ಡಾಂಗ್ ಸೋನ್ ಸಂಸ್ಕೃತಿ

ಡಾಂಗ್ ಸೋನ್ - ಉತ್ತರ ಅನ್ನಾಮ್‍ನಲ್ಲಿರುವ ಪ್ರಸಿದ್ಧ ಪ್ರಾಗೈತಿಹಾಸಿಕ ನೆಲೆಯಾಗಿದ್ದು ಇಲ್ಲಿ ಮೊಟ್ಟಮೊದಲ ಬಾರಿಗೆ ಕಂಚಿನ ಯುಗಕ್ಕೆ ಸಂಬಂಧಿಸಿದ ಕಂಚಿನ ಆಯುಧಗಳು ವಿಶೇಷವಾಗಿ ದೊರಕಿಸಿದುವು.

ಆದ್ದರಿಂದ ಇಲ್ಲಿಯ ಸಂಸ್ಕೃತಿಯನ್ನು ಡಾಂಗ್ ಸೋನ್ ಸಂಸ್ಕೃತಿ ಎಂದು ಕರೆಯಲಾಯಿತು.

ಡಾಂಗ್ ಸೋನ್ ಸಂಸ್ಕೃತಿ
ಕಂಚಿನ ಒಂದು ಪ್ರತಿಮೆ

ಕ್ರಿ.ಪೂ. ಮೊದಲನೆಯ ಸಹಸ್ರಮಾನದ ಉತ್ತರಾರ್ಧಕ್ಕೆ ಸೇರುವ ಈ ಸಂಸ್ಕೃತಿ ಸುತ್ತಮುತ್ತಲ ಸ್ಥಳಗಳಲ್ಲೂ ಹರಡಿತು. ಈ ಸಂಸ್ಕೃತಿಯ ನೆಲೆಗಳಲ್ಲಿ ದೊರಕಿದ ಕಂಚಿನ ಆಯುಧಗಳು ಸೀಸಮಿಶ್ರಿತವಾದವು. ಇವು ಮುಖ್ಯವಾಗಿ ಕಠಾರಿ, ರಂಧ್ರಗಳುಳ್ಳ ಕೊಡಲಿ, ಕಳೆಗುದ್ದಲಿ, ಈಟಿಯ ಮೊನೆ ಮತ್ತು ಬುರುಡೆಮದ್ದಲೆ (ಕೆಟ್ಲ್‍ಡ್ರಮ್) ಮುಂತಾದ ರೂಪಗಳಲ್ಲಿ ವಿಶೇಷವಾಗಿ ದೊರಕಿವೆ. ಬುರುಡೆ ಮದ್ದಲೆಗಳ ಮೇಲೆ ಕುದುರೆಸವಾರರ ಚಿತ್ರಗಳಿವೆ. ಇವರ ಉಡಿಗೆತೊಡಿಗೆಗಳು ಚೌ ಸಂಸ್ಕೃತಿಯ ಲಕ್ಷಣಗಳನ್ನು ತೋರ್ಪಡಿಸುವುದರಿಂದ, ಡಾಂಗ್-ಸೋನ್ ಸಂಸ್ಕೃತಿ ಹುಲ್ಲುಗಾವಲಿನ ಜನಗಳಿಂದ ಇಲ್ಲಿಗೆ ಕ್ರಿ.ಪೂ. 6ನೆಯ ಶತಮಾನದಲ್ಲಿ ಬಂದಿರಬೇಕೆಂದು ಊಹಿಸಲಾಗಿದೆ. ಸೀಸವನ್ನು ಉತ್ತರ ಚೀನದಲ್ಲೂ ವಿಶೇಷವಾಗಿ ಬಳಸಲಾಗುತ್ತಿತ್ತು. ಒಂದೆರಡು ಶತಮಾನಗಳ ಅನಂತರ ಇಂಡೊನೇಷ್ಯದಲ್ಲಿ ಅಲ್ಲಲ್ಲಿ ಕಂಚಿನ ಆಯುಧಗಳ ಉಪಯೋಗ ಪ್ರಾರಂಭವಾಯಿತು. ಆದರೂ ಡಾಂಗ್-ಸೋನ್ ಸಂಸ್ಕೃತಿ ಪೂರ್ಣವಾಗಿ ತನ್ನ ಪ್ರಭಾವವನ್ನು ಬೀರಲಿಲ್ಲ. ನವಶಿಲಾಯುಗದ ಸಂಸ್ಕೃತಿಯೇ ವಿಶೇಷವಾಗಿತ್ತು. ಭಾರತೀಯರು ಕಬ್ಬಿಣದ ಬಳಕೆಯನ್ನು ವಿಶೇಷವಾಗಿ ಹರಡುವ ವರೆಗೂ ಡಾಂಗ್-ಸೋನ್ ಸಂಸ್ಕೃತಿ ಅಲ್ಲಲ್ಲಿ ಇತ್ತು.

ಡಾಂಗ್ ಸೋನ್ ಸಂಸ್ಕೃತಿ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಹಲ್ಮಿಡಿ ಶಾಸನಗೋವಕೋಟಿಗೊಬ್ಬಮೊರಾರ್ಜಿ ದೇಸಾಯಿವಸುಧೇಂದ್ರಶಬರಿಜೋಗಿ (ಚಲನಚಿತ್ರ)ಕಾಂತಾರ (ಚಲನಚಿತ್ರ)ಹೃದಯದರ್ಶನ್ ತೂಗುದೀಪ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾವಗೀತೆಟಿ.ಪಿ.ಕೈಲಾಸಂತುಮಕೂರುಸಮುಚ್ಚಯ ಪದಗಳುಸಾವಯವ ಬೇಸಾಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಗತ್ ಸಿಂಗ್ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಬಿ.ಎಸ್. ಯಡಿಯೂರಪ್ಪಆಂಧ್ರ ಪ್ರದೇಶಧನಂಜಯ್ (ನಟ)ದ.ರಾ.ಬೇಂದ್ರೆಕನ್ನಡ ವ್ಯಾಕರಣಎಚ್.ಎಸ್.ವೆಂಕಟೇಶಮೂರ್ತಿದೇವತಾರ್ಚನ ವಿಧಿಮಡಿವಾಳ ಮಾಚಿದೇವಬಾದಾಮಿದೇವನೂರು ಮಹಾದೇವವಿಶ್ವ ಕಾರ್ಮಿಕರ ದಿನಾಚರಣೆಪರಮಾಣುಬಿಲ್ಲು ಮತ್ತು ಬಾಣವಾಲ್ಮೀಕಿವೈದೇಹಿವಡ್ಡಾರಾಧನೆಜೂಜುದ್ರಾವಿಡ ಭಾಷೆಗಳುಹಳೆಗನ್ನಡಗಣೇಶಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಾಯು ಮಾಲಿನ್ಯಉತ್ತರ ಪ್ರದೇಶಶಾತವಾಹನರುರಾಸಾಯನಿಕ ಗೊಬ್ಬರಕರ್ನಾಟಕ ಸಂಗೀತಭಾರತದಲ್ಲಿ ಪರಮಾಣು ವಿದ್ಯುತ್ಭೋವಿಅನಸುಯ ಸಾರಾಭಾಯ್ಜಾನಪದಮಾನವ ಹಕ್ಕುಗಳುಗೋವಿನ ಹಾಡುಸಚಿನ್ ತೆಂಡೂಲ್ಕರ್ಶಿಶುನಾಳ ಶರೀಫರುನಾಮಪದಅಲೆಕ್ಸಾಂಡರ್ಮಹಾಭಾರತದೆಹಲಿಜೈನ ಧರ್ಮಕೋಟಿ ಚೆನ್ನಯಕರ್ಣಾಟ ಭಾರತ ಕಥಾಮಂಜರಿಹೊರನಾಡುಕೂಡಲ ಸಂಗಮಎಚ್‌.ಐ.ವಿ.ಅಳಿಲುಪೂನಾ ಒಪ್ಪಂದಕೊಲ್ಲೂರು ಮೂಕಾಂಬಿಕಾ ದೇವಸ್ಥಾನಹೋಮಿ ಜಹಂಗೀರ್ ಭಾಬಾಕನ್ನಡ ಸಾಹಿತ್ಯ ಪರಿಷತ್ತುಪಿ.ಲಂಕೇಶ್ಗುಬ್ಬಚ್ಚಿಪ್ಲೇಟೊಒಂದನೆಯ ಮಹಾಯುದ್ಧಮದುವೆವಾಣಿವಿಲಾಸಸಾಗರ ಜಲಾಶಯಭಾರತದಲ್ಲಿ ಮೀಸಲಾತಿಋಗ್ವೇದರಾಮ್ ಮೋಹನ್ ರಾಯ್ಇಂಡಿಯನ್‌ ಎಕ್ಸ್‌ಪ್ರೆಸ್‌ಕುಮಾರವ್ಯಾಸ🡆 More