ಗೋವಾದ ಜಿಲ್ಲೆಗಳು

ಭಾರತದ ಗೋವಾ ರಾಜ್ಯವು ಕೇವಲ ಎರಡು ಜಿಲ್ಲೆಗಳನ್ನು Archived 2023-05-27 ವೇಬ್ಯಾಕ್ ಮೆಷಿನ್ ನಲ್ಲಿ.

ಒಳಗೊಂಡಿದೆ: ಉತ್ತರ ಗೋವಾ ಮತ್ತು ದಕ್ಷಿಣ ಗೋವಾ.

ಗೋವಾದ ಜಿಲ್ಲೆಗಳು
ಗೋವಾ ರಾಜ್ಯದ ಜಿಲ್ಲೆಗಳ ಭೂಪಟ
1. ಉತ್ತರ ಗೋವಾ ಜಿಲ್ಲೆ
2. ದಕ್ಷಿಣ ಗೋವಾ ಜಿಲ್ಲೆ

ಆಡಳಿತಾತ್ಮಕ ರಚನೆ

ಉತ್ತರ ಗೋವಾ ಜಿಲ್ಲೆಯು ಮೂರು ಉಪವಿಭಾಗಗಳನ್ನು ಒಳಗೊಂಡಿದೆ - ಪಣಜಿ, ಮಪುಸ ಮತ್ತು ಬಿಚೋಲಿಂ. ಐದು ತಾಲ್ಲೂಕುಗಳಿವೆ - ತಿಸ್ವಾಡಿ (ಪಣಜಿ), ಬಾರ್ದೇಸ್ (ಮಪುಸ), ಪರ್ಣೆಂ, ಬಿಚೋಲಿಂ ಮತ್ತು ಸತಾರಿ (ವಾಲ್ಪೋಯ್).

ದಕ್ಷಿಣ ಗೋವಾ ಜಿಲ್ಲೆಯು ಐದು ಉಪವಿಭಾಗಗಳನ್ನು ಒಳಗೊಂಡಿದೆ – ಪೋಂಡ, ಮರ್ಮಗೋವಾ (ವಾಸ್ಕೊ ಡ ಗಾಮ), ಮಡಗಾಂವ್, ಕೆಪೆಂ ಮತ್ತು ಧರ್ಬಂದೋರ. ಏಳು ತಾಲ್ಲೂಕುಗಳಿವೆ – ಪೋಂಡ, ಮರ್ಮಗೋವಾ, ಸಾಷ್ಟಿ (ಮಡಗಾಂವ್), ಕೆಪೆಂ, ಕಾಣಕೋಣ, ಸಾಂಗೇ ಮತ್ತು ಧರ್ಬಂದೋರ. (ಪೋಂಡ ತಾಲ್ಲೂಕನ್ನು ಜನವರಿ ೨೦೧೫ರಲ್ಲಿ ಉತ್ತರ ಗೋವಾದಿಂದ ದಕ್ಷಿಣ ಗೋವಾ ಜಿಲ್ಲೆಗೆ ಸೇರಿಸಲಾಯಿತು).

ಜಿಲ್ಲೆಗಳ ಪಟ್ಟಿ

ಕೋಡ್ ಜಿಲ್ಲೆ ಜಿಲ್ಲಾ ಕೇಂದ್ರ ಜನಸಂಖ್ಯೆ (೨೦೧೧) ವಿಸ್ತಾರ (km²) ಜನಸಾಂದ್ರತೆ (/km²) ಅಧಿಕೃತ ಜಾಲತಾಣ
NG ಉತ್ತರ ಗೋವಾ (उत्तर गोंय) ಪಣಜಿ (पणजी) ೮೧೭,೭೬೧ ೧,೭೩೬ ೪೭೧ https://northgoa.gov.in/
SG ದಕ್ಷಿಣ ಗೋವಾ (दक्षिण गोंय) ಮಡಗಾಂವ್ (मडगांव) ೬೩೯,೯೬೨ ೧,೯೬೬ ೩೨೬ https://southgoa.nic.in/

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಗೋವಾದ ಜಿಲ್ಲೆಗಳು ಆಡಳಿತಾತ್ಮಕ ರಚನೆಗೋವಾದ ಜಿಲ್ಲೆಗಳು ಜಿಲ್ಲೆಗಳ ಪಟ್ಟಿಗೋವಾದ ಜಿಲ್ಲೆಗಳು ಉಲ್ಲೇಖಗಳುಗೋವಾದ ಜಿಲ್ಲೆಗಳು ಹೊರಗಿನ ಕೊಂಡಿಗಳುಗೋವಾದ ಜಿಲ್ಲೆಗಳುಉತ್ತರ ಗೋವಾ ಜಿಲ್ಲೆಗೋವಾದಕ್ಷಿಣ ಗೋವಾ ಜಿಲ್ಲೆಭಾರತವೇಬ್ಯಾಕ್ ಮೆಷಿನ್

🔥 Trending searches on Wiki ಕನ್ನಡ:

ಸಾಕ್ರಟೀಸ್ನಾಮಪದವಾಣಿಜ್ಯ ಪತ್ರಕನ್ನಡ ಗುಣಿತಾಕ್ಷರಗಳುಸ್ವಾಮಿ ವಿವೇಕಾನಂದಭಾರತೀಯ ಸಂವಿಧಾನದ ತಿದ್ದುಪಡಿಮಾನವನ ಕಣ್ಣುಪುನೀತ್ ರಾಜ್‍ಕುಮಾರ್ಮಂಡ್ಯಕನ್ಯಾಕುಮಾರಿವೇದಮೂಢನಂಬಿಕೆಗಳುಸಂಖ್ಯಾಶಾಸ್ತ್ರಎಚ್ ನರಸಿಂಹಯ್ಯಹಣಕಾಸುಬಂಡವಾಳಶಾಹಿಹದಿಬದೆಯ ಧರ್ಮಶ್ರೀಪಾದರಾಜರುಕರ್ನಾಟಕ ಹೈ ಕೋರ್ಟ್ಬುಡಕಟ್ಟುರೇಡಿಯೋನಿರುದ್ಯೋಗಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಾನವನಲ್ಲಿ ರಕ್ತ ಪರಿಚಲನೆಮರಮಾಸ್ತಿ ವೆಂಕಟೇಶ ಅಯ್ಯಂಗಾರ್ಗಣೇಶಗಣೇಶ್ (ನಟ)ನಿರಂಜನಗೌರಿ ಹಬ್ಬಮಾದರ ಚೆನ್ನಯ್ಯಮೂಲಸೌಕರ್ಯವಿರಾಮ ಚಿಹ್ನೆಲೆಕ್ಕ ಪರಿಶೋಧನೆಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡ ಸಾಹಿತ್ಯ ಸಮ್ಮೇಳನಭಾರತದ ಸ್ವಾತಂತ್ರ್ಯ ದಿನಾಚರಣೆಬಾರ್ಲಿರೋಮನ್ ಸಾಮ್ರಾಜ್ಯಪಾರ್ವತಿನೀರಿನ ಸಂರಕ್ಷಣೆಭಾರತದ ಆರ್ಥಿಕ ವ್ಯವಸ್ಥೆತ್ಯಾಜ್ಯ ನಿರ್ವಹಣೆಪೂರ್ಣಚಂದ್ರ ತೇಜಸ್ವಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಪುಷ್ಕರ್ ಜಾತ್ರೆಇಮ್ಮಡಿ ಪುಲಿಕೇಶಿಭಾರತದ ಜನಸಂಖ್ಯೆಯ ಬೆಳವಣಿಗೆಪಟ್ಟದಕಲ್ಲುಚಿಪ್ಕೊ ಚಳುವಳಿಕರ್ನಾಟಕ ಜನಪದ ನೃತ್ಯಬಂಜಾರವಚನ ಸಾಹಿತ್ಯಬಾಲ ಗಂಗಾಧರ ತಿಲಕಶಿವಕೋಟ್ಯಾಚಾರ್ಯವಿಶ್ವ ಪರಿಸರ ದಿನಭಾರತದಲ್ಲಿನ ಶಿಕ್ಷಣಓಂ ನಮಃ ಶಿವಾಯಮೊಬೈಲ್ ಅಪ್ಲಿಕೇಶನ್ವ್ಯಾಯಾಮಪ್ರೀತಿಗೋವಿಂದ ಪೈರಾಮ್ ಮೋಹನ್ ರಾಯ್ಪರಿಪೂರ್ಣ ಪೈಪೋಟಿಕರ್ನಾಟಕದ ಜಾನಪದ ಕಲೆಗಳುರಸ(ಕಾವ್ಯಮೀಮಾಂಸೆ)ಬಾಲಕಾರ್ಮಿಕಕೇಟಿ ಪೆರಿಅ. ರಾ. ಮಿತ್ರಕೆಂಗಲ್ ಹನುಮಂತಯ್ಯವ್ಯಂಜನಚದುರಂಗ (ಆಟ)ಚಿತ್ರದುರ್ಗ ಕೋಟೆಅಸ್ಪೃಶ್ಯತೆಫ್ರಾನ್ಸ್ಹೆಣ್ಣು ಬ್ರೂಣ ಹತ್ಯೆಬಾಲ್ಯ ವಿವಾಹಕರ್ಣ🡆 More