ಓಪಿಎಂ: ರಷ್ಯನ್ ಭಾಷೆಯಲ್ಲಿ ಪ್ರಾಯೋಗಿಕ ರಾಕೆಟ್ ಎಂಜಿನ್ ಎಂಬ ಪದಗಳ ಸಂಕ್ಷೇಪ ರೂಪ.
6-300 ಕಿ.ಗ್ರಾಂ. ನೂಕುಬಲ ಇರುವ ದ್ರವಚಾಲಿತ ರಾಕೆಟ್ ಎಂಜಿನುಗಳ ಸಮುದಾಯ ಓಪಿಎಂ. 1930 - 33ರ ವರೆಗಿನ ಅವಧಿಯಲ್ಲಿ ಓಪಿಎಂ-1 - ಓಪಿಎಂ-52 ವಿವಿಧ ರಾಕೆಟ್ ಎಂಜಿನುಗಳನ್ನು ರೂಪಿಸಿ ಸಿದ್ಧಪಡಿಸಿದರು. ಓಪಿಎಂ-53 - ಓಪಿಎಂ-102 ಎಂಜಿನುಗಳನ್ನು ತಯಾರಿಸಿದ್ದು 1934-38ರ ಅವಧಿಯಲ್ಲಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕಕ
This article uses material from the Wikipedia ಕನ್ನಡ article ಓಪಿಎಂ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.