ಕಾವೇರಿ ಬಾಮ್ಝಾಯಿ

ಕಾವೇರಿ ಬಾಮ್ಝಾಯಿ ಒಬ್ಬ ಭಾರತೀಯ ಪತ್ರಕರ್ತೆ, ಲೇಖಕಿ ಮತ್ತು ಚಲನಚಿತ್ರ ವಿಮರ್ಶಕಿ .

ಅವರು ೩೦ ವರ್ಷಗಳ ಕಾಲ ಕೆಲಸ ಮಾಡಿದ ಇಂಡಿಯಾ ಟುಡೇ ನಿಯತಕಾಲಿಕದ ಸಂಪಾದಕರಾಗಿದ್ದ ಏಕೈಕ ಮಹಿಳೆ. ಅವರು ಮೊದಲು ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದರು. ಅವರು ೨೦೧೪ ರಿಂದ ಇಂಡಿಯಾ ಟುಡೇಗೆ ಪ್ರಧಾನ ಸಂಪಾದಕರಾಗಿದ್ದಾರೆ ಅವರ ಪುಸ್ತಕ, ನೋ ರಿಗ್ರೆಟ್ಸ್, ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಬಾಲಿವುಡ್‌ನ ಮೂವರು ಖಾನ್‌ಗಳ ಬಗ್ಗೆ ಬರೆದ ದಿ ತ್ರೀ ಖಾನ್ ಕೂಡ ಹಾಗೆಯೇ ಸಕರಾತ್ಮಕ ವಿಮರ್ಶೆಗಳನ್ನು ಪಡೆಯಿತು.

ಕಾವೇರಿ ಬಾಮ್ಝಾಯಿ
Born
ಭಾರತ
Occupation(s)ಸಿನಿಮಾ ವಿಮರ್ಶಕಿ, ಪತ್ರಕರ್ತೆ

ಗ್ರಂಥಸೂಚಿ

  • Bamzai, Kaveree (2007). Bollywood Today (in ಇಂಗ್ಲಿಷ್). Lustre Press, Roli Books. ISBN 978-81-7436-507-1.
  • Bamzai, Kaveree (2007). Bollywood Heute (in ಇಂಗ್ಲಿಷ್). Weltbild. ISBN 978-3-8289-8870-5.
  • Bamzai, Kaveree; Bose, Mihir (2007). Bollywood: A History (in ಇಂಗ್ಲಿಷ್). Lotus Collection, Roli Books. ISBN 978-81-7436-508-8.
  • Bamzai, Kaveree (2009). Madhuri Dixit - a Woman of Her Times (in ಇಂಗ್ಲಿಷ್). Zubaan.
  • Bamzai, Kaveree (2009). Saira Banu - the Winsome Beauty (in ಇಂಗ್ಲಿಷ್). Zubaan.
  • Bamzai, Kaveree (25 September 2019). No Regrets: The Guilt-Free Woman's Guide to a Good Life (in ಇಂಗ್ಲಿಷ್). HarperCollins India Publishers Pvt Limited. ISBN 978-93-5357-142-9.
  • Bamzai, Kaveree (2021). The Three Khans and the Emergence of New India (in ಇಂಗ್ಲಿಷ್). Westland. ISBN 978-93-90679-95-9.

ಉಲ್ಲೇಖಗಳು

Tags:

ಇಂಡಿಯನ್‌ ಎಕ್ಸ್‌ಪ್ರೆಸ್‌

🔥 Trending searches on Wiki ಕನ್ನಡ:

ರೇಡಿಯೋಕನ್ನಡದಲ್ಲಿ ಸಣ್ಣ ಕಥೆಗಳುಬಿ. ಎಂ. ಶ್ರೀಕಂಠಯ್ಯಪರೀಕ್ಷೆಮೊಘಲ್ ಸಾಮ್ರಾಜ್ಯಹೃದಯವಿರೂಪಾಕ್ಷ ದೇವಾಲಯದ.ರಾ.ಬೇಂದ್ರೆಉತ್ತರ ಕನ್ನಡಚೆನ್ನಕೇಶವ ದೇವಾಲಯ, ಬೇಲೂರುಧರ್ಮಭೂತಾರಾಧನೆಚಾಲುಕ್ಯವ್ಯಾಸರಾಯರುಆಂಗ್‌ಕರ್ ವಾಟ್ಆ ನಲುಗುರು (ಚಲನಚಿತ್ರ)ವಾಯುಗೋಳಗೋಕಾಕ ಜಲಪಾತಸರ್ವೆಪಲ್ಲಿ ರಾಧಾಕೃಷ್ಣನ್ಇತಿಹಾಸಭಾರತೀಯ ಭೂಸೇನೆನಯಾಗರ ಜಲಪಾತಬಾಸ್ಟನ್ಋಗ್ವೇದರತನ್ ನಾವಲ್ ಟಾಟಾಪೃಥ್ವಿರಾಜ್ ಚೌಹಾಣ್ಭೂಕಂಪಶುಭ ಶುಕ್ರವಾರಕುದುರೆಮುಖಕೊಪ್ಪಳಜೈಮಿನಿ ಭಾರತಮಯೂರವರ್ಮಮಹಾಭಾರತಕಲ್ಲಂಗಡಿವಿಶ್ವ ಮಹಿಳೆಯರ ದಿನಪ್ರಜಾಪ್ರಭುತ್ವದ ವಿಧಗಳುಭಾರತದ ಚುನಾವಣಾ ಆಯೋಗಕೆ. ಎಸ್. ನರಸಿಂಹಸ್ವಾಮಿಕಲ್ಯಾಣ ಕರ್ನಾಟಕಗೀಳು ಮನೋರೋಗಒಲಂಪಿಕ್ ಕ್ರೀಡಾಕೂಟಕೆ. ಅಣ್ಣಾಮಲೈಕರ್ನಾಟಕದ ಅಣೆಕಟ್ಟುಗಳುಶನಿಅಮೇರಿಕ ಸಂಯುಕ್ತ ಸಂಸ್ಥಾನಹಗ್ಗಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟವ್ಯಕ್ತಿತ್ವ ವಿಕಸನಮಸೂದೆಹೆಚ್.ಡಿ.ದೇವೇಗೌಡಹಿಂದೂ ಮಾಸಗಳುಕಿರುಧಾನ್ಯಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮಂಡ್ಯಶಿಶುನಾಳ ಶರೀಫರುಆಯ್ದಕ್ಕಿ ಲಕ್ಕಮ್ಮಹನುಮಾನ್ ಚಾಲೀಸಚಂದ್ರಗುಪ್ತ ಮೌರ್ಯತ್ಯಾಜ್ಯ ನಿರ್ವಹಣೆಹವಾಮಾನವಾಲಿಬಾಲ್ಪ್ರಕಾಶ್ ರೈಚೀನಾದ ಇತಿಹಾಸಸಂಯುಕ್ತ ರಾಷ್ಟ್ರ ಸಂಸ್ಥೆಭಾರತೀಯ ಸಂಸ್ಕೃತಿರಾಜಸ್ಥಾನ್ ರಾಯಲ್ಸ್ಜಾಗತಿಕ ತಾಪಮಾನ ಏರಿಕೆಮೂಲಭೂತ ಕರ್ತವ್ಯಗಳುಹಾಗಲಕಾಯಿಆಂಧ್ರ ಪ್ರದೇಶಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ರಾಶಿಬಿಲ್ಹಣಕಪ್ಪೆ ಅರಭಟ್ಟಗ್ರಾಹಕರ ಸಂರಕ್ಷಣೆನಯನ ಸೂಡಸೂಳೆಕೆರೆ (ಶಾಂತಿ ಸಾಗರ)🡆 More