ಆಕರ್ಷಣೆ

ಆಕರ್ಷಣೆಯು ಒಂದರಲ್ಲಿ ಅಥವಾ ಒಬ್ಬರಲ್ಲಿ ಆಸಕ್ತಿ, ಬಯಕೆ ಅಥವಾ ಸೆಳೆತವನ್ನು ಉಂಟುಮಾಡುವ ಒಂದು ಗುಣ.

ಆಕರ್ಷಣೆಯು ಆಕರ್ಷಣೆಯ ವಸ್ತುವನ್ನೂ ಸೂಚಿಸಬಹುದು, ಉದಾಹರಣೆಗೆ ಪ್ರವಾಸಿ ಆಕರ್ಷಣೆ.

ದೃಶ್ಯಾಕರ್ಷಣೆಯು ಮುಖ್ಯವಾಗಿ ದೃಶ್ಯ ಪ್ರಚೋದಕಗಳಿಂದ ಉತ್ಪತ್ತಿಯಾಗುವ ಆಕರ್ಷಣೆ.

ದೈಹಿಕ ಆಕರ್ಷಣೆಯು ಆಹ್ಲಾದಕರ ಅಥವಾ ಸುಂದರವೆಂದು ಒಬ್ಬ ವೈಯಕ್ತಿಕ ವ್ಯಕ್ತಿಯ ದೈಹಿಕ ಲಕ್ಷಣಗಳ ಗ್ರಹಿಕೆ. ಇದು ವಿವಿಧ ಅಂತರಾರ್ಥಗಳನ್ನು ಒಳಗೊಂಡಿರಬಹುದು, ಉದಾಹರಣೆಗೆ ಲೈಂಗಿಕ ಆಕರ್ಷಣೆ, ಮುದ್ದುತನ, ಹೋಲಿಕೆ ಮತ್ತು ಮೈಕಟ್ಟು.

ದೈಹಿಕ ಲಕ್ಷಣಗಳ ಆಕರ್ಷಣೆಯ ತೀರ್ಮಾನವು ಭಾಗಶಃ ಎಲ್ಲ ಮಾನವ ಸಂಸ್ಕೃತಿಗಳಿಗೆ ವಿಶ್ವವ್ಯಾಪಿಯಾಗಿದೆ, ಭಾಗಶಃ ಸಂಸ್ಕೃತಿ ಅಥವಾ ಸಮಾಜ ಅಥವಾ ಕಾಲಾವಧಿಯನ್ನು ಅವಲಂಬಿಸಿದೆ, ಭಾಗಶಃ ಜೈವಿಕವಾಗಿದೆ, ಮತ್ತು ಭಾಗಶಃ ವ್ಯಕ್ತಿನಿಷ್ಠ ಮತ್ತು ವೈಯಕ್ತಿಕವಾಗಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ವಾಲ್ಮೀಕಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಚದುರಂಗದ ನಿಯಮಗಳುಪ್ರಾಸಗಳುವ್ಯಾಜ್ಯಸುಭಾಷ್ ಚಂದ್ರ ಬೋಸ್ಮಸೂರ ಅವರೆಮಾರಣಕಟ್ಟೆ - ಬ್ರಹ್ಮಲಿಂಗೇಶ್ವರಚಂದ್ರಯಾನ-೩ಹನುಮಂತಮಣ್ಣುತ. ರಾ. ಸುಬ್ಬರಾಯಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಭಾರತೀಯ ಶಾಸ್ತ್ರೀಯ ನೃತ್ಯದಲ್ಲಾಳಿಸಾವಿರಾರು ನದಿಗಳುಹೊಯ್ಸಳ ಸಾಮ್ರಾಜ್ಯದ ಸಮಾಜ.ನಾಗಚಂದ್ರಬಸವೇಶ್ವರಶಬ್ದಆಚರಣೆಕನ್ನಡದಲ್ಲಿ ಕಾವ್ಯ ಮಿಮಾಂಸೆಹರಿಹರ (ಕವಿ)ರಾಷ್ಟ್ರೀಯ ಶಿಕ್ಷಣ ನೀತಿಒಕ್ಕಲಿಗಪಂಚತಂತ್ರಜವಾಹರ‌ಲಾಲ್ ನೆಹರುವಿಚ್ಛೇದನಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕರ್ನಾಟಕದ ಕಲೆ ಮತ್ತು ಸಂಸ್ಕೃತಿದಿಕ್ಕುಯೂಟ್ಯೂಬ್‌ರಾಜಕೀಯ ವಿಜ್ಞಾನಕೊಡಗಿನ ಗೌರಮ್ಮತುಳು ನಾಡುನರೇಂದ್ರ ಮೋದಿಜಿ.ಎಸ್.ಶಿವರುದ್ರಪ್ಪಕನ್ನಡ ಸಾಹಿತ್ಯ ಪ್ರಕಾರಗಳುಪ್ರಾಣಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶುಕ್ರಒಡವೆಭಾರತದಲ್ಲಿ ಬಡತನಗೋಲ ಗುಮ್ಮಟದರ್ಶನ್ ತೂಗುದೀಪ್ಸಂಧಿಆಟಿಸಂವಿಜ್ಞಾನಸಂಸ್ಕಾರಪ್ರಬಂಧಕೋಲಾಟಬಂಜಾರಲೋಪಸಂಧಿಕಾವೇರಿ ನದಿಸಂಯುಕ್ತ ಕರ್ನಾಟಕದೇವಸ್ಥಾನಉಪೇಂದ್ರ (ಚಲನಚಿತ್ರ)ಭಾರತದ ರಾಷ್ಟ್ರಪತಿಗಳ ಪಟ್ಟಿವಾರ್ತಾ ಭಾರತಿಅಕ್ಷಾಂಶ ಮತ್ತು ರೇಖಾಂಶನಾಗ ಪಂಚಮಿಭಾರತೀಯ ಕಾವ್ಯ ಮೀಮಾಂಸೆಭಾರತೀಯ ಧರ್ಮಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಂಡ್ಯಕುಪ್ಪಳಿಸುದೀಪ್ ಅವರ ಚಲನಚಿತ್ರಗಳುಸಂಭೋಗಕೆಳದಿ ನಾಯಕರುಜಾನಪದಜಾಹೀರಾತುರಾಶಿಸರ್ವಜ್ಞಆಲಿಕಲ್ಲುಕಾಮಾಲೆಕರ್ನಾಟಕದ ಮುಖ್ಯಮಂತ್ರಿಗಳುಪಾಂಡವರುಅಳುಪ ವಂಶ🡆 More