ಅನುರಾದ ಬಿಸ್ವಾಲ್

ಅನುರಾದ್ ಬಿಸ್ವಾಲ್ ಸದ್ಯ ಇವರು ಭಾರತೀಯ ಟ್ರ್ಯಾಕ್ ಮತ್ತು ಪೀಲ್ಡ್ ಅಥ್ಲೇಟ್ ಸದ್ಯ ಅನುರಾದ್ ಬಿಸ್ವಾಲ್ ರವರು ಹುಟ್ಟಿದ್ದು ಜನವರಿ ೧-೧೯೭೫ ಒಡಿಶಾ ಎಂಬ ರಾಜ್ಯದಲ್ಲಿ ಓದಿರೋದು ಎಂ ಬಿಎ ಅನುರಾದ ಬಿಸ್ವಾಲ್ ೧೦೦ ಮೀ ಟರ್ ಒಟದಲ್ಲಿ ಪರಿಣಿತಿ ಹೊಂದಿದ್ದಾರೆ ಅವರ ೧೦೦ಮೀ ಟರ್ ಅಂತರದ ಓಟವನ್ನು ೧೦;೩೮ ಸೆಕೆಂಡುಗಳಲ್ಲಿ ಓಡಿ ದಾಖಲೆ ಮಾಡಿದ್ದಾರೆ ಈ ದಾಖಲೆಯನ್ನು ದೆಹಲಿಯ ನೆಹರು ಕ್ರೀಡಾಂಗಣದಲ್ಲಿ ನಡೆದ ಡಿಡಿಎ ರಾಜಾ ಭಲೇಂದ್ರಸಿಂಗ್ ನ್ಯಾಷನಲ್ ಸರ್ಕೊಟ್ ಮೀಟ ಸಂದರ್ಭ ದಲ್ಲಿ ಈ ದಾಖಲೆಯನ್ನು ಆಗಸ್ಟ್ ೨೬-೨೦೦೨ ರಂದು ಬರೆದಿದ್ದಾರೆ ಹಾಗೆಯೇ ಜೂನ್ ೩೦-೨೦೦೦ರಂದು ಜಕಾರ್ತನಲ್ಲಿ ನಡೆದ ಎಷ್ಯನ್ ಚಾಂಪಿಯನ್ ಶಿಪನಲ್ಲಿ ೧೦೦ ಮೀಟರ್ ಅಂತರವನ್ನು ೧೩;೪೦ ಸೆಕೆಂಡುಗಳಲ್ಲಿ ತಲುಪಿ ಕಂಚಿನ ಪದಕವನ್ನು ಗೆದ್ದಿದಾರೆ

ಪದಕಗಳು

ಚಿನ್ನ=೮೪ ಬೆಳ್ಳಿ=೫೮

ವ್ರತ್ತಿ

ಸದ್ಯ ಇವರು NALCO( NATIONAL ALUMINIUM COMPANY LIMITED) ಒರಿಸ್ಸಾದ ಬಬುನೇಶ್ವರದಲ್ಲಿ ಅಸಿಸ್ಟೇಂಟ್ ಮ್ಯಾನೇಜರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ

ಸಾಧನೆಗಳು

ವರ್ಷ; ೨೦೦೦ ಸ್ವರ್ದೆ; ಏಷಿಯನ್ ಚಾಪಿಯನ್ ಶಿಪ್ ಸ್ಥಳ; ಜಾಖರ್ತ್ ಇಂಡೋನಿಷಿಯಾ ಸ್ಥಾನ; ೩ನೆ ಸ್ಥಾನ ೧೦೦ ಮೀಟರ್

ವರ್ಷ;೨೦೦೬ ಸ್ವರ್ದೆ; SAF GAMES ಸ್ಥಳ; ಕೊಲೊಂಬೊ ಸ್ಥಾನ; ೧ ನೆ ಸ್ಥಾನ ೧೦೦ ಮೀಟರ್

ಉಲ್ಲೇಖಗಳು

Tags:

ಅನುರಾದ ಬಿಸ್ವಾಲ್ ಪದಕಗಳುಅನುರಾದ ಬಿಸ್ವಾಲ್ ವ್ರತ್ತಿಅನುರಾದ ಬಿಸ್ವಾಲ್ ಸಾಧನೆಗಳುಅನುರಾದ ಬಿಸ್ವಾಲ್ ಉಲ್ಲೇಖಗಳುಅನುರಾದ ಬಿಸ್ವಾಲ್ದೆಹಲಿ

🔥 Trending searches on Wiki ಕನ್ನಡ:

ರವಿಚಂದ್ರನ್ಸನ್ನಿ ಲಿಯೋನ್ರಾಜ್ಯಸಭೆ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ತ್ರಿಪದಿಬ್ಲಾಗ್ಒಂದನೆಯ ಮಹಾಯುದ್ಧಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವೇದಪ್ರಬಂಧ ರಚನೆಜಾತ್ರೆಮಾನವ ಸಂಪನ್ಮೂಲ ನಿರ್ವಹಣೆಗೋಕಾಕ್ ಚಳುವಳಿಸಮಾಜ ವಿಜ್ಞಾನವಿಕಿಪೀಡಿಯಭಾರತದಲ್ಲಿನ ಜಾತಿ ಪದ್ದತಿಅವರ್ಗೀಯ ವ್ಯಂಜನಪ್ರೇಮಾಕಲ್ಲಂಗಡಿವಿಕ್ರಮಾರ್ಜುನ ವಿಜಯಸಂಪ್ರದಾಯಜಾಪತ್ರೆಋತುಶಾಸನಗಳುಬಾಲಕಾರ್ಮಿಕಅಯೋಧ್ಯೆಜ್ಯೋತಿಷ ಶಾಸ್ತ್ರಮೋಳಿಗೆ ಮಾರಯ್ಯಕನ್ನಡ ಕಾಗುಣಿತಕರ್ನಾಟಕದ ಹಬ್ಬಗಳುಮುರುಡೇಶ್ವರಕರ್ಮಶನಿಕರ್ಬೂಜಸತ್ಯ (ಕನ್ನಡ ಧಾರಾವಾಹಿ)ಭಾರತ ರತ್ನದುಶ್ಯಲಾಗೋತ್ರ ಮತ್ತು ಪ್ರವರಅಂಟುಮೋಕ್ಷಗುಂಡಂ ವಿಶ್ವೇಶ್ವರಯ್ಯಯೋಗಸಾವಯವ ಬೇಸಾಯಸೌರಮಂಡಲಮಲೈ ಮಹದೇಶ್ವರ ಬೆಟ್ಟನೈಸರ್ಗಿಕ ಸಂಪನ್ಮೂಲಭಾರತದ ಮುಖ್ಯ ನ್ಯಾಯಾಧೀಶರುವಿಷ್ಣುಸೂಫಿಪಂಥಶಿವಮೊಗ್ಗಕ್ಯಾರಿಕೇಚರುಗಳು, ಕಾರ್ಟೂನುಗಳುಮಳೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಬೆಂಗಳೂರುಮಂಟೇಸ್ವಾಮಿಲಕ್ಷ್ಮೀಶನುಗ್ಗೆಕಾಯಿಅಂಚೆ ವ್ಯವಸ್ಥೆವಿರಾಟ್ ಕೊಹ್ಲಿಹೃದಯತಲಕಾಡುವಿಜಯ ಕರ್ನಾಟಕಡ್ರಾಮಾ (ಚಲನಚಿತ್ರ)ಸ್ವರಾಜ್ಯಬಂಡಾಯ ಸಾಹಿತ್ಯರೋಸ್‌ಮರಿಹಣ್ಣುಭಾರತದ ರಾಷ್ಟ್ರಗೀತೆರವಿಕೆಭಾರತದ ಆರ್ಥಿಕ ವ್ಯವಸ್ಥೆಇತಿಹಾಸಪ್ರಿನ್ಸ್ (ಚಲನಚಿತ್ರ)ಅಮೃತಧಾರೆ (ಕನ್ನಡ ಧಾರಾವಾಹಿ)ಆದಿ ಶಂಕರನಾರುಕನ್ನಡ ಚಿತ್ರರಂಗಭಾರತದ ಸಂವಿಧಾನದ ೩೭೦ನೇ ವಿಧಿರನ್ನಹಲ್ಮಿಡಿ🡆 More