ತಾರಾದೇವಿ ಸಿದ್ಧಾರ್ಥ

ಡಿ.ಕೆ.ತಾರದೇವಿ ಸಿದ್ಧಾರ್ಥ (ಜನನ 1953) ಭಾರತದ ಕರ್ನಾಟಕದ ರಾಜಕಾರಣಿ.

Taradevi Siddatha
Born1953

ಆರಂಭಿಕ ಜೀವನ

ಮೂಡಿಗೆರೆಯ ಕೃಷ್ಣಪ್ಪ ಗೌಡರ ಪುತ್ರಿ, ತಾರದೇವಿ 26 ಡಿಸೆಂಬರ್ 1953 ರಂದು ಜನಿಸಿದರು. ಅವರು ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.

ವೃತ್ತಿ

1978 ರಲ್ಲಿ ತಾರದೇವಿಯನ್ನು ಮೂಡಿಗರೆ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಮತ್ತು ಪಟ್ಟಣದ ಪುರಸಭೆಯ ಮುಖ್ಯಸ್ಥರಾದರು. ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದಾಗ, ಅವರು ತಾರಾದೇವಿ ಮನೆಯಲ್ಲಿ ಉಳಿದರು. ನಂತರ,ತಾರಾದೇವಿ ಅವರು 1984 ರವರೆಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು, 1984 ರ ಭಾರತೀಯ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಅವರನ್ನು ಚಿಕ್ಕಮಗಳೂರಿನಲ್ಲಿ ಕಣಕ್ಕಿಳಿಸಿತು. 8 ನೇ ಲೋಕಸಭೆಯಲ್ಲಿ ಮೊದಲ ಅವಧಿ ಮುಗಿದ ನಂತರ 1990 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಮುಂದಿನ ವರ್ಷ, ತಾರಾದೇವಿ 1991 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಪಿ.ವಿ.ನರಸಿಂಹ ರಾವ್ ಅವರ ಹೊಸದಾಗಿ ರೂಪುಗೊಂಡ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿ ಸೇರಿದಂತೆ ತಾರದೇವಿ ಐಎನ್‌ಸಿ ಆಡಳಿತದೊಳಗೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಪಾವಧಿಗೆ ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು.

ವೈಯಕ್ತಿಕ ಜೀವನ

ತಾರದೇವಿ ಕರ್ನಾಟಕದ ಐಎನ್‌ಸಿಯ ಪ್ರಮುಖ ಸದಸ್ಯ ಸಿದ್ಧಾರ್ಥ ರೆಡ್ಡಿ ಅವರನ್ನು ವಿವಾಹವಾದರು.

ಉಲ್ಲೇಖಗಳು



Tags:

ತಾರಾದೇವಿ ಸಿದ್ಧಾರ್ಥ ಆರಂಭಿಕ ಜೀವನತಾರಾದೇವಿ ಸಿದ್ಧಾರ್ಥ ವೃತ್ತಿತಾರಾದೇವಿ ಸಿದ್ಧಾರ್ಥ ವೈಯಕ್ತಿಕ ಜೀವನತಾರಾದೇವಿ ಸಿದ್ಧಾರ್ಥ ಉಲ್ಲೇಖಗಳುತಾರಾದೇವಿ ಸಿದ್ಧಾರ್ಥಕರ್ನಾಟಕಕರ್ನಾಟಕ ವಿಧಾನ ಸಭೆರಾಜ್ಯಸಭೆ

🔥 Trending searches on Wiki ಕನ್ನಡ:

ಕನ್ನಡಪ್ರಭಪಗಡೆಜನತಾ ದಳ (ಜಾತ್ಯಾತೀತ)ಕರ್ನಾಟಕದ ಸಂಸ್ಕೃತಿವಿಜ್ಞಾನಸುಬ್ರಹ್ಮಣ್ಯ ಧಾರೇಶ್ವರಕುಟುಂಬವಿರಾಟ್ ಕೊಹ್ಲಿಬಿ. ಎಂ. ಶ್ರೀಕಂಠಯ್ಯಎಚ್.ಎಸ್.ಶಿವಪ್ರಕಾಶ್ಉತ್ತರ ಕನ್ನಡಗಿಡಮೂಲಿಕೆಗಳ ಔಷಧಿಕನ್ನಡದಲ್ಲಿ ಸಣ್ಣ ಕಥೆಗಳುಕೃಷ್ಣರಾಜಸಾಗರಹಕ್ಕ-ಬುಕ್ಕಮತದಾನ ಯಂತ್ರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪ್ರಬಂಧ ರಚನೆಸುದೀಪ್ನಂಜನಗೂಡುವಿಷ್ಣುವರ್ಧನ್ (ನಟ)ಮಧ್ವಾಚಾರ್ಯರೋಮನ್ ಸಾಮ್ರಾಜ್ಯಶಬ್ದವೇಧಿ (ಚಲನಚಿತ್ರ)ಜಯಚಾಮರಾಜ ಒಡೆಯರ್ನುಡಿ (ತಂತ್ರಾಂಶ)ಕರ್ನಾಟಕದ ಹಬ್ಬಗಳುಆದಿ ಶಂಕರನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಕಲ್ಪನಾಭಾರತದಲ್ಲಿ ತುರ್ತು ಪರಿಸ್ಥಿತಿಪ್ರದೀಪ್ ಈಶ್ವರ್ಅಕ್ಕಮಹಾದೇವಿಕಲಿಯುಗಭಾರತದಲ್ಲಿನ ಜಾತಿ ಪದ್ದತಿವಿಚಿತ್ರ ವೀಣೆಗೂಗಲ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಗತ್ ಸಿಂಗ್ತಂತಿವಾದ್ಯಕನಕದಾಸರುಕಾರ್ಲ್ ಮಾರ್ಕ್ಸ್ಮೈಗ್ರೇನ್‌ (ಅರೆತಲೆ ನೋವು)ಹೆಚ್.ಡಿ.ದೇವೇಗೌಡಭಾವನಾ(ನಟಿ-ಭಾವನಾ ರಾಮಣ್ಣ)ರಾಹುಲ್ ಗಾಂಧಿರಾಷ್ತ್ರೀಯ ಐಕ್ಯತೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಹಸ್ತ ಮೈಥುನಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆರಾಜ್ಯಸಭೆಭೂಕುಸಿತಚಕ್ರವ್ಯೂಹಪೂರ್ಣಚಂದ್ರ ತೇಜಸ್ವಿಹೈದರಾಲಿಮೂಕಜ್ಜಿಯ ಕನಸುಗಳು (ಕಾದಂಬರಿ)ಹೆಣ್ಣು ಬ್ರೂಣ ಹತ್ಯೆಐಹೊಳೆಆದೇಶ ಸಂಧಿಮಾನವನ ವಿಕಾಸನಾಯಕ (ಜಾತಿ) ವಾಲ್ಮೀಕಿಶೈಕ್ಷಣಿಕ ಮನೋವಿಜ್ಞಾನಪೋಕ್ಸೊ ಕಾಯಿದೆಮುಟ್ಟು ನಿಲ್ಲುವಿಕೆಭಾಷೆಬಸವೇಶ್ವರಆಯುರ್ವೇದರಾಘವಾಂಕಕೃತಕ ಬುದ್ಧಿಮತ್ತೆರಚಿತಾ ರಾಮ್ಪಪ್ಪಾಯಿಝಾನ್ಸಿಭಾರತದಲ್ಲಿನ ಶಿಕ್ಷಣಋತುಚಕ್ರಜಿ.ಎಸ್.ಶಿವರುದ್ರಪ್ಪಕರ್ನಾಟಕ ವಿಧಾನ ಸಭೆ🡆 More