ನೀನಾ ವರಕಿಲ್

ನೀನಾ ವರಕಿಲ್ (ಜನನ ಮೇ ೨, ೧೯೯೧ ) ಉದ್ದಜಿಗಿತ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ ಮಾಜಿ ಭಾರತೀಯ ಅಥ್ಲೀಟ್.

ನೀನಾ ವರಕಿಲ್
ನೀನಾ ವರಕಿಲ್
೨೦೧೭
ವೈಯುಕ್ತಿಕ ಮಾಹಿತಿ
ಸ್ಥಳೀಯ ಹೆಸರುಭಾರತ
ರಾಷ್ರೀಯತೆಭಾರತ
ಜನನ (1991-05-02) ೨ ಮೇ ೧೯೯೧ (ವಯಸ್ಸು ೩೨)
ಮೆಪ್ಪಯೂರ, ಕ್ಯಾಲಿಕಟ್
ಎತ್ತರ೧.೭೦ಮೀ
ತೂಕ೫೨ ಕೆಜಿ
ಪತ್ನಿ(ಯರು)ಪಿಂಟೋಮ್ಯಾಥಿವ್ ಅಂತರಾ‌ಷ್ಟ್ರೀಯ ಅಥ್ಲೆಟಿಕ್ಸ್ ಮತ್ತು ರಾಷ್ಟ್ರೀಯ ಚಾಂಪಿಯನ್
Sport
ದೇಶಭಾರತ
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್
ಸ್ಪರ್ಧೆಗಳು(ಗಳು)ಉದ್ದಜಿಗಿತ
ತರಬೇತುದಾರರುಪಿಂಟೋ ಮ್ಯಾಥಿವ್
Achievements and titles
ವೈಯಕ್ತಿಕ ಪರಮಶ್ರೇಷ್ಠ೬.೬೬ ಮೀ ಬೆಂಗಳೂರು(೧೧/೭/೨೦೧೬)
Updated on ೨೭ ಆಗಸ್ಟ ೨೦೧೮.

ಜೀವನ

ನೀನಾ ವರಕಿಲ್ ಅವರು ೨ ಮೇ ೧೯೯೧ ರಂದು ಕ್ಯಾಲಿಕಟ್‌ನ ಮೆಪ್ಪಯೂರ್‌ನಲ್ಲಿ ಜನಿಸಿದರು. ಇದನ್ನು ಕೋಝಿಕ್ಕೋಡ್ ಎಂದೂ ಕರೆಯುತ್ತಾರೆ.

೨೦೧೭ ರ ಜುಲೈ‌ನಲ್ಲಿ ಬೆಂಗಳೂರಿನಲ್ಲಿ ಸಾಧಿಸಿದ ೬.೬೬ ಮೀ, ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿತ್ತು. ೨೦೧೭ರಲ್ಲಿ, ಚೀನಾದ ಜಿಯಾಕ್ಸಿಂಗ್‌ನಲ್ಲಿ ನಡೆದ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಅಥ್ಲೆಟಿಕ್ಸ್ ಕೂಟದಲ್ಲಿ ೬.೩೭ ಮೀ ನೆಗೆದು ಆರನೇ ಮತ್ತು ಅಂತಿಮ ಸುತ್ತಿನಲ್ಲಿ ಚಿನ್ನ ಗೆದ್ದಿದ್ದರು. ಅವರು ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಉದ್ದಜಿಗಿತದಲ್ಲಿ ಬೆಳ್ಳಿ ಪದಕವನ್ನು ಗಳಿಸಿದರು. ಇದರಲ್ಲಿ ದೇಶವಾಸಿ ನಯನಾ ಜೇಮ್ಸ್ ಕಂಚಿನ ಪದಕವನ್ನು ಪಡೆದರು.

ಆಗಸ್ಟ್ ೨೦೧೮ ರಲ್ಲಿ, ಅವರು ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಉದ್ದಜಿಗಿತದಲ್ಲಿ ಬೆಳ್ಳಿ ಪದಕವನ್ನು ಪಡೆದರು. ನಾಲ್ಕನೇ ಪ್ರಯತ್ನದಲ್ಲಿ ೬ ಮೀ ೫೧ ಸೆಂ.ಮೀ. ಜಿಗಿದಿದ್ದರು. ವಿಯೆಟ್ನಾಂನ ಥಿ ಥು ಥಾವೊ ಬುಯಿ ಚಿನ್ನದ ಪದಕವನ್ನು ಪಡೆದರು ಮತ್ತು ಕಂಚಿನ ಪದಕವನ್ನು ಚೀನಾದ ಕ್ಸಿಯೋಲಿಂಗ್ ಕ್ಸು ಪಡೆದರು. ಕಾರ್ಯಕ್ರಮದ ನಂತರ ಅವರು ತಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸಲು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಿದರು. ವರಕಿಲ್ ಅಂತಾರಾಷ್ಟ್ರೀಯ ಹರ್ಡಲರ್ ಆಗಿರುವ ಪಿಂಟೋ ಮ್ಯಾಥ್ಯೂ ಅವರನ್ನು ವಿವಾಹವಾಗಿದ್ದಾರೆ. ರಾಷ್ಟ್ರೀಯ ತರಬೇತುದಾರ ಬೆಡ್ರೊಸ್ ಬೆಡ್ರೊಸಿಯನ್ ಅವರೊಂದಿಗಿನ ಅಸಮಾಧಾನದ ಕಾರಣ ವರಕಿಲ್ ಅವರು ಜಕಾರ್ತಾದ ಸ್ಪರ್ಧೆಯಲ್ಲಿ ತಮ್ಮ ತರಬೇತುದಾರರಿಗೆ ಸಹಾಯ ಮಾಡಿದ್ದರು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕರ್ನಾಟಕದ ಜಾನಪದ ಕಲೆಗಳುಹುಬ್ಬಳ್ಳಿಬೇಲೂರುಅಕ್ಷಯ ತೃತೀಯಾಕರ್ನಾಟಕದ ಜಿಲ್ಲೆಗಳುತೆಲುಗುಶಾಸನಗಳುವೆಂಕಟೇಶ್ವರ ದೇವಸ್ಥಾನಕರ್ಬೂಜಸಂಘಟನೆಬುಡಕಟ್ಟುಕರೀಜಾಲಿಮರೀಚಿಕೆವ್ಯಕ್ತಿತ್ವ ವಿಕಸನಸಂಘಟಿಸುವಿಕೆಬಸವ ಜಯಂತಿಶಬ್ದ ಮಾಲಿನ್ಯಭೂಮಿಯ ವಾಯುಮಂಡಲಖೊಖೊಕಿರುಧಾನ್ಯಗಳುಪ್ರಬಂಧವಿಜಯಪುರ ಜಿಲ್ಲೆಮರುಭೂಮಿಬಸವರಾಜ ಕಟ್ಟೀಮನಿಯೋಜಿಸುವಿಕೆಹರಿಹರ (ಕವಿ)ಪರಿಸರ ರಕ್ಷಣೆಝಾನ್ಸಿ ರಾಣಿ ಲಕ್ಷ್ಮೀಬಾಯಿಭಾಮಿನೀ ಷಟ್ಪದಿಪರಿಸರ ವ್ಯವಸ್ಥೆನಗರೀಕರಣಅಮ್ಮಅಲಾವುದ್ದೀನ್ ಖಿಲ್ಜಿಕನ್ನಡ ಛಂದಸ್ಸುಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತೀಯ ಜನತಾ ಪಕ್ಷಕನ್ನಡ ಪತ್ರಿಕೆಗಳುಟೊಮೇಟೊಮಳೆನೀರು ಕೊಯ್ಲುಚುನಾವಣೆಮುಮ್ಮಡಿ ಕೃಷ್ಣರಾಜ ಒಡೆಯರುಭಾರತದ ಸಂಯುಕ್ತ ಪದ್ಧತಿಆಧುನಿಕ ವಿಜ್ಞಾನದೇವನೂರು ಮಹಾದೇವಕರ್ನಾಟಕದ ಕಲೆ ಮತ್ತು ಸಂಸ್ಕೃತಿವಿಜಯನಗರನಾಥೂರಾಮ್ ಗೋಡ್ಸೆಅರ್ಥಶಾಸ್ತ್ರಗೋಪಾಲಕೃಷ್ಣ ಅಡಿಗವಿ. ಕೃ. ಗೋಕಾಕಅಂತರಗಂಗೆ ಬೆಟ್ಟಮಾನ್ವಿತಾ ಕಾಮತ್ಗಿಡಮೂಲಿಕೆಗಳ ಔಷಧಿಅನುನಾಸಿಕ ಸಂಧಿಎ.ಪಿ.ಜೆ.ಅಬ್ದುಲ್ ಕಲಾಂಯೋಗಭಾರತದಲ್ಲಿ ತುರ್ತು ಪರಿಸ್ಥಿತಿನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕದ ಶಾಸನಗಳುಚಾಣಕ್ಯಅಸ್ಪೃಶ್ಯತೆರಾಧಿಕಾ ಕುಮಾರಸ್ವಾಮಿ1935ರ ಭಾರತ ಸರ್ಕಾರ ಕಾಯಿದೆವಿಕ್ರಮಾದಿತ್ಯ ೬ಕ್ರೀಡೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರಕ್ತಸಾ.ಶಿ.ಮರುಳಯ್ಯಚಿನ್ನಹಿಂದಿ ಭಾಷೆಭಾರತದ ರಾಷ್ಟ್ರೀಯ ಉದ್ಯಾನಗಳುಅಂತಾರಾಷ್ಟ್ರೀಯ ಸಂಬಂಧಗಳುಮಾಧ್ಯಮಕರ್ನಾಟಕದ ಹಬ್ಬಗಳುಕೃಷ್ಣ🡆 More