ಚಾರ್ಮಾಡಿ ಘಾಟಿ: ಭಾರತ ದೇಶದ ಗ್ರಾಮಗಳು

ಚಾರ್ಮಾಡಿ ಘಾಟಿ / ಘಟ್ಟ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದುಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ.

ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಚಾರ್ಮಾಡಿ ಘಟ್ಟದಲ್ಲಿ ಹಾದು ಹೋಗಿದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ವನ್ಯಮೃಗಗಳು, ಹತ್ತಾರು ಝರಿ-ತೊರೆ, ಶೋಲ ಕಾಡು,ಅಪರೂಪವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಎಂಬ ಗ್ರಾಮದಿಂದ ಪ್ರಾರಂಭವಾಗುವ ಈ ಘಟ್ಟಗಳು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತವೆ.

ಚಾರ್ಮಾಡಿ ಘಾಟಿ
ಘಾಟಿ
ಚಾರ್ಮಾಡಿ ಘಾಟಿ ರಸ್ತೆ
ಚಾರ್ಮಾಡಿ ಘಾಟಿ ರಸ್ತೆ
ಚಾರ್ಮಾಡಿ ಘಾಟಿ is located in Karnataka
ಚಾರ್ಮಾಡಿ ಘಾಟಿ
ಚಾರ್ಮಾಡಿ ಘಾಟಿ
ಚಾರ್ಮಾಡಿ
ಚಾರ್ಮಾಡಿ ಘಾಟಿ is located in India
ಚಾರ್ಮಾಡಿ ಘಾಟಿ
ಚಾರ್ಮಾಡಿ ಘಾಟಿ
ಚಾರ್ಮಾಡಿ ಘಾಟಿ (India)
Coordinates: 13°03′25″N 75°25′40″E / 13.05708°N 75.42791°E / 13.05708; 75.42791
ದೇಶಚಾರ್ಮಾಡಿ ಘಾಟಿ: ಭಾರತ ದೇಶದ ಗ್ರಾಮಗಳು ಭಾರತ
Stateಕರ್ನಾಟಕ
Districtದಕ್ಷಿಣ ಕನ್ನಡ, ಚಿಕ್ಕಮಗಳೂರು
ಭಾಷೆಗಳು
 • Officialಕನ್ನಡ
Time zoneUTC+5:30 (IST)
ಚಾರ್ಮಾಡಿ ಘಾಟಿ: ಭಾರತ ದೇಶದ ಗ್ರಾಮಗಳು
ಚಾರ್ಮಾಡಿ ಘಟ್ಟದ ಕಣಿವೆ ನೋಟ'
ಚಾರ್ಮಾಡಿ ಘಾಟಿ: ಭಾರತ ದೇಶದ ಗ್ರಾಮಗಳು
ಚಾರ್ಮಾಡಿ ಘಟ್ಟದಲ್ಲಿ ಒಂದು ಬೆಟ್ಟ

ಈ ಘಟ್ಟಗಳಲ್ಲಿ ಬರುವ ಪ್ರಮುಖ ಬೆಟ್ಟಗಳೆಂದರೆ ಅಮೇಧಿಕಲ್ಲು ಬೆಟ್ಟ, ಬಾಳೆಕಲ್ಲು ಬೆಟ್ಟ, ಕೊಡೆಕಲ್ಲು ಬೆಟ್ಟ, ಜೇನುಕಲ್ಲು ಬೆಟ್ಟ, ಎತ್ತಿನ ಭುಜ ಬೆಟ್ಟ, ದೀಪದಕಲ್ಲು ಬೆಟ್ಟ, ಶಿಶಿಲ ಬೆಟ್ಟ ಮುಂತಾದುವು. ಇಲ್ಲಿರುವ ಜಲಪಾತಗಳೆಂದರೆ ಅಲೇಖಾನ್ ಜಲಪಾತ, ಜೇನುಕಲ್ಲು ಜಲಪಾತ, ಕಲ್ಲರ್ಬಿ ಜಲಪಾತ, ಹಕ್ಕಿಕಲ್ಲು ಜಲಪಾತ, ಬಂಡಾಜೆ ಜಲಪಾತ, ಆನಡ್ಕ ಜಲಪಾತ ಮುಂತಾದುವು.

ಕೊಟ್ಟಿಗೆಹಾರದಿಂದ ಸ್ವಲ್ಪ ದೂರದಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಮಲಯ ಮಾರುತ ಎಂಬ ಅತಿಥಿ ಗೃಹವನ್ನು ಅರಣ್ಯ ಇಲಾಖೆಯವರು ನಿರ್ಮಿಸಿದ್ದಾರೆ. ಇದನ್ನು ದಂತ ಚೋರ, ನರ ಹಂತಕ ವೀರಪ್ಪನ್ ವಿರುದ್ದದ ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣವನ್ನು ತೊರೆದ ಅರಣ್ಯ ಇಲಾಖೆಯ ಅಧಿಕಾರಿ ದಿವಂಗತ ಶ್ರೀನಿವಾಸ ಅವರ ನೆನಪಿಗಾಗಿ ನಿರ್ಮಿಸಲಾಗಿದೆ. ಈ ಅತಿಥಿ ಗೃಹದಿಂದ ಚಾರ್ಮಾಡಿ ಘಟ್ಟದ ಸಂಪೂರ್ಣ ಚಿತ್ರಣ ನೋಡಬಹುದು.

'

Tags:

ಕಣಿವೆಕಾಡುಚಿಕ್ಕಮಗಳೂರು ಜಿಲ್ಲೆಜಲಪಾತದಕ್ಷಿಣ ಕನ್ನಡ ಜಿಲ್ಲೆಪಶ್ಚಿಮ ಘಟ್ಟಪ್ರಪಾತಬೆಟ್ಟಬೆಳ್ತಂಗಡಿಮೂಡಿಗೆರೆಶೋಲಹುಲ್ಲುಗಾವಲು

🔥 Trending searches on Wiki ಕನ್ನಡ:

ಪ್ಯಾರಾಸಿಟಮಾಲ್ನಾಕುತಂತಿಹಾಸನ ಜಿಲ್ಲೆರಾಷ್ಟ್ರೀಯ ಸೇವಾ ಯೋಜನೆಓಂ ನಮಃ ಶಿವಾಯಬೀಚಿಮರುವಿಮೆಭಾರತ ಸಂವಿಧಾನದ ಪೀಠಿಕೆಚೆಂಗಲರಾಯ ರೆಡ್ಡಿನಾಲ್ವಡಿ ಕೃಷ್ಣರಾಜ ಒಡೆಯರುಶಾಂತಾ ಹುಬ್ಳೀಕರ್ಭಾರತೀಯ ರೈಲ್ವೆಬೆಳಗಾವಿರಾಧೆಭೀಮಸೇನಮೊಘಲ್ ಸಾಮ್ರಾಜ್ಯಕಲಿಯುಗಎಸ್.ಕೆ.ಬೆಳ್ಳುಬ್ಬಿಕೋಟಿ ಚೆನ್ನಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಉತ್ತಮ ಪ್ರಜಾಕೀಯ ಪಕ್ಷಲಿಂಗ ವಿವಕ್ಷೆಭಾರತೀಯ ಸಂಸ್ಕೃತಿಭೂತಾರಾಧನೆಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಎಚ್‌.ಐ.ವಿ.ಬನಾರಸ್ (2022 ಚಲನಚಿತ್ರ)ಜಿ.ಎಸ್.ಶಿವರುದ್ರಪ್ಪದ್ರಾವಿಡ ಭಾಷೆಗಳುಭಾರತದ ಇತಿಹಾಸವಿಷ್ಣುವರ್ಧನ್ (ನಟ)ದೇವಗಣಿಗಲುಭಾರತದ ಸಂಸತ್ತುಚಿದಂಬರ ರಹಸ್ಯಕ್ರೈಸ್ತ ಧರ್ಮಇಂದ್ರಾಣಿ (ದೇವತೆ)ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುರಾಮಾಯಣಅಮಿತ್ ಶಾಬೆನ್ ಸ್ಟೋಕ್ಸ್ಜೋಗವಾಟ್ಸ್ ಆಪ್ ಮೆಸ್ಸೆಂಜರ್ಜವಹರ್ ನವೋದಯ ವಿದ್ಯಾಲಯಜಯಮಾಲಾಮಳೆಪಂಜಾಬ್ಭಾರತದ ರಾಜ್ಯಗಳ ಜನಸಂಖ್ಯೆಶ್ರೀಕೃಷ್ಣದೇವರಾಯವಿಜಯಪುರ ನಗರ ವಿಧಾನಸಭಾ ಕ್ಷೇತ್ರಭಾರತದ ಚುನಾವಣಾ ಆಯೋಗರಾಯಲ್ ಚಾಲೆಂಜರ್ಸ್ ಬೆಂಗಳೂರುಬಿ. ಎಂ. ಶ್ರೀಕಂಠಯ್ಯಹದಿಹರೆಯಚಾಲುಕ್ಯತತ್ಸಮ-ತದ್ಭವಭಾರತದಲ್ಲಿನ ಶಿಕ್ಷಣಸುರಪುರದ ವೆಂಕಟಪ್ಪನಾಯಕಧರ್ಮ (ಭಾರತೀಯ ಪರಿಕಲ್ಪನೆ)ಅ.ನ.ಕೃಷ್ಣರಾಯರಾಧಿಕಾ ಪಂಡಿತ್ಸಚಿನ್ ತೆಂಡೂಲ್ಕರ್ಉತ್ತರ ಪ್ರದೇಶಟರ್ಕಿಪ್ರಜಾವಾಣಿಮಹಾರಾಷ್ಟ್ರಬಬಲೇಶ್ವರ ವಿಧಾನ ಸಭಾ ಕ್ಷೇತ್ರಸೊರಬನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರ ಪಟ್ಟಿರೇಷ್ಮೆಕಲ್ಕಿಬೆಸಗರಹಳ್ಳಿ ರಾಮಣ್ಣಗಾಳಿಪಟ (ಚಲನಚಿತ್ರ)ಚಿಕ್ಕಬಳ್ಳಾಪುರಅರ್ಜುನಸಾಮಾಜಿಕ ಸಮಸ್ಯೆಗಳುತುಂಗಭದ್ರಾ ಅಣೆಕಟ್ಟು🡆 More