ಟಿ.ಕೆ.ರಾಮಮೂರ್ತಿ: ಭಾರತೀಯ ತಮಿಳು ಸಂಗೀತಗಾರ

ತುಮಕೂರು ಕರಣಿಕ ರಾಮಮೂರ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತ(ಜನನ: ಡಿಸೆಂಬರ್ ೧೪, ೧೯೨೬ ಮರಣ: ಜುಲೈ ೧೧, ೧೯೮೮) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು.

T. K. Ramamoorthy
ಮೂಲಸ್ಥಳTiruchirapalli, Madras Presidency, British India
ವೃತ್ತಿFilm score composer, music director
ವಾದ್ಯಗಳುkeyboard/harmonium/violin

ಟಿ.ಕೆ.ರಾಮಮೂರ್ತಿಯವರು ೧೯೨೬ ರಲ್ಲಿ ತುಮಕೂರು ನಗರದಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ತಾಯಿಯಿಂದ ಸಂಗೀತವನ್ನು ಕಲಿಯಲಾರಂಭಿಸಿದ ಇವರು ನಂತರ ತುಮಕೂರು ಜಿಲ್ಲೆಯ ಪ್ರಸಿದ್ಧ ಗಾಯಕರಾದ ಹೊನ್ನಂಜಾಚಾರ್ಯರ ಶಿಷ್ಯರಾದರು. ಕಿರಿಯ ವಯಸ್ಸಿನಲ್ಲೇ ಸಂಗೀತದಲ್ಲಿ ಅಪಾರ ಸಾಧನೆ ಗೈದು ತಮ್ಮ ಕಂಠಸಿರಿಯಿಂದ ಕೇಳುಗರನ್ನು ರಂಜಿಸಿದ ಇವರು, ನಾಟಕಗಳಲ್ಲೂ, ಸಿನಿಮಾ ರಂಗದಲ್ಲೂ ಪಾತ್ರವಹಿಸಿದ್ದರು. ಕನ್ನಡದ ಮೊದಲ ಪುರಂದರದಾಸ ಚಲನಚಿತ್ರದಲ್ಲಿ ಆ ಪಾತ್ರದಲ್ಲಿ ನಟಿಸಿದವರು ಇವರೇ ಎಂದು ತಿಳಿದಿರುವುದು ಕೆಲವರಿಗೆ ಮಾತ್ರ! ತದನಂತರ ಪಂಜಾಬ್ ಕೇಸರಿ ಚಿತ್ರದಲ್ಲೂ ನಟಿಸಿದ್ದರು. ಆದರೂ ಸಂಗೀತ ಕ್ಷೇತ್ರವೇ ಮತ್ತೆ ಇವರನ್ನು ಕೈಬೀಸಿ ಕರೆಯಿತು. ಅಲ್ಲಿಂದ ಚಿತ್ರರಂಗವನ್ನು ತೊರೆದು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೇ ಉಸಿರಾಗಿಸಿಕೊಂಡರು.

ಪ್ರಶಸ್ತಿಗಳು

Tags:

ಕರ್ನಾಟಕ ಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಸವರ್ಣದೀರ್ಘ ಸಂಧಿಭಾರತೀಯ ಆಡಳಿತಾತ್ಮಕ ಸೇವೆಗಳುಗದಗಜೈಪುರವಿಜಯಪುರಪ್ರೀತಿಕಬ್ಬಿಣಬಾಬರ್ವಿಜ್ಞಾನಶೈಕ್ಷಣಿಕ ಮನೋವಿಜ್ಞಾನಸುಭಾಷ್ ಚಂದ್ರ ಬೋಸ್ಅಂತರರಾಷ್ಟ್ರೀಯ ನ್ಯಾಯಾಲಯಕೆಂಪು ಕೋಟೆರಾಮಭಾರತದ ರಾಷ್ಟ್ರೀಯ ಉದ್ಯಾನಗಳುಕುಷಾಣ ರಾಜವಂಶಆಮ್ಲ ಮಳೆಅಲ್ಲಮ ಪ್ರಭುದಕ್ಷಿಣ ಕರ್ನಾಟಕಪರಿಸರ ವ್ಯವಸ್ಥೆಜಾಹೀರಾತುನದಿಗಣರಾಜ್ಯೋತ್ಸವ (ಭಾರತ)ಸಿದ್ದರಾಮಯ್ಯವಾಟ್ಸ್ ಆಪ್ ಮೆಸ್ಸೆಂಜರ್ರಾಹುಲ್ ಗಾಂಧಿವೀಣೆಗೂಬೆದಾಳಿಂಬೆಶಾಂತಲಾ ದೇವಿದೇವರಾಜ್‌ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಶಿವರಾಮ ಕಾರಂತಕನಕದಾಸರುಕಂಪ್ಯೂಟರ್ಕೊಡಗಿನ ಗೌರಮ್ಮಮುದ್ದಣಚುನಾವಣೆಬಿ.ಎಸ್. ಯಡಿಯೂರಪ್ಪನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಸಂಚಿ ಹೊನ್ನಮ್ಮಆಡು ಸೋಗೆಚಂದ್ರಶೇಖರ ಕಂಬಾರಕಬಡ್ಡಿಸಿದ್ದಲಿಂಗಯ್ಯ (ಕವಿ)ರೋಸ್‌ಮರಿಶ್ರೀಧರ ಸ್ವಾಮಿಗಳುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತೀಯ ಸ್ಟೇಟ್ ಬ್ಯಾಂಕ್ದೀಪಾವಳಿಜಲ ಮಾಲಿನ್ಯಜಯಪ್ರಕಾಶ ನಾರಾಯಣಬಾಲಕಾರ್ಮಿಕಆಯ್ದಕ್ಕಿ ಲಕ್ಕಮ್ಮಕರ್ನಾಟಕದ ಮುಖ್ಯಮಂತ್ರಿಗಳುದಾಸ ಸಾಹಿತ್ಯಲೋಕಸಭೆಸಂಯುಕ್ತ ಕರ್ನಾಟಕತಂತಿವಾದ್ಯಬೇಡಿಕೆಚಿಕ್ಕೋಡಿಅಲಂಕಾರಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಎರಡನೇ ಮಹಾಯುದ್ಧಮ್ಯಾಕ್ಸ್ ವೆಬರ್ಮಾಸಮಧುಮೇಹಪ್ರವಾಸೋದ್ಯಮವಿಭಕ್ತಿ ಪ್ರತ್ಯಯಗಳುರಾಷ್ಟ್ರಕೂಟಮಕರ ಸಂಕ್ರಾಂತಿಸೂರ್ಯವ್ಯೂಹದ ಗ್ರಹಗಳುಕೆ ವಿ ನಾರಾಯಣಮಹಾಕಾವ್ಯಸಿದ್ಧರಾಮಬೆಂಗಳೂರು🡆 More