ಅರಸಿನಗುಂಡಿ ಜಲಪಾತ

ಅರಸಿನಗುಂಡಿ ಜಲಪಾತವು ಕೊಲ್ಲೂರಿನಿಂದ ೬ ಕಿಮೀ ದೂರದಲ್ಲಿದೆ.

ಇದು ಕೊಡಚಾದ್ರಿ ಪ್ರದೇಶದ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಕೊಡಚಾದ್ರಿ ಬೆಟ್ಟಗಳ ಬುಡದಿಂದ ಮುಂದೆ ಸಾಗಬಹುದು. ಚಾರಣದ ಅಪಾಯದ ಮಟ್ಟ ಮಧ್ಯಮವಾಗಿದೆ. ಸೂರ್ಯನ ಬೆಳಕು ನೀರಿನಲ್ಲಿ ಬೀಳುವ ಸಮಯದಲ್ಲಿ ನೀರು ಸುಂದರವಾದ ಮಳೆಬಿಲ್ಲನ್ನು ರೂಪಿಸುತ್ತದೆ. ನೆಲವನ್ನು ಸ್ಪರ್ಶಿಸುವಾಗ ಉಂಟಾಗುವ ಅರಸಿನ (ಹಳದಿ) ಬಣ್ಣದಿಂದಾಗಿ ಜಲಪಾತಕ್ಕೆ ಅರಸಿನಗುಂಡಿ ಎಂಬ ಹೆಸರು ಬಂದಿದೆ.

ಅರಸಿನಗುಂಡಿ ಜಲಪಾತ
ಅರಸಿನಗುಂಡಿ ಜಲಪಾತ

ಈ ಜಲಪಾತವು ಕಾಡಿನೊಳಗೆ ಆಳವಾಗಿದೆ ಮತ್ತು ಕೊಡಚಾದ್ರಿ ಬೆಟ್ಟಗಳಿಗೆ ಬಹಳ ಹತ್ತಿರದಲ್ಲಿದೆ. ಕೊಲ್ಲೂರಿನಿಂದ ೨ ಕಿಮೀ ನಂತರ ಪ್ರಾರಂಭವಾಗುವ ಕಾಡಿನೊಳಗೆ ಪ್ರವೇಶಿಸಲು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಅರಣ್ಯಾಧಿಕಾರಿಗಳ ಅನುಮತಿ ತೆಗೆದುಕೊಳ್ಳಬೇಕು. ಜಲಪಾತವನ್ನು ತಲುಪಲು ಮೂಕಾಂಬಿಕಾ ದೇವಸ್ಥಾನದಿಂದ ಸುಮಾರು ೬ ಕಿಲೋಮೀಟರ್ ಪ್ರಯಾಣಿಸಬೇಕು. ಜಲಪಾತದ ಸಮೀಪದಲ್ಲಿ ಜಿಗಣೆಗಳ ಸಂಖ್ಯೆ ಅಧಿಕವಾಗಿದೆ.

ಚಾರಣ

ಈ ಸ್ಥಳವು ಚಾರಣಕ್ಕೆ ಪ್ರಸಿದ್ದವಾಗಿದೆ. ಪರಿಶೋಧಕರು ನಕ್ಷೆ ಮತ್ತು ಇತರ ನಿರ್ದೇಶನ ಸೂಚನೆಗಳನ್ನು ಕೊಂಡೊಯ್ಯಲು ಸೂಚಿಸುತ್ತಾರೆ. ಜಲಪಾತವನ್ನು ತಲುಪಲು ಮಾರ್ಗವು ವಿಶೇಷವಾಗಿ ಮಳೆಗಾಲದಲ್ಲಿ ಗೊಂದಲಮಯವಾಗಿರುತ್ತದೆ ಇಂತಹ ಸಂದರ್ಭದಲ್ಲಿ ಸ್ಥಳೀಯ ಮಾರ್ಗದರ್ಶಿಗಳು ದಾರಿ ತಿಳಿಯಲು ಸಹಕರಿಸುತ್ತಾರೆ. ಇದು ಮೂಕಾಂಬಿಕಾ ಅರಣ್ಯ ಸಂರಕ್ಷಿತ ಪ್ರದೇಶವಾಗಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಬೀದರ್ಸಿದ್ಧಯ್ಯ ಪುರಾಣಿಕಮಯೂರವರ್ಮಮೈಸೂರುಧರ್ಮಸ್ಥಳಉಮಾಶ್ರೀಚೀನಾದ ಇತಿಹಾಸಸಂವಹನತಂತ್ರಜ್ಞಾನಫುಟ್ ಬಾಲ್ರಂಗಭೂಮಿಶ್ರೀ ಭಾರತಿ ತೀರ್ಥ ಸ್ವಾಮಿಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಹುರಾಷ್ಟ್ರೀಯ ನಿಗಮಗಳುತತ್ಸಮಮುಖ್ಯ ಪುಟನಾಮಪದಕಾನೂನುಭಂಗ ಚಳವಳಿಪೆರಿಯಾರ್ ರಾಮಸ್ವಾಮಿಕಾರ್ಲ್ ಮಾರ್ಕ್ಸ್ದೂರದರ್ಶನಕವಿರಾಜಮಾರ್ಗವಿಶ್ವ ಕನ್ನಡ ಸಮ್ಮೇಳನಕನ್ನಡದಲ್ಲಿ ಕಾದಂಬರಿ ಸಾಹಿತ್ಯಒಲಂಪಿಕ್ ಕ್ರೀಡಾಕೂಟಮಹಾಭಾರತಗ್ರಾಮ ಪಂಚಾಯತಿಏಷ್ಯಾ ಖಂಡಅಂಗವಿಕಲತೆಪಂಚ ವಾರ್ಷಿಕ ಯೋಜನೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಾದಾಮಿಎಚ್ ನರಸಿಂಹಯ್ಯಪಂಪಎಸ್.ಜಿ.ಸಿದ್ದರಾಮಯ್ಯಗಾಂಧಿ ಮತ್ತು ಅಹಿಂಸೆಜೈಮಿನಿ ಭಾರತನಾಗರಹಾವು (ಚಲನಚಿತ್ರ ೧೯೭೨)ಮೌರ್ಯ ಸಾಮ್ರಾಜ್ಯವಿನಾಯಕ ದಾಮೋದರ ಸಾವರ್ಕರ್ತೆಂಗಿನಕಾಯಿ ಮರಕನ್ನಡ ವಿಶ್ವವಿದ್ಯಾಲಯಬಂಡವಾಳಶಾಹಿಪ್ರಬಂಧಕರ್ನಾಟಕ ವಿಧಾನ ಸಭೆಹೆಚ್.ಡಿ.ಕುಮಾರಸ್ವಾಮಿಬಸವರಾಜ ಕಟ್ಟೀಮನಿಕಂದಡಿ.ವಿ.ಗುಂಡಪ್ಪಏಕಲವ್ಯಕರಾವಳಿ ಚರಿತ್ರೆನಾಟಕಇತಿಹಾಸವಾರ್ಧಕ ಷಟ್ಪದಿಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಪತ್ರಕುವೆಂಪುಕರ್ನಾಟಕದ ಮುಖ್ಯಮಂತ್ರಿಗಳುಆದಿಪುರಾಣಕರ್ನಾಟಕದ ತಾಲೂಕುಗಳುವಿಕಿಶಾಸನಗಳುಅವರ್ಗೀಯ ವ್ಯಂಜನಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಆಂಗ್‌ಕರ್ ವಾಟ್ಅಮೇರಿಕ ಸಂಯುಕ್ತ ಸಂಸ್ಥಾನಮೈಸೂರು ದಸರಾಹರ್ಡೇಕರ ಮಂಜಪ್ಪಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಕೇಟಿ ಪೆರಿಪತ್ರಿಕೋದ್ಯಮಭಾರತ ಗಣರಾಜ್ಯದ ಇತಿಹಾಸಎಸ್.ಎಲ್. ಭೈರಪ್ಪಕನ್ನಡ ಪತ್ರಿಕೆಗಳುಬ್ರಹ್ಮ ಸಮಾಜರಾಣೇಬೆನ್ನೂರು🡆 More