ಜೊವಾನಿ ಆರ್ಡುನೊ

'

ಜೊವಾನಿ ಆರ್ಡುನೊ
ಜೊವಾನಿ ಆರ್ಡುನೊ
ಜನನ(೧೭೧೪-೧೦-೧೬)೧೬ ಅಕ್ಟೋಬರ್ ೧೭೧೪
Caprino Veronese, Veneto, Italy
ಮರಣMarch 21, 1795(1795-03-21) (aged 80)
ವೆನಿಸ್,ಇಟಲಿ
ರಾಷ್ಟ್ರೀಯತೆಇಟಾಲಿಯನ್
ಕಾರ್ಯಕ್ಷೇತ್ರಭೂಗರ್ಭ ಶಾಸ್ತ್ರ
ಪ್ರಸಿದ್ಧಿಗೆ ಕಾರಣItalian Geology

ಜೊವಾನಿ ಆರ್ಡುನೊ (ಒಕ್ಟೋಬರ್ 16, 1714 – ಮಾರ್ಚ್ 21, 1795) ಇಟಲಿಯ ಭೂವಿಜ್ಞಾನಿ. ಕೇಪ್ರಿನೊ ಎಂಬಲ್ಲಿ ಜನಿಸಿದ. ಉತ್ತರ ಇಟಲಿಯಲ್ಲಿ ಕಂಡುಬರುವ ಶಿಲೆಗಳ ವರ್ಗೀಕರಣಕ್ಕೆ ಈತ ಹೆಸರು ಗಳಿಸಿದ್ದಾನೆ. ಇವುಗಳಲ್ಲಿ ಪ್ರಾಥಮಿಕ ಶಿಲೆಗಳು (ಪ್ರೈಮರಿ ರಾಕ್ಸ್), ದ್ವಿತೀಯಕ ಶಿಲೆಗಳು (ಸೆಕೆಂಡರಿ ರಾಕ್ಸ್) ಮತ್ತು ತೃತೀಯಕ ಶಿಲೆಗಳು (ಟರ್ಷಿಯರಿ ರಾಕ್ಸ್) ಎಂಬುವೇ ಈತ ಮಾಡಿದ ವರ್ಗೀಕರಣ. ಅಗ್ನಿಪರ್ವತಗಳ ಬಗ್ಗೆ ಅನೇಕ ಕೃತಿಗಳನ್ನು ಈತ ರಚಿಸಿದ್ದಾನೆ.

ಜೊವಾನಿ ಆರ್ಡುನೊ
Arduino's stratigraphic section in Tuscany, (pen and ink) 1758

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಭಾರತದ ಪಂಚಾಯತ್ ರಾಜ್ ವ್ಯವಸ್ಥೆಸುಧಾ ಮೂರ್ತಿವಾಸ್ತುಶಾಸ್ತ್ರದ.ರಾ.ಬೇಂದ್ರೆಜಲ ಮಾಲಿನ್ಯಕರ್ನಾಟಕದ ನದಿಗಳುಪಂಚ ವಾರ್ಷಿಕ ಯೋಜನೆಗಳುಚಿಕ್ಕಮಗಳೂರುಕೈವಾರ ತಾತಯ್ಯ ಯೋಗಿನಾರೇಯಣರುಮೋಳಿಗೆ ಮಾರಯ್ಯಅಂಬಿಗರ ಚೌಡಯ್ಯಕುಮಾರವ್ಯಾಸದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ರಾಜಧಾನಿಗಳ ಪಟ್ಟಿಹಣಕಾಸುದಾಸ ಸಾಹಿತ್ಯರೈತ ಚಳುವಳಿಚಾಲುಕ್ಯವೇದವ್ಯಾಸವಿಷ್ಣುವರ್ಧನ್ (ನಟ)ಮೈಸೂರು ಸಂಸ್ಥಾನಜ್ಯೋತಿಷ ಶಾಸ್ತ್ರಹಾಸನಮುರುಡೇಶ್ವರನ್ಯೂಟನ್‍ನ ಚಲನೆಯ ನಿಯಮಗಳುಜನಪದ ಕಲೆಗಳುಮೈಸೂರುತುಳಸಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಚೆನ್ನಕೇಶವ ದೇವಾಲಯ, ಬೇಲೂರುಪ್ರಪಂಚದ ದೊಡ್ಡ ನದಿಗಳುವಿಧಾನ ಸಭೆದ್ವಿಗು ಸಮಾಸಬೆಳ್ಳುಳ್ಳಿಭಾರತದಲ್ಲಿನ ಶಿಕ್ಷಣಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಮಹಿಳೆ ಮತ್ತು ಭಾರತಯೂಟ್ಯೂಬ್‌ಭಾಮಿನೀ ಷಟ್ಪದಿಭಾರತ ರತ್ನಅಶ್ವತ್ಥಮರಆವಕಾಡೊಮುಪ್ಪಿನ ಷಡಕ್ಷರಿಮಲ್ಲಿಕಾರ್ಜುನ್ ಖರ್ಗೆಫುಟ್ ಬಾಲ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಇಂಡೋನೇಷ್ಯಾಒಕ್ಕಲಿಗಸರ್ಪ ಸುತ್ತುಡಿ.ವಿ.ಗುಂಡಪ್ಪಗಾಳಿ/ವಾಯುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜಾನಪದನಿಯತಕಾಲಿಕಚಾಣಕ್ಯಸಂಪ್ರದಾಯಜಾತ್ರೆಒಗಟುಭಾರತದ ಜನಸಂಖ್ಯೆಯ ಬೆಳವಣಿಗೆಅಳತೆ, ತೂಕ, ಎಣಿಕೆಭಾರತದ ರೂಪಾಯಿವೀರಗಾಸೆಪೌರತ್ವಜಯಪ್ರಕಾಶ ನಾರಾಯಣಭಾರತದ ಭೌಗೋಳಿಕತೆಶಿಕ್ಷಣಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಸಿದ್ದಪ್ಪ ಕಂಬಳಿಮಲೈ ಮಹದೇಶ್ವರ ಬೆಟ್ಟಮುಖ್ಯ ಪುಟರುಡ್ ಸೆಟ್ ಸಂಸ್ಥೆಮಾಹಿತಿ ತಂತ್ರಜ್ಞಾನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಚಂದ್ರಗುಪ್ತ ಮೌರ್ಯಲಸಿಕೆ🡆 More