ಎಫ್ ಟಿ ಐ ಐ: ಚಲನಚಿತ್ರ ಶಾಲೆ

ಭಾರತೀಯ ಚಲನಚಿತ್ರ ಹಾಗು ದೂರದರ್ಶನ ಸಂಸ್ಥೆ ಪುಣೆಯಲ್ಲಿದ್ದು ನಮ್ಮ ದೇಶದ ಪ್ರಮುಖವಾದ ಚಲನಚಿತ್ರ ನಿರ್ಮಾಣ ತರಬೇತಿ ಶಾಲೆ.

೧೯೬೦ ರಲ್ಲಿ ಪುಣೆಯಲ್ಲಿದ್ದ ಪ್ರಭಾತ ಸ್ಡುಡೀಯೊ ಪ್ರಾಗಂಣದಲ್ಲಿ ಸ್ಥಾಪಿತವಾಯಿತು. ಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು.

ಪ್ರಮುಖ ವಿಧ್ಯಾರ್ಥಿಗಳು

  • ಅಡೂರ್ ಗೊಪಾಲಕೃಷ್ಣನ್
  • ಬಾಲು ಮಹೇಂದ್ರ
  • ಡಾನಿ ಡೆನ್ೞಗೊಪ
  • ಜಯ ಬಚ್ಚನ್
  • ಕೇತನ್ ಮೆಹ್ತ
  • ಮಣಿ ಕೌಲ್
  • ಮಿಥುನ್ ಚಕ್ರವರ್ತಿ
  • ನಸೀರುದ್ದಿನ್ ಶಾ
  • ನವೀನ್ ನಿಶ್ಕೋಲ್
  • ಓಮ್ ಪುರಿ
  • ಸಂಜಯ್ ಲೀಲಾ ಬಂಸಾಲಿ
  • ಶಬಾನಾ ಆಝ್ಮಿ
  • ಶಾಜಿ ಎನ್ ಕರುಣ್
  • ಷತ್ರುಗನ್ ಸಿನ್ಹಾ
  • ಸ್ಮಿತಾ ಪಾಟಿಲ್
  • ಸುಭಾಷ್ ಘಾಯ್
  • ವಿದು ವಿನೋದ್ ಚೋಪ್ರ

ಪ್ರಮುಖ ಕನ್ನಡಿಗರು

ಹೊರಗಿನ ಸಂಪರ್ಕಗಳು

Tags:

೧೯೬೦

🔥 Trending searches on Wiki ಕನ್ನಡ:

ತ್ರಿವೇಣಿಗೋಪಾಲಕೃಷ್ಣ ಅಡಿಗಕನ್ನಡ ಛಂದಸ್ಸುಗೌತಮ ಬುದ್ಧನಾರುಶಾಂತರಸ ಹೆಂಬೆರಳುಮಾರೀಚಹಿಂದೂ ಮಾಸಗಳುಸಾವಿತ್ರಿಬಾಯಿ ಫುಲೆತ್ರಿಪದಿರಾಷ್ಟ್ರಕೂಟಮಂಜುಳಭಾರತದ ಜನಸಂಖ್ಯೆಯ ಬೆಳವಣಿಗೆಪಂಜುರ್ಲಿಭಾರತದ ಸಂವಿಧಾನವಾಯು ಮಾಲಿನ್ಯಕನ್ನಡ ಸಾಹಿತ್ಯ ಪರಿಷತ್ತುಗಾದೆಮಳೆಗುಡಿಸಲು ಕೈಗಾರಿಕೆಗಳುಬಾದಾಮಿತಾಪಮಾನಗ್ರಾಮ ಪಂಚಾಯತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕೊರೋನಾವೈರಸ್ಹಳೆಗನ್ನಡಒಗಟುಊಟಕರ್ನಾಟಕ ವಿಧಾನ ಸಭೆಹೊಯ್ಸಳೇಶ್ವರ ದೇವಸ್ಥಾನಗೋಲ ಗುಮ್ಮಟಹರಿಹರ (ಕವಿ)ಮಂಡಲ ಹಾವುದಾಳಿಂಬೆಹಣ್ಣುಸಂಚಿ ಹೊನ್ನಮ್ಮಸ್ಕೌಟ್ ಚಳುವಳಿಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಶಾಸನಗಳುಬಾಹುಬಲಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಯಾರಿಕೇಚರುಗಳು, ಕಾರ್ಟೂನುಗಳುಅಮೃತಧಾರೆ (ಕನ್ನಡ ಧಾರಾವಾಹಿ)ಚನ್ನಬಸವೇಶ್ವರನಗರೀಕರಣಜಯಂತ ಕಾಯ್ಕಿಣಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಹೆಸರುಭಾಷೆಬ್ಯಾಂಕ್ಋಗ್ವೇದಬ್ಲಾಗ್ಕೊಡಗುಇಮ್ಮಡಿ ಪುಲಕೇಶಿಚಂಡಮಾರುತಜೈನ ಧರ್ಮವಿನಾಯಕ ಕೃಷ್ಣ ಗೋಕಾಕಇನ್ಸ್ಟಾಗ್ರಾಮ್ಭಾರತದಲ್ಲಿ ಪಂಚಾಯತ್ ರಾಜ್ಮೂಲಧಾತುಗಳ ಪಟ್ಟಿಭತ್ತಟಿಪ್ಪು ಸುಲ್ತಾನ್ಕರ್ನಾಟಕ ವಿಧಾನ ಪರಿಷತ್ಹನುಮಾನ್ ಚಾಲೀಸಬುಧವೀರೇಂದ್ರ ಪಾಟೀಲ್ಜಾಪತ್ರೆಜೋಗಹೆಚ್.ಡಿ.ದೇವೇಗೌಡಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಆದಿಚುಂಚನಗಿರಿಬಾರ್ಲಿವಸ್ತುಸಂಗ್ರಹಾಲಯಒಕ್ಕಲಿಗ🡆 More