ವೈಬ್ರೇಟರ್ ಕಂಪನಕಾರಿ

ಕಂಪನಕಾರಿ ಅಥವಾ ವೈಬ್ರೇಟರ್ ಕಂಪನಗಳನ್ನು ಉಂಟುಮಾಡುವ ಒಂದು ಯಂತ್ರ.

ಹೆಚ್ಚಾಗಿ ಕಂಪನವನ್ನು ವಿದ್ಯುತ್ ಮೂಟಾರಿನ ಮೂಲಕ ಉತ್ಪಾದಿಸಲಾಗುತ್ತದೆ. ವೈಬ್ರೇಟರ್‌ಗಳಲ್ಲಿ ಹಲವು ಬಗೆಗಳಿವೆ. ಸಾವಾನ್ಯವಾಗಿ ಅವು ಮೊಬೈಲ್ ಫೋನು, ಪೇಜರ್, ಲೈಂಗಿಕ ಆಟಿಕೆಗಳು, ವಿಡಿಯೋ ಗೇಮ್ ಇತ್ಯಾದಿ ಸಲಕರಣೆಗಳ ಒಂದು ಭಾಗವಾಗಿರುತ್ತದೆ.

ಸಲಕರಣೆಯಾಗಿ ವೈಬ್ರೇಟರ್

ಮೊಬೈಲ್ ಫೋನ್ ಅಥವಾ ಪೇಜರ್‌ನಲ್ಲಿರುವ ಒಂದು ಸಲಕರಣೆಯು ವೈಬ್ರೇಟಿಂಗ್ ಅಲರ್ಟ್ ಕಳುಹಿಸಿದಾಗ ಅದು ಕಂಪಿಸುತ್ತದೆ. ಹಲವು ಹಳೆಯ ವಿದ್ಯುತ್ ರಹಿತ ಬಾಗಿಲು ಗಂಟೆಗಳು ಕೂಡ ಸಪ್ಪಳ ಮಾಡಲು ಒಂದು ಕಂಪನಕಾರಿಯನ್ನು ಹೊಂದಿರುತ್ತದೆ. ಹಚ್ಚೆ ಯಂತ್ರದಲ್ಲಿ ಸೂಜಿಯನ್ನು ಕಂಪಿಸುವ ಸಲಕರಣೆ ಇರುತ್ತದೆ.

ಕೈಗಾರಿಕಾ ವೈಬ್ರೇಟರ್

ಹಲವು ಕೈಗಾರಿಕೆಗಳಲ್ಲಿ ವೈಬ್ರೇಟರ್‌ಗಳ ಬಳಕೆಯಾಗುತ್ತದೆ. ಬೌಲ್ ಫೀಡರ್, ವೈಬ್ರೇಟರಿ ಫೀಡರ್ ಮತ್ತು ಹಾಪರ್‌ಗಳನ್ನು ಆಹಾರ ಪ್ಯಾಕೇಜಿಂಗ್, ಔಷಧ ತಯಾರಿಕೆ ಹಾಗೂ ರಾಸಾಯನಿಯ ಕೈಗಾರಿಕೆಗಳಾಲ್ಲಿ ದೊಡ್ಡ ಮತ್ತು ಸಣ್ಣ ಸಾಧನಗಳನ್ನು ಬೇರ್ಪಡಿಸಲು ಬಳಸಲಾಗುತ್ತದೆ.

ಕಾಂಕ್ರೀಟ್ ವೈಬ್ರೇಟರ್

ಕಾಂಕ್ರೀಟನ್ನು ಪೆಟ್ಟಿಸಲು ಉಪಯೋಗಿಸುವ ಸಾಧನ (ವೈಬ್ರೇಟರ್), ಕಾಂಕ್ರೀಟಿನ ಮೇಲ್ಭಾಗದಲ್ಲಿ, ಒಳಭಾಗದಲ್ಲಿ ಮತ್ತು ಸುತ್ತಲೂ ಉಪಯೋಗಿಸಲು ಮೂರು ಬಗೆಯ ಕಂಪಕ ಯಂತ್ರಗಳಿವೆ. ಇವನ್ನು ಉಪಯೋಗಿಸುವುದರಿಂದ ಕಾಂಕ್ರೀಟಿನ ಬಲ ಮತ್ತು ಘನಸಾಂದ್ರತೆ ಹೆಚ್ಚುತ್ತವೆ. ಚಿಕ್ಕಪುಟ್ಟ ಕೆಲಸಗಳಿಗೂ ದೊಡ್ಡ ಕೆಲಸಗಳಾದ ನೀರಾವರಿ ಕಟ್ಟಡದ ಮತ್ತು ಸೇತುವೆ ಕಟ್ಟಡಗಳಲ್ಲೂ ಇವನ್ನು ಬಳಸುತ್ತಾರೆ. ಆದರೆ ಈ ಯಂತ್ರಗಳ ಬೆಲೆ ಹೆಚ್ಚು ಇರುವುದರಿಂದ ಕಾಂಕ್ರೀಟಿಗೆ ಬೀಳುವ ವೆಚ್ಚ ಹೆಚ್ಚು.

ಕಾಂಕ್ರೀಟನ್ನು ಕಟ್ಟಡದ ಕೆಲಸಗಳಲ್ಲಿ ಸುರಿದ ಕೂಡಲೆ ಕಂಪಕಾರಿಯನ್ನು ಮಧ್ಯದಲ್ಲಿ ಇಟ್ಟಾಗ ಕಾಂಕ್ರೀಟು ಕಂಪನಗಳ ಪ್ರಭಾವಕ್ಕೆ ಒಳಪಟ್ಟು ಚೆನ್ನಾಗಿ ಅಡಕವಾಗುತ್ತದೆ. ಕಾಂಕ್ರೀಟನ್ನು ರಸ್ತೆ ಕೆಲಸಗಳಲ್ಲಿ ಉಪಯೋಗಿಸಿದಾಗ ಕಂಪನಕಾರಿಗಳು ಮೇಲ್ಭಾಗದಿಂದ ಕಾಂಕ್ರೀಟನ್ನು ಗಟ್ಟಿಸುತ್ತವೆ.

ಉಲ್ಲೇಖಗಳು

ಹೊರಗಿನ ಸಂಪರ್ಕ

ವೈಬ್ರೇಟರ್ ಕಂಪನಕಾರಿ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ವೈಬ್ರೇಟರ್ ಕಂಪನಕಾರಿ ಸಲಕರಣೆಯಾಗಿ ವೈಬ್ರೇಟರ್ವೈಬ್ರೇಟರ್ ಕಂಪನಕಾರಿ ಕೈಗಾರಿಕಾ ವೈಬ್ರೇಟರ್ವೈಬ್ರೇಟರ್ ಕಂಪನಕಾರಿ ಉಲ್ಲೇಖಗಳುವೈಬ್ರೇಟರ್ ಕಂಪನಕಾರಿ ಹೊರಗಿನ ಸಂಪರ್ಕವೈಬ್ರೇಟರ್ ಕಂಪನಕಾರಿ

🔥 Trending searches on Wiki ಕನ್ನಡ:

ಬೆಂಗಳೂರು ಕೋಟೆಮಿಥುನರಾಶಿ (ಕನ್ನಡ ಧಾರಾವಾಹಿ)ಆಂಧ್ರ ಪ್ರದೇಶಅಶ್ವತ್ಥಮರಭಾರತೀಯ ರೈಲ್ವೆರಮ್ಯಾ ಕೃಷ್ಣನ್ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಕ್ಷತ್ರಿಯಕರ್ನಾಟಕಭಾರತದ ಜನಸಂಖ್ಯೆಯ ಬೆಳವಣಿಗೆಯೋಗಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪ್ರಬಂಧ ರಚನೆಪ್ರವಾಸೋದ್ಯಮಮೂಲಭೂತ ಕರ್ತವ್ಯಗಳುತತ್ಪುರುಷ ಸಮಾಸವೀರಗಾಸೆಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಸಂತಾನೋತ್ಪತ್ತಿಯ ವ್ಯವಸ್ಥೆಸಮಾಜವಾದಹಾಲುರಾಮೇಶ್ವರ ಕ್ಷೇತ್ರವೃದ್ಧಿ ಸಂಧಿಕನ್ನಡ ರಾಜ್ಯೋತ್ಸವಶಾಂತಲಾ ದೇವಿಶ್ರೀ ರಾಮಾಯಣ ದರ್ಶನಂಕನ್ನಡ ಸಂಧಿಜೀವವೈವಿಧ್ಯಎಚ್ ಎಸ್ ಶಿವಪ್ರಕಾಶ್ಮುಟ್ಟು ನಿಲ್ಲುವಿಕೆಚನ್ನವೀರ ಕಣವಿಹೆಚ್.ಡಿ.ಕುಮಾರಸ್ವಾಮಿಜಾತ್ರೆಮಹಾಭಾರತವಿಜಯಪುರಆಯುರ್ವೇದಭಾರತದ ರಾಜ್ಯಗಳ ಜನಸಂಖ್ಯೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕವಿರಾಜಮಾರ್ಗಮುದ್ದಣಸಂವಹನಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕನ್ನಡ ಅಕ್ಷರಮಾಲೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಕಾದಂಬರಿ ಸಾಹಿತ್ಯಮೆಂತೆರಕ್ತದೊತ್ತಡಕರಗಷಟ್ಪದಿಕೃಷ್ಣಪಠ್ಯಪುಸ್ತಕಜಲ ಮಾಲಿನ್ಯಸಂವಿಧಾನಸ್ಕೌಟ್ಸ್ ಮತ್ತು ಗೈಡ್ಸ್ಹನುಮಂತದೇವನೂರು ಮಹಾದೇವಶಂಕರ್ ನಾಗ್ಅರ್ಥಶಾಸ್ತ್ರರೋಸ್‌ಮರಿಆವಕಾಡೊಮತದಾನ (ಕಾದಂಬರಿ)ಪ್ರವಾಸ ಸಾಹಿತ್ಯಸೂರ್ಯಬಾಲಕಾರ್ಮಿಕಶ್ರೀ ಕೃಷ್ಣ ಪಾರಿಜಾತವಿಭಕ್ತಿ ಪ್ರತ್ಯಯಗಳುಕೆಂಪು ಕೋಟೆಕರ್ಮಧಾರಯ ಸಮಾಸಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಅಷ್ಟ ಮಠಗಳುಪ್ರಜ್ವಲ್ ರೇವಣ್ಣರಾಷ್ಟ್ರೀಯ ಮತದಾರರ ದಿನಅಲ್ಲಮ ಪ್ರಭುಭಾಮಿನೀ ಷಟ್ಪದಿಕನಕದಾಸರುಅಂಬಿಗರ ಚೌಡಯ್ಯಕರ್ನಾಟಕದ ವಾಸ್ತುಶಿಲ್ಪಕಲ್ಯಾಣಿತಿಂಥಿಣಿ ಮೌನೇಶ್ವರನದಿ🡆 More