ಕಂಚುಕ: ಸೀರೆಗೆ ಧರಿಸಲಾಗುತ್ತದೆ

ಕಂಚುಕ (ರವಿಕೆ, ಕುಪ್ಪಸ) ಸಾಮಾನ್ಯವಾಗಿ ಸೀರೆಯ ಜೊತೆ ಧರಿಸಲಾದ ಒಂದು ವಪೆ ಕಾಣಿಸುವಂಥ ಬ್ಲೌಸ್ ಅಥವಾ ಮೇಲ್ವಸ್ತ್ರ (ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ನೇಪಾಳ ಮತ್ತು ಇತರ ಸುತ್ತುವರಿದ ದೇಶಗಳಲ್ಲಿ ಧರಿಸಲಾಗುತ್ತದೆ).

ಕಂಚುಕವು ಕುರ್ಪ್ಸಿಕಾ ಅಥವಾ ಕಂಚುಕಿ ಎಂದೂ ಕರೆಯಲಾದ ಪ್ರಾಚೀನ ಸ್ತನಪಟ್ಟದಿಂದ ವಿಕಸನಗೊಂಡಿತು. ಸ್ತನಪಟ್ಟ ಪ್ರಾಚೀನ ಕಾಲದಲ್ಲಿ ಮಹಿಳೆಯರಿಂದ ಧರಿಸಲಾದ ಮೂರು ತುಂಡಿನ ಉಡುಪಿನ ಭಾಗವಾಗಿತ್ತು. ಸಾಂಪ್ರದಾಯಿಕವಾಗಿ, ಕಂಚುಕವನ್ನು ಸೀರೆಯದ್ದೇ ಬಟ್ಟೆಯಿಂದ ತಯಾರಿಸಲಾಗುತ್ತದೆ, ಮಹಿಳೆಯರು ಸೀರೆಯ ಕೊನೆಯಲ್ಲಿನ ಹೆಚ್ಚಿನ ವಸ್ತ್ರವನ್ನು ಕತ್ತರಿಸಿಕೊಂಡು ಸರಿಹೊಂದುವ ಕಂಚುಕದ ಹೊಲಿಗೆಗೆ ಬಳಸಲು ಅನೇಕ ಸೀರೆ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಹೆಚ್ಚುವರಿ ಉದ್ದವನ್ನು ಸೇರಿಸುತ್ತಾರೆ.

ಕಂಚುಕ: ಸೀರೆಗೆ ಧರಿಸಲಾಗುತ್ತದೆ


Tags:

ನೇಪಾಳಪಾಕಿಸ್ತಾನಬಾಂಗ್ಲಾದೇಶಭಾರತವಪೆಶ್ರೀಲಂಕಾಸೀರೆ

🔥 Trending searches on Wiki ಕನ್ನಡ:

ಕಮಲಕಲ್ಲುಹೂವು (ಲೈಕನ್‌ಗಳು)ಭಾರತೀಯ ಸಂವಿಧಾನದ ತಿದ್ದುಪಡಿಝಾನ್ಸಿಮದಕರಿ ನಾಯಕರೋಸ್‌ಮರಿಕರ್ನಾಟಕದ ಸಂಸ್ಕೃತಿದಿಯಾ (ಚಲನಚಿತ್ರ)ದಿವ್ಯಾಂಕಾ ತ್ರಿಪಾಠಿದೀಪಾವಳಿಪ್ರದೀಪ್ ಈಶ್ವರ್ಶುಕ್ರಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಭಾರತದ ಸ್ವಾತಂತ್ರ್ಯ ದಿನಾಚರಣೆಶಂಕರ್ ನಾಗ್ತತ್ಸಮ-ತದ್ಭವಗೋತ್ರ ಮತ್ತು ಪ್ರವರಇಸ್ಲಾಂ ಧರ್ಮಬಸವ ಜಯಂತಿಪುರಂದರದಾಸಕನ್ನಡ ವ್ಯಾಕರಣಕರ್ನಾಟಕ ಸಂಗೀತತಲಕಾಡುಭಾರತೀಯ ರೈಲ್ವೆಆದೇಶ ಸಂಧಿಪುಟ್ಟರಾಜ ಗವಾಯಿಮಿಥುನರಾಶಿ (ಕನ್ನಡ ಧಾರಾವಾಹಿ)ಅಖ್ರೋಟ್ಪೊನ್ನಭಾರತೀಯ ಭೂಸೇನೆಕಲಿಯುಗಸಂಶೋಧನೆಪೋಕ್ಸೊ ಕಾಯಿದೆಅಲಾವುದ್ದೀನ್ ಖಿಲ್ಜಿಸಮುದ್ರಗುಪ್ತಯಕೃತ್ತುದೇವತಾರ್ಚನ ವಿಧಿಪಂಚತಂತ್ರಮೊಘಲ್ ಸಾಮ್ರಾಜ್ಯಸ್ಕೌಟ್ಸ್ ಮತ್ತು ಗೈಡ್ಸ್ಗಾಂಧಿ ಜಯಂತಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹಸ್ತ ಮೈಥುನಮಧ್ವಾಚಾರ್ಯಒಂದನೆಯ ಮಹಾಯುದ್ಧಕ್ರಿಕೆಟ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿಆದಿ ಶಂಕರಪರಿಸರ ರಕ್ಷಣೆಕನ್ನಡದಲ್ಲಿ ಗಾದೆಗಳುಶನಿ (ಗ್ರಹ)ಕರ್ನಾಟಕ ವಿಧಾನ ಸಭೆಮುರುಡೇಶ್ವರಸರ್ವಜ್ಞಚಾಮುಂಡೇಶ್ವರಿ ದೇವಸ್ಥಾನ, ಮೈಸೂರುರವಿಚಂದ್ರನ್ಹಲಸಿನ ಹಣ್ಣುಉಪ್ಪಿನ ಸತ್ಯಾಗ್ರಹಬಾಬರ್ಶಾಸನಗಳುಕನ್ನಡಪ್ರಭವಚನ ಸಾಹಿತ್ಯಚೋಮನ ದುಡಿ (ಸಿನೆಮಾ)ಹೈನುಗಾರಿಕೆಮಡಿಕೇರಿರಾಹುಲ್ ಗಾಂಧಿತುಮಕೂರುಕಲ್ಪನಾಕೇಶಿರಾಜಆಂಧ್ರ ಪ್ರದೇಶಬಂಡಾಯ ಸಾಹಿತ್ಯಬಾದಾಮಿ ಗುಹಾಲಯಗಳುಕೇಂದ್ರಾಡಳಿತ ಪ್ರದೇಶಗಳುವಾಲ್ಮೀಕಿತರಕಾರಿಕಾವೇರಿ ನದಿ ನೀರಿನ ವಿವಾದಅರವಿಂದ ಘೋಷ್ಸುಮಲತಾ🡆 More