ಚೆಂಗಲರಾಯ ರೆಡ್ಡಿ

ಚೆಂಗಲರಾಯ ರೆಡ್ಡಿ, ಅವರು ಮೈಸೂರು ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಆಗಿದ್ದವರು.

ಚೆಂಗಲರಾಯ ರೆಡ್ಡಿ
ಚೆಂಗಲರಾಯ ರೆಡ್ಡಿ

ಅಧಿಕಾರ ಅವಧಿ
25 ಅಕ್ಟೋಬರ್ 1947 – 30 ಮಾರ್ಚ್ 1952
ಪೂರ್ವಾಧಿಕಾರಿ ಸ್ಥಾನವನ್ನು ಸ್ಥಾಪಿಸಲಾಗಿದೆ
ಉತ್ತರಾಧಿಕಾರಿ ಕೆಂಗಲ್ ಹನುಮಂತಯ್ಯ
ವೈಯಕ್ತಿಕ ಮಾಹಿತಿ
ಜನನ (೧೯೦೨-೦೫-೦೪)೪ ಮೇ ೧೯೦೨
ಕ್ಯಾಸಂಬಳ್ಳಿ , ಕೋಲಾರ ಜಿಲ್ಲೆ
ಮರಣ ಫೆಬ್ರವರಿ 27, 1976(1976-02-27)
ರಾಜಕೀಯ ಪಕ್ಷ ಕಾಂಗ್ರೆಸ್
ಧರ್ಮ ಹಿಂದೂ

ಮೈಸೂರು ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ(೧೯೦೨ - ೧೯೭೬)

ಇವರು ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಕ್ಯಾಸಂಬಳ್ಳಿ ಊರಿನವರು. ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, ಶ್ರೀ.ಎಚ್.ಆರ್. ಗುರುವರೆಡ್ಡಿ ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯಪಾತ್ರ ವಹಿಸಿದ್ದರು. ಅವರ ಮಂತ್ರಿಮಂಡಲದಲ್ಲಿ ಶ್ರೀ.ಭಾಷ್ಯಂ, ಎಂಬ ನಿಷ್ಠಾವಂತ, ಹಾಗೂ ದೇಶಪ್ರೇಮಿ, ಮಂತ್ರಿಯಿದ್ದರು. ಭಾಷ್ಯಂ, ತಮಗೆ ಕೊಡಲಾಗಿದ್ದ 'ಸರ್ಕಾರಿ ವಸತಿಗೃಹವನ್ನು, ತಿರಸ್ಕರಿಸಿದರು. ಚೆಂಗಲರಾಯ ರೆಡ್ಡಿಯವರ ಮಂತ್ರಿಮಂಡಲದಲ್ಲಿ ಒಮ್ಮೆ ಭಿನ್ನಾಭಿಪ್ರಾಯ ತಲೆದೋರಿ ರೆಡ್ಡಿಯವರಿಗೆ ಮಾನಸಿಕ ಆಘಾತವಾಯಿತು. ಮುಂದೆ ಅವರು ಪಂಡಿತ್ ನೆಹರೂರವರ, ಮಂತ್ರಿಮಂಡಲದ ಸದಸ್ಯರಾಗಿದ್ದರು. 'ಮಧ್ಯಪ್ರದೇಶದ ಗವರ್ನರ್' ಆಗಿ, ಸೇವೆ ಸಲ್ಲಿಸಿದರು. ೧೯೫೧ ರಲ್ಲಿ ಬೆಂಗಳೂರಿನಲ್ಲಿ ವಿಧಾನಸೌಧದ ನಿರ್ಮಾಣದ ಸಮಯದಲ್ಲಿ ಆವರಿದ್ದರು. ಸೌಧದ ಕೊನೆಯ ಹಂತವನ್ನು ಶ್ರೀ. ಕೆಂಗಲ್ ಹನುಮಂತಯ್ಯ ನವರು ಪೂರ್ಣಗೊಳಿಸಿದರು.

ಉಲ್ಲೇಖಗಳು




Tags:

ಕೋಲಾರಮೈಸೂರುವಿಧಾನಸೌಧಶ್ರೀ. ಕೆಂಗಲ್ ಹನುಮಂತಯ್ಯ

🔥 Trending searches on Wiki ಕನ್ನಡ:

ಮಾಹಿತಿ ತಂತ್ರಜ್ಞಾನಉತ್ಪಾದನೆಯ ವೆಚ್ಚಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕನ್ನಡದಲ್ಲಿ ಸಣ್ಣ ಕಥೆಗಳುಕೊಡಗಿನ ಗೌರಮ್ಮನವ್ಯಗಣೇಶಶನಿ (ಗ್ರಹ)ರೇಡಿಯೋಮೈಸೂರು ಅರಮನೆಅಂಶಗಣರಾಷ್ಟ್ರೀಯ ಜನತಾ ದಳಹರಿಹರ (ಕವಿ)ಕ್ಯಾರಿಕೇಚರುಗಳು, ಕಾರ್ಟೂನುಗಳುಏಡ್ಸ್ ರೋಗಪಂಚಾಂಗಹುರುಳಿದೆಹಲಿ ಸುಲ್ತಾನರುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದಲ್ಲಿನ ಚುನಾವಣೆಗಳುಹನುಮಾನ್ ಚಾಲೀಸಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವ್ಯಾಪಾರಭಾರತದ ಪ್ರಧಾನ ಮಂತ್ರಿಕೊ. ಚನ್ನಬಸಪ್ಪಮಾಟ - ಮಂತ್ರಮಹಾವೀರಸ್ತ್ರೀವಾದಮ್ಯಾಕ್ಸ್ ವೆಬರ್ಭಾರತದ ಸಂವಿಧಾನದ ೩೭೦ನೇ ವಿಧಿನಾಡ ಗೀತೆಅ.ನ.ಕೃಷ್ಣರಾಯಅಲಾವುದ್ದೀನ್ ಖಿಲ್ಜಿಭಾವನಾ(ನಟಿ-ಭಾವನಾ ರಾಮಣ್ಣ)ಎರಡನೇ ಮಹಾಯುದ್ಧಕಪ್ಪೆಚಿಪ್ಪುಸಮುದ್ರಸೆಸ್ (ಮೇಲ್ತೆರಿಗೆ)ಸೂರ್ಯಖಾಸಗೀಕರಣತಲಕಾಡುಅರಸೀಕೆರೆದಿಕ್ಕುಪಠ್ಯಪುಸ್ತಕಇಮ್ಮಡಿ ಪುಲಕೇಶಿಪು. ತಿ. ನರಸಿಂಹಾಚಾರ್ಸಂಖ್ಯಾಶಾಸ್ತ್ರನಿರುದ್ಯೋಗವಸುಧೇಂದ್ರಕ್ರಿಕೆಟ್ಜನಪದ ಕಲೆಗಳುಸಾಸಿವೆಮಸೂದೆಸಂಶೋಧನೆಬೆಳ್ಳುಳ್ಳಿಪಿರಿಯಾಪಟ್ಟಣಬಿದಿರುಮಾನವನ ನರವ್ಯೂಹಅಕ್ಬರ್ಕಂಸಾಳೆಕಾದಂಬರಿಮೊಘಲ್ ಸಾಮ್ರಾಜ್ಯಶನಿಗೌತಮ ಬುದ್ಧಸುಧಾರಾಣಿಕೇಸರಿಧಾರವಾಡಗುಣ ಸಂಧಿಅಶ್ವತ್ಥಾಮತಿಂಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಭಾರತದ ಇತಿಹಾಸಭಾರತದಲ್ಲಿ ಮೀಸಲಾತಿತತ್ಪುರುಷ ಸಮಾಸ🡆 More