ಚಾಂದಬೀಬಿ

ಚಾಂದಬೀಬಿ (চাঁদবিবি) ಬಂಗಾಳದಲ್ಲಿ ಹಿಂದೂ ದೇವತೆ ಮತ್ತು ಜಾನಪದ ದೇವತೆಯಾಗಿದ್ದು, ಓಲಾದೇವಿ ( ಕಾಲರಾ ದೇವತೆ), ಅಜ್ಗೈಬಿಬಿ, ಜೊಲಾಬಿಬಿ, ಬಹದಬೀಬಿ ಮತ್ತು ಅಸನ್‍ಬಿಬಿ ದೇವತೆಗಳ ಜೊತೆಯಲ್ಲಿ ಪೂಜಿಸಲಾಗುತ್ತದೆ .

ತಜ್ಞರು ಮತ್ತು ಸಂಶೋಧಕರು ಈ ಏಳು ದೇವತೆಗಳು ವೈದಿಕ ದೇವತೆಗಳ ರೂಪಾಂತರಗಳಾಗಿವೆ ಎಂದು ನಂಬುತ್ತಾರೆ. ಸಿಂಧ್‌ನಲ್ಲಿರುವ ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ನಗರವಾದ ಮೊಹೆಂಜೊ-ದಾರೊದಲ್ಲಿ ಕಂಡುಬರುವ ಟೆರಾಕೋಟಾ ಅವಶೇಷದಿಂದ ಅವರ ಸಾಮೂಹಿಕ ಆರಾಧನೆಯು ಇತಿಹಾಸಪೂರ್ವ ಕಾಲದಲ್ಲಿ ಇತ್ತು ಎಂಬುದಕ್ಕೆಸಾಕ್ಷಿಯಾಗಿದೆ. ಇದು ಏಳು ಮಹಿಳೆಯರು ಒಟ್ಟಿಗೆ ನಿಂತಿರುವ ಚಿತ್ರವನ್ನು ತೋರಿಸುತ್ತದೆ.

ಟಿಪ್ಪಣಿಗಳು

Tags:

ಕಾಲೆರಾದೇವಿಬಾಂಗ್ಲಾ (ಬಙ್ಗ)

🔥 Trending searches on Wiki ಕನ್ನಡ:

ಕುಮಾರವ್ಯಾಸತಾಜ್ ಮಹಲ್ಕರ್ನಾಟಕ ಐತಿಹಾಸಿಕ ಸ್ಥಳಗಳುವಿಜಯಪುರ ಜಿಲ್ಲೆಯ ತಾಲೂಕುಗಳುಓಂ (ಚಲನಚಿತ್ರ)ಗೋವಿಂದ ಪೈರಾಘವಾಂಕಚಂದ್ರಕೃಷ್ಣ ಮಠಸುಧಾ ಮೂರ್ತಿಆಂಧ್ರ ಪ್ರದೇಶಮೊಘಲ್ ಸಾಮ್ರಾಜ್ಯಸಂವಹನಕನ್ನಡದಲ್ಲಿ ಸಣ್ಣ ಕಥೆಗಳುರಾಜ್‌ಕುಮಾರ್ನಾಲ್ವಡಿ ಕೃಷ್ಣರಾಜ ಒಡೆಯರುಕೊಬ್ಬಿನ ಆಮ್ಲಹೆಚ್.ಡಿ.ದೇವೇಗೌಡಹುಲಿವಚನಕಾರರ ಅಂಕಿತ ನಾಮಗಳುಕೋಲಾರಮಕರ ಸಂಕ್ರಾಂತಿಅಹಲ್ಯೆಕ್ಯುಆರ್ ಕೋಡ್ಸುಭಾಷ್ ಚಂದ್ರ ಬೋಸ್ನಿರುದ್ಯೋಗವರದಕ್ಷಿಣೆದಕ್ಷಿಣ ಕನ್ನಡಭಾರತೀಯ ಭಾಷೆಗಳುಅಕ್ಕಮಹಾದೇವಿಲೋಕಸಭೆಪೊನ್ನಿಯನ್ ಸೆಲ್ವನ್ಸಂಭೋಗಶಬ್ದಮಣಿದರ್ಪಣಭಾರತದ ಬಂದರುಗಳುವೆಂಕಟೇಶ್ವರ ದೇವಸ್ಥಾನವಿಜಯನಗರಬುದ್ಧರಾಮಾಯಣಸಜ್ಜೆಮಾನವನ ಚರ್ಮಸಮಂತಾ ರುತ್ ಪ್ರಭುಪ್ರಾಥಮಿಕ ಶಿಕ್ಷಣಬಯಕೆಆಲಿವ್ಲಕ್ಷ್ಮೀಶರಮ್ಯಾಗೋಡಂಬಿಭರತನಾಟ್ಯಬೆಂಗಳೂರುಸಾಹಿತ್ಯಗೂಬೆಆಗುಂಬೆಗುಬ್ಬಚ್ಚಿಗುಡಿಸಲು ಕೈಗಾರಿಕೆಗಳುಚೆನ್ನಕೇಶವ ದೇವಾಲಯ, ಬೇಲೂರುತೆಲುಗುಮಹೇಂದ್ರ ಸಿಂಗ್ ಧೋನಿಕರ್ನಾಟಕದ ಏಕೀಕರಣಕನ್ನಡ ರಾಜ್ಯೋತ್ಸವಭೂತಾರಾಧನೆಸಂಯುಕ್ತ ರಾಷ್ಟ್ರ ಸಂಸ್ಥೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪಾಂಡವರುಕೈಮೀರಕರ್ನಾಟಕ ರತ್ನಮಡಿವಾಳ ಮಾಚಿದೇವಕಲಬುರಗಿಟೆನಿಸ್ ಕೃಷ್ಣವಿಜಯಪುರವ್ಯಂಜನಭಾರತದ ಇತಿಹಾಸಯೋಜಿಸುವಿಕೆಜಿ.ಎಸ್. ಘುರ್ಯೆಜಾಗತೀಕರಣ🡆 More