ಉತ್ಪಲ ಮಾಲಾ ವೃತ್ತ

ಉತ್ಪಲಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ.

ಅವುಗಳ ವಿನ್ಯಾಸದಲ್ಲಿ "ಭರನಭಭರಲಗ" ಗಣವಿನ್ಯಾಸವಿರುತ್ತದೆ.(ಲ-ಲಘು, ಗು-ಗುರು)
ಸೂತ್ರ ಪದ್ಯ ಹೀಗಿದೆ
"ಉತ್ಪಲಮಾಲೆಯಪ್ಪುದುಭರಂನಭಭಂರಲಗಂ ನೆಗಳ್ದಿರಲ್"
ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಉತ್ಪಲಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ

ಉತ್ಪಲಮಾಲಾ
ಲಗಂ
_UU _U_ U U U _ U U _ U U _ U _ U _
ತ್ಪಲ ಮಾಲೆಯ ಪ್ಪುದುಭ ರಂನಭ ಭಂರಲ ಗಂ ನೆಗ ಳ್ದಿ ರಲ್

ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ಬಳಸಲ್ಪಟ್ಟಿದೆ.
ಉದಾಹರಣೆಗೆ ವಿಕ್ರಮಾರ್ಜುನ_ವಿಜಯ ದಲ್ಲಿನ:-
ಶ್ರೀಯನರಾತಿ ಸಾಧನಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ
ಜೀಯನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ಡಿಯುಮಿಂತುದಾತ್ತ ನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ||
(ವಿಕ್ರಮಾರ್ಜುನವಿಜಯ ೧-೧)

Tags:

🔥 Trending searches on Wiki ಕನ್ನಡ:

ಬಿ.ಎಫ್. ಸ್ಕಿನ್ನರ್ಭಾವನಾ(ನಟಿ-ಭಾವನಾ ರಾಮಣ್ಣ)ಕುಮಾರವ್ಯಾಸಭಾರತದಲ್ಲಿ ಬ್ರಿಟಿಷ್ ಆಳ್ವಿಕೆಎ.ಕೆ.ರಾಮಾನುಜನ್ಲೋಪಸಂಧಿನೀರುತುಮಕೂರುಬೆಂಗಳೂರುಕರ್ನಾಟಕಕ್ರಿಕೆಟ್ಭಾರತದ ಮುಖ್ಯ ನ್ಯಾಯಾಧೀಶರುಟೊಮೇಟೊಪುನೀತ್ ರಾಜ್‍ಕುಮಾರ್ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ನರೇಂದ್ರ ಮೋದಿಪರಿಸರ ಕಾನೂನುತತ್ಪುರುಷ ಸಮಾಸಅಲಾವುದ್ದೀನ್ ಖಿಲ್ಜಿಅನುಶ್ರೀಸಾರಾ ಅಬೂಬಕ್ಕರ್ಭೂತಕೋಲಸೂರ್ಯ (ದೇವ)ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಬ್ರಾಹ್ಮಣಆದೇಶ ಸಂಧಿಅಭಿಮನ್ಯುರಕ್ತದೊತ್ತಡಕೃಷ್ಣರಾಜಸಾಗರಅಳತೆ, ತೂಕ, ಎಣಿಕೆಚಾಮುಂಡರಾಯಸಹಕಾರಿ ಸಂಘಗಳುರಾಜ್ಯಸಭೆಸಂಭೋಗಹೊಯ್ಸಳ ವಿಷ್ಣುವರ್ಧನಅರವಿಂದ ಮಾಲಗತ್ತಿಹೊಯ್ಸಳ ವಾಸ್ತುಶಿಲ್ಪಹಿಂದೂಸಾವಯವ ಬೇಸಾಯಸರ್ವಜ್ಞರಾಷ್ಟ್ರೀಯ ಸ್ವಯಂಸೇವಕ ಸಂಘಕಾರ್ಮಿಕರ ದಿನಾಚರಣೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಭಾರತದ ತ್ರಿವರ್ಣ ಧ್ವಜಋತುಚಕ್ರನೇಮಿಚಂದ್ರ (ಲೇಖಕಿ)ಜಯಮಾಲಾಲಾವಂಚಬೆಂಡೆಕಾಟೇರಜಾನ್ವಿ ಕಪೂರ್ಕನ್ನಡ ಗುಣಿತಾಕ್ಷರಗಳುಕರ್ನಾಟಕದ ಶಾಸನಗಳುಆಂಧ್ರ ಪ್ರದೇಶಕನ್ನಡ ಸಾಹಿತ್ಯ ಸಮ್ಮೇಳನಸುಮಲತಾರಾಷ್ಟ್ರೀಯ ಉತ್ಪನ್ನಗ್ರಹಕುಂಡಲಿಪರಿಸರ ರಕ್ಷಣೆಅಂತರಜಾಲಭರತ-ಬಾಹುಬಲಿಪ್ರೇಮಾಮೈಸೂರುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಸಣ್ಣ ಕಥೆಗಳುಯಮಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜೋಡು ನುಡಿಗಟ್ಟುಮಹಾಭಾರತಪ್ಲೇಟೊತ್ಯಾಜ್ಯ ನಿರ್ವಹಣೆಜೋಗವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಆದಿ ಶಂಕರವಜ್ರಮುನಿ🡆 More