ ಉಲ್ಲೇಖಗಳುಪ್ರಕಾಶ್ ನಂಜಪ್ಪ ಬಾಹ್ಯ ಕೊಂಡಿಗಳುಪ್ರಕಾಶ್ ನಂಜಪ್ಪಭಾರತ

🔥 Trending searches on Wiki ಕನ್ನಡ:

ಸಾದರ ಲಿಂಗಾಯತಖ್ಯಾತ ಕರ್ನಾಟಕ ವೃತ್ತಕೃಷ್ಣರಾಜನಗರಅಳಿಲುವೇಶ್ಯಾವೃತ್ತಿಪೂರ್ಣಚಂದ್ರ ತೇಜಸ್ವಿಶಬ್ದ ಮಾಲಿನ್ಯಸಾವಿತ್ರಿಬಾಯಿ ಫುಲೆಎಸ್.ಜಿ.ಸಿದ್ದರಾಮಯ್ಯತಾಜ್ ಮಹಲ್ವಿಶ್ವದ ಅದ್ಭುತಗಳುಅನುಶ್ರೀಶಾಂತಲಾ ದೇವಿಜೀನುಭಾರತದ ಸ್ವಾತಂತ್ರ್ಯ ದಿನಾಚರಣೆಮಳೆಗಾಲಕಬ್ಬುಕರ್ನಾಟಕದ ಕಲೆ ಮತ್ತು ಸಂಸ್ಕೃತಿಪಂಜೆ ಮಂಗೇಶರಾಯ್ಬೀಚಿಸ್ಟಾರ್‌ಬಕ್ಸ್‌‌ಮೈಸೂರು ದಸರಾಕರ್ನಾಟಕ ಲೋಕಸೇವಾ ಆಯೋಗಒಕ್ಕಲಿಗಪಾರ್ವತಿಇಂಡಿಯನ್ ಪ್ರೀಮಿಯರ್ ಲೀಗ್ವ್ಯಕ್ತಿತ್ವಜ್ಯೋತಿಬಾ ಫುಲೆಓಂ ನಮಃ ಶಿವಾಯಬ್ಯಾಂಕ್ಸವದತ್ತಿಕುವೆಂಪುಅಂಚೆ ವ್ಯವಸ್ಥೆತುಳಸಿಚಪ್ಪಾಳೆಭೋವಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಗುಣ ಸಂಧಿಆದೇಶ ಸಂಧಿಏಕರೂಪ ನಾಗರಿಕ ನೀತಿಸಂಹಿತೆಜಗನ್ನಾಥದಾಸರುಗೂಬೆಮೂಲಧಾತುಭಾರತೀಯ ಕಾವ್ಯ ಮೀಮಾಂಸೆಶುಕ್ರಕರ್ನಾಟಕಭಾರತದ ಸರ್ವೋಚ್ಛ ನ್ಯಾಯಾಲಯಸನ್ನಿ ಲಿಯೋನ್ಭಾಮಿನೀ ಷಟ್ಪದಿವಿಜಯವಾಣಿಪಾಕಿಸ್ತಾನತಂತ್ರಜ್ಞಾನಸೂರ್ಯ ಗ್ರಹಣಬುಡಕಟ್ಟುಬಹುವ್ರೀಹಿ ಸಮಾಸಬಿಳಿಗಿರಿರಂಗನ ಬೆಟ್ಟಪಟ್ಟದಕಲ್ಲುಗಂಗ (ರಾಜಮನೆತನ)ರಾಜಧಾನಿಗಳ ಪಟ್ಟಿರೈತವಾರಿ ಪದ್ಧತಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಗ್ರಾಮ ಪಂಚಾಯತಿಪ್ರಬಂಧಚದುರಂಗದ ನಿಯಮಗಳುಸೂರ್ಯವ್ಯೂಹದ ಗ್ರಹಗಳುನಚಿಕೇತಮೈಸೂರು ಮಲ್ಲಿಗೆಸಂಪ್ರದಾಯಬಡ್ಡಿ ದರಹಾರೆಗಣೇಶವರ್ಗೀಯ ವ್ಯಂಜನಪುರಂದರದಾಸಜಾತ್ಯತೀತತೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುರವೀಂದ್ರನಾಥ ಠಾಗೋರ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಾತೃಭಾಷೆ🡆 More