ಚರಿಟಾನ್ ಮಿಮ್: ಗ್ರೀಕ್ ನಾಟಕ


ಚರಿಟಾನ್ ಮಿಮ್ ಒ೦ದು ಗ್ರೀಕ್ ನಾಟಕ. ಪಪೈರಸ್ ಒಕ್ಸೈರಿಂಚಸ್ 413 ಹಸ್ತಪ್ರತಿಯಲ್ಲಿ ಇರುವ ಒ೦ದು ಪ್ರಹಸನ ಅಥವ ಅಣಕು ನಾಟಕ. ಇದು ಸುಮಾರು ಎರಡನೆಯ ಶತಮಾನಕ್ಕೆ ಸಂಬಂಧಿಸಿದ್ದು ಮತ್ತು ಈ ನಾಟಕವನ್ನು ಈಜಿಪ್ಟ್ನಲ್ಲಿ ನಡೆಸಲಾಗುತ್ತಿತ್ತು.

https://en.m.wikipedia.org/wiki/Chariton

ಕಥಾವಸ್ತು

ಚರಿಟಾನ್ , ಒಬ್ಬಳು ಸುಂದರ ಗ್ರೀಕ್ ಹುಡುಗಿ. ಇವಳನ್ನು ಭಾರತದ ಕರಾವಳಿ ಸಾಮ್ರಾಜ್ಯದ ಒಬ್ಬ ರಾಜನಿಗೆ ಮಾರಾಟಮಾಡಲಾಗುತ್ತದೆ. ರಾಜ ಅವಳನ್ನು ಚ೦ದ್ರದೇವತೆಯ ದೇವಸ್ಥಾನದಲ್ಲಿ ಇರಿಸುತ್ತಾನೆ. ಅವಳನ್ನು ಕಾಪಾಡಲು , ಅವಳ ಸಹೋದರ ಮತ್ತು ಒಬ್ಬ ವಿದೂಷಕ ಒಳಗೊ೦ಡ ಗು೦ಪೊ೦ದು ಹಿ೦ದುಮಹಾಸಾಗರ ದಾಟಿ ಬರುತ್ತದೆ. ಚರಿಟಾನ್ ,ಅವಳ ಸಹೋದರ ಮತ್ತು ವಿದೂಷಕನು ಅಲ್ಲಿ೦ದ ತಪ್ಪಿಸಿಕೊಳ್ಳುವ ಉಪಾಯ ಮಾಡುತ್ತಿರುವಾಗ , ಬೇಟೆಯಿ೦ದ ಹಿಂದಿರುತ್ತಿದ್ದ ಭಾರತೀಯ ಮಹಿಳೆಯರ ಗುಂಪು ಅವರನ್ನು ಎದುರಾಗುತ್ತದೆ. ವಿದೂಷಕನು ತನ್ನ ಹೂಸಿನಿ೦ದ ಗ್ರೀಕರನ್ನು ಪಾರುಮಾಡುತ್ತಾನೆ. ಅವನು ಚರಿಟಾನ್ ಗೆ ದೇವಸ್ಥಾನದ ಆಭರಣಗಳನ್ನು ತರಲು ಹೇಳಿದಾಗ , ಕಳ್ಳತನ ಮಾಡಿದರೆ ದೇವತೆ ಕೋಪಗೊಳ್ಳುತ್ತಾಳೆ ಎಂದು ಅವರು ವಾದಿಸುತ್ತಾಳೆ. ಸಹೋದರನ ಸಲಹೆಯ ಮೇರೆಗೆ, ಗ್ರೀಕರು ರಾಜನಿಗೆ ಮತ್ತು ಅವರ ಪ್ರಜೆಗಳಿಗೆ ಮದ್ಯ ಕುಡಿಸಿ ಅವರ ಅಮಲೇರಿಸುತ್ತಾರೆ. ನ೦ತರ ರಾಜನೂ ಒಳಗೂಡಿ ಎಲ್ಲರು ದೇವತೆಗೆ ನೃತ್ಯ ಮಾಡುತ್ತಾರೆ. ನ೦ತರ ಅಮಲೇರಿದ ರಾಜನನ್ನು ಕಟ್ಟಿಹಾಕುವ ಉಪಾಯ ಮಾಡುತ್ತಾರೆ. ನಾಟಕದ ಕೊನೆಯ ಭಾಗ ಕಳೆದುಹೊಗಿದೆ, ಆದರೆ ಗ್ರೀಕರು ತಮ್ಮ ಹಡಗಿಗೆ ಪರಾರಿಯಾಗುತ್ತಾರೆ.

ಭಾರತೀಯ ಭಾಷಾ ಸಂಭಾಷಣೆ

ಈ ನಾಟಕದ ವೈಶಿಶ್ಃಟ್ಯವೆ೦ದರೆ , ಇದರಲ್ಲಿ ಹಲವಾರು ಪಾತ್ರದಾರಿಗಳು ಒ೦ದು ಅಜ್ಞಾತ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಭಾಷೆ ಭಾಗಶಃ ಅಥವಾ ಸಂಪೂರ್ಣವಾಗಿ ದಕ್ಷಿಣ ಭಾರತದ್ರಾವಿಡ ಭಾಷೆಯನ್ನು ಹೋಲುತ್ತದೆ. ಸಮಕಾಲೀನ ಪ್ರೇಕ್ಷಕರಿಗೆ ಈ ಭಾಷೆ ಅರ್ಥವಾಗದಿದ್ದ ಕಾರಣದಿ೦ದ ನಾಟಕವನ್ನು ವಿನೋದವಾಗಿಸಲು ಅಜ್ಞಾತ ಭಾಷೆ ಸ೦ಭಾಷಣೆ ಸೇರಿಸಲಾಯಿತು.

ದ್ರಾವಿಡ ಭಾಷೆಗಳ ಉತ್ತಮ ಜ್ಣಾನ ಹೊ೦ದಿದ್ದ ಜೆರ್ಮನ್ ಭಾರತಜ್ಞ ಡಾ. ಇ. ಹಲ್ಟ್ಜ್ ಎ೦ಬುವರು , ಈ ಪದಗಳು ಪ್ರಾಚೀನ ಕನ್ನಡವನ್ನು ಹೋಲುತ್ತದೆ ಎ೦ದು ಸೂಚಿಸಿದರು.

ಭಾರತೀಯ ವಿದ್ವಾಂಸರಾದ ಶಿವಪ್ರಸಾದ್ ರೈ ಮತ್ತು ಯು. ಪದ್ಮನಾಭ ಉಪಾಧ್ಯಾಯ ಈ ಭಾಷೆ ತುಳು ಕೂಡ ಆಗಿರಬಹುದೆ೦ದು ಹೇಳುತ್ತಾರೆ. ಇನ್ನು ಕೆಲವರು ಈ ಭಾಷೆ ಮಲಯಾಳ೦ ಅಥವಾ ಸ೦ಸ್ಕೃತ ಆಗಿರಬಹುದೆ೦ದು ಕಲ್ಪಿಸಿದ್ದಾರೆ.

ಗ್ರೀಕ್ ನಾಟಕ ಚರಿಟಾನ್ ಮಿಮ್ ನ ಕನ್ನಡ ಪದಗಳ ಅನುವಾದಿತ

ಕೆಳಗಿರುವ ಪದಗಳು ಗ್ರೀಕ್ ನಾಟಕ ಚರಿಟಾನ್ ಮಿಮ್ ನ ಕನ್ನಡ ಪದಗಳ ಅನುವಾದಿತ ರೂಪ. ಯಾರಾದರು ಇವುಗಳನ್ನು ಪರಿಶೀಲಿಸಬಹುದು ಮತ್ತು ಬದಲಾಯಿಸಬಹುದು.

ತಾಳೇವ ನಾವು ಲಲನೆ ಇಲ್ಲೆ ತಾಳಿ ಅಂತಾಳೆ ಲಲನೆ ಆಕೋ ತಕೋ ಸಣಬ ಮೀಯೋ ಸರ್ವೇವೆಶಪತಿಯಾ ಅಲ್ಲಾ ಎಂಮ್ಮಕ್ಕ ಪಾಪನಾಶಿನಿ ಹೋರಟೆ ಮೀಯೊಣ ಬರ್ತಿ ಈಸು ಇಷ್ಟ ಪ್ಪೊಯಿರಿ ಮೆಲ್ಲ ಕರಕೆ ಭಾರತಿ ಇ ಬೇರೆ ಕೊಂಚ ಈಯಡ (ಕೊಡೊ) ಮುನ್ನ ಬೆತ್ತಿರಿ (ಇಟ್ಟಿರಿ) ಏಕೋ ? ಭಾಗ ತೆಗೊ! ತಮ್ಮ ಈಸೊ ಬೇರೆ ಈಯಲ ಇರದೆ ಪೊಗುಂ ಎನಿಸಿ ಬೆಟ್ಟಿರೇಕೆ ಅದಮ ಊಟಕ್ಕೆಣಿಸಿ ಅಪೇಕ್ಷ್ಯೆ ಭಯ ಬಿರ್ಡು (ಬಿಡು) ಇಸಿಕೊ ತುಸು ಕೊಡು ತುಸು ಜೆ (ಹೆ) ಒಪ್ಪತೆ ಇಸೆ(ಇತು - ಇದು) ಕೊಲ್ ಮೊಸದ ಇಸು ಕಾಲ ಮಾಗದ ಪಾಪ ತೀರಾಗಮೆ ತೆಗೋ ಒಮ್ಮೆ ನಿಗಲ್ ಏಕೆ ಎದ್ರೊ ಇತು ಬೆಳ್ಳ ದ್ರಾಚ (ದ್ರಾಕ್ಶ) ವಪ್ಪ ತೀರಾ ಗಮೆ ದ್ರಾಚ ಅಂದರೆ ಮಾನ ಭವ ಓಳಿತು ಈ ಕಾಲ ಉಂಬೇಯ ಪಲ ತೆಗೋ ಒಲ್ಡು (ಹೊರಡು) ಆ ಪುಳಿಯಕ್ಕು ಸಾರ ಚೊರುತ ಆ ನೋರ್ವ ತೋರ್ತ ಆತ ಅನ್ನ ಈಯ ನೋಕ್ಶಿಸಿ ದೇಶ ಬಿರ್ತು (ಬಿಟ್ಟು) ಪಲ ತೆಕೊ ಒಲ್ಡು (ಹೊರಡು) ಶೇಶ ರಕ್ಶಿಸ್ವ ದೊಶ ತೀರು ಓ ಉಮೇಶ್ವರ ಸಂಸಾರದಾರ ಈರ್ಯವೋದ ಮಾರ್ದಮ ಅರಿತರ್ ಮಾಯದ ಮೋಯಮ ನ ಆಯದೋತ್ತ ಮೌನ ಆರಿದೆವಮ್ಮ ಮಲ್ಪೆ ನಾಯಕ ವರ ಕೊ ಂಕೊಣಿ ಕರಕೊ ಅಬ್ಬ ಹಾ ಬೇಡ ಬಲಿಗೀಡು ಅಂಬ ಅಬ್ಬ ಅವನು ಪನ ಉಂಬ ರೆತ್ತಿಕಿ ದೆ ಮನ ಉಂಬ ವೆತ್ತ ಅವೇನಿ ಪರಾ ಕೋಂಬ ರೆತ್ತಿಕದೆ ಮನ ಉಂಬರೆತ್ತ ಅವೇನಿ ಒಳಿಸಾದಿಹ ಪರಾದಪ್ಪಿಸಿಕೊ ಒಪ್ಪಿಸಿ ಕೊದೆಮ್ಮನರ ಎಮ್ಮನರಿದು ಒಪ್ಪತೆ? ಒರಗಿಸು

Tags:

🔥 Trending searches on Wiki ಕನ್ನಡ:

ವಿಜಯನಗರ ಸಾಮ್ರಾಜ್ಯಹಿಂದುಸ್ತಾನಿ ಶಾಸ್ತ್ರೀಯ ಸಂಗೀತಸಂಸ್ಕಾರತೆಲುಗುಸೂರ್ಯವ್ಯೂಹದ ಗ್ರಹಗಳುಜೋಳಸೂಪರ್ (ಚಲನಚಿತ್ರ)ಜ್ಯೋತಿಬಾ ಫುಲೆತುಳಸಿಮಾಧ್ಯಮಮಾವುಈಸ್ಟ್‌ ಇಂಡಿಯ ಕಂಪನಿಹುಚ್ಚೆಳ್ಳು ಎಣ್ಣೆಭಾರತದ ಸ್ವಾತಂತ್ರ್ಯ ದಿನಾಚರಣೆಸಮಾಜ ವಿಜ್ಞಾನಮದ್ಯದ ಗೀಳುಮಾರಾಟ ಪ್ರಕ್ರಿಯೆಕೊಬ್ಬಿನ ಆಮ್ಲಗಾಂಜಾಗಿಡಜೋಗಕೂಡಲ ಸಂಗಮಗರುಡ ಪುರಾಣಶೈಕ್ಷಣಿಕ ಮನೋವಿಜ್ಞಾನನಿರುದ್ಯೋಗಯಶ್(ನಟ)ಶ್ರೀಕೃಷ್ಣದೇವರಾಯರಾಜಾ ರವಿ ವರ್ಮರಸ(ಕಾವ್ಯಮೀಮಾಂಸೆ)ಇಂಡಿಯನ್ ಪ್ರೀಮಿಯರ್ ಲೀಗ್ದಾವಣಗೆರೆಹಂಪೆತೀರ್ಥಹಳ್ಳಿಕೆ. ಅಣ್ಣಾಮಲೈಉಡುಪಿ ಜಿಲ್ಲೆಕರ್ನಾಟಕದ ಜಿಲ್ಲೆಗಳುಭಾರತದ ಸ್ವಾತಂತ್ರ್ಯ ಚಳುವಳಿಗೌತಮಿಪುತ್ರ ಶಾತಕರ್ಣಿಅಂಕಗಣಿತಸಮಾಜಶಾಸ್ತ್ರಕರ್ನಾಟಕ ಹೈ ಕೋರ್ಟ್ಒಂದೆಲಗಚರ್ಚ್ಸಮಂತಾ ರುತ್ ಪ್ರಭುಭಾರತದ ರಾಷ್ಟ್ರಪತಿಗಳ ಪಟ್ಟಿಪಠ್ಯಪುಸ್ತಕಟಿ.ಪಿ.ಕೈಲಾಸಂಪೊನ್ನಿಯನ್ ಸೆಲ್ವನ್ಕ್ಯುಆರ್ ಕೋಡ್ಯೋಜಿಸುವಿಕೆಪ್ರೀತಿಬಿಲ್ಲು ಮತ್ತು ಬಾಣಭಾರತದ ಭೌಗೋಳಿಕತೆಕೊತ್ತುಂಬರಿಕಾನೂನುಶಂಕರ್ ನಾಗ್ಅಲೆಕ್ಸಾಂಡರ್ಕೆ.ಎಲ್.ರಾಹುಲ್ಭಾರತದ ಬುಡಕಟ್ಟು ಜನಾಂಗಗಳುಶ್ರವಣಬೆಳಗೊಳರತ್ನತ್ರಯರುಗುಪ್ತ ಸಾಮ್ರಾಜ್ಯಸ್ತ್ರೀಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕಾಂತಾರ (ಚಲನಚಿತ್ರ)ಅರ್ಥ ವ್ಯತ್ಯಾಸತಾಳೀಕೋಟೆಯ ಯುದ್ಧಹರಿಹರ (ಕವಿ)ಸಾರ್ವಜನಿಕ ಹಣಕಾಸುರಾಷ್ಟ್ರಕೂಟಪ್ರಜಾಪ್ರಭುತ್ವವಿಜಯದಾಸರುಕೋಲಾರಲೋಕಸಭೆ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆದುಂಡು ಮೇಜಿನ ಸಭೆ(ಭಾರತ)ಅರಿಸ್ಟಾಟಲ್‌ಧರ್ಮಸ್ಥಳಸೂರ್ಯ🡆 More