ಚಮಕಿ ಬಿಲ್ಲೆ

ಚಮಕಿ ಬಿಲ್ಲೆಯು (ಮಿನುಗು ಬಟ್ಟು) ಅಲಂಕಾರಿಕ ಉದ್ದೇಶಗಳಿಗೆ ಬಳಸಲಾದ ಬಿಲ್ಲೆಯಾಕಾರದ ಮಣಿ.

ಹಿಂದಿನ ಶತಮಾನಗಳಲ್ಲಿ, ಅವುಗಳನ್ನು ಹೊಳೆಯುವ ಲೋಹಗಳಿಂದ ತಯಾರಿಸಲಾಗುತ್ತಿತ್ತು. ಇಂದು, ಚಮಕಿ ಬಿಲ್ಲೆಗಳನ್ನು ಬಹುತೇಕ ವೇಳೆ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಇವು ಅನೇಕ ಬಣ್ಣಗಳು ಹಾಗೂ ಜ್ಯಾಮಿತೀಯ ಆಕಾರಗಳಲ್ಲಿ ಲಭ್ಯವಿವೆ. ಚಮಕಿ ಬಿಲ್ಲೆಗಳನ್ನು ಸಾಮಾನ್ಯವಾಗಿ ಉಡುಗೆಗಳು, ಆಭರಣಗಳು, ಚೀಲಗಳು, ಶೂಗಳು ಹಾಗೂ ಅನೇಕ ಇತರ ಬಿಡಿಭಾಗಗಳ ಮೇಲೆ ಬಳಸಲಾಗುತ್ತದೆ.

ಚಮಕಿ ಬಿಲ್ಲೆ
ಕೆಂಪು ಚಮಕಿ ಬಿಲ್ಲೆಗಳು

ಚಮಕಿ ಬಿಲ್ಲೆಗಳನ್ನು ಕೆಲವೊಮ್ಮೆ ನಕ್ಕಿ ಎಂದೂ ಕರೆಯಲಾಗುತ್ತದೆ, ಆದರೆ ತಾಂತ್ರಿಕವಾಗಿ ಭಿನ್ನವಾಗಿವೆ. ವೇಷಭೂಷಣದಲ್ಲಿ, ಚಮಕಿ ಬಿಲ್ಲೆಗಳು ಮಧ್ಯದಲ್ಲಿ ರಂಧ್ರವನ್ನು ಹೊಂದಿರುತ್ತವೆ, ಆದರೆ ನಕ್ಕಿಗಳು ಮೇಲೆ ರಂಧ್ರವನ್ನು ಹೊಂದಿರುತ್ತವೆ. ಚಮಕಿ ಬಿಲ್ಲೆಗಳನ್ನು ಬಟ್ಟೆಗೆ ಚಪ್ಪಟೆಯಾಗಿ ಹೊಲಿಯಬಹುದು. ಇದರಿಂದ ಅವು ಸ್ಥಿರವಾಗಿ ನಿಲ್ಲುತ್ತವೆ ಮತ್ತು ಉದುರಿ ಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ; ಅಥವಾ ಅವನ್ನು ಒಂದೇ ಒಂದು ಬಿಂದುವಿನಲ್ಲಿ ಹೊಲೆಯಬಹುದು. ಇದರಿಂದ ತೂಗಾಡಿ ಸುಲಭವಾಗಿ ಚಲಿಸುತ್ತವೆ ಮತ್ತು ಹೆಚ್ಚು ಬೆಳಕನ್ನು ಹಿಡಿದಿಡುತ್ತವೆ.

ಉಲ್ಲೇಖಗಳು

Tags:

ಆಭರಣಗಳುಉಡುಗೆಚೀಲಶೂ

🔥 Trending searches on Wiki ಕನ್ನಡ:

ನಕ್ಷತ್ರಭಾರತದಲ್ಲಿನ ಜಾತಿ ಪದ್ದತಿಕಾಂತಾರ (ಚಲನಚಿತ್ರ)ಬಿ. ಆರ್. ಅಂಬೇಡ್ಕರ್ಚಂಪೂವಿಧಾನಸೌಧನೀರುವೀಳ್ಯದೆಲೆ21ನೇ ಶತಮಾನದ ಕೌಶಲ್ಯಗಳುಎಸ್.ಎಲ್. ಭೈರಪ್ಪತೇಜಸ್ವಿ ಸೂರ್ಯರಾಷ್ಟ್ರೀಯ ಸ್ವಯಂಸೇವಕ ಸಂಘಡಿ.ವಿ.ಗುಂಡಪ್ಪಜಾಗತಿಕ ತಾಪಮಾನ ಏರಿಕೆಭಾರತದ ಬುಡಕಟ್ಟು ಜನಾಂಗಗಳುಭಾರತದಲ್ಲಿ ಕೃಷಿಎಚ್. ತಿಪ್ಪೇರುದ್ರಸ್ವಾಮಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಅಮ್ಮಚಾಮರಾಜನಗರಕ್ಯುಆರ್ ಕೋಡ್ಬ್ರಾಹ್ಮಣಭಾರತೀಯ ರೈಲ್ವೆಅನಸುಯ ಸಾರಾಭಾಯ್ಕನ್ನಡ ರಂಗಭೂಮಿಖ್ಯಾತ ಕರ್ನಾಟಕ ವೃತ್ತರಾಜ್‌ಕುಮಾರ್ಭಾರತೀಯ ಭಾಷೆಗಳುವೃತ್ತಪತ್ರಿಕೆಗಣರಾಜ್ಯೋತ್ಸವ (ಭಾರತ)ಸ್ತ್ರೀರಾಶಿಡಿ.ಎಸ್.ಕರ್ಕಿಊಳಿಗಮಾನ ಪದ್ಧತಿಉತ್ತರ ಪ್ರದೇಶಮಡಿವಾಳ ಮಾಚಿದೇವಬೇಲೂರುಇಮ್ಮಡಿ ಪುಲಕೇಶಿಸಮಂತಾ ರುತ್ ಪ್ರಭುಇನ್ಸಾಟ್ಜಗದೀಶ್ ಶೆಟ್ಟರ್ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ವಿಜಯಪುರ ಜಿಲ್ಲೆಯ ತಾಲೂಕುಗಳುಅಂಕಗಣಿತಭಾರತದ ರಾಷ್ಟ್ರಪತಿಗಳ ಪಟ್ಟಿಜನತಾ ದಳ (ಜಾತ್ಯಾತೀತ)ಆದೇಶ ಸಂಧಿಗೋಲ ಗುಮ್ಮಟಬಾಹುಬಲಿಟಿ.ಪಿ.ಕೈಲಾಸಂನಿರ್ವಹಣೆ ಪರಿಚಯಯಶ್(ನಟ)ಕೈಲಾಸನಾಥರುಮಾಲುಕೊತ್ತುಂಬರಿಗುರುರಾಜ ಕರಜಗಿಜಾಗತೀಕರಣಸಂವಹನಮಹೇಂದ್ರ ಸಿಂಗ್ ಧೋನಿಕರಗಭಾರತದ ಚುನಾವಣಾ ಆಯೋಗಶ್ರೀನಿವಾಸ ರಾಮಾನುಜನ್ಪು. ತಿ. ನರಸಿಂಹಾಚಾರ್ಇಂದಿರಾ ಗಾಂಧಿಪ್ರೀತಿಗುರು (ಗ್ರಹ)ನಾಗರೀಕತೆರಾಜಾ ರವಿ ವರ್ಮದ್ವಾರಕೀಶ್ಕನ್ನಡ ಚಿತ್ರರಂಗಸಂಯುಕ್ತ ಕರ್ನಾಟಕಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಫೀನಿಕ್ಸ್ ಪಕ್ಷಿಪೂರ್ಣಚಂದ್ರ ತೇಜಸ್ವಿಕರ್ಣಾಟ ಭಾರತ ಕಥಾಮಂಜರಿಪರಿಸರ ವ್ಯವಸ್ಥೆತೀರ್ಥಹಳ್ಳಿಹದಿಹರೆಯ🡆 More