ಹೊಸ ಲೇಖನಗಳು

ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಎಸ್‌.ಎಲ್ ಭೈರಪ್ಪನವರ ಕನ್ನದ ಕಾದಂಬರಿ. ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ.
  • ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
  • ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
  • ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
  • ಸಿಗಡಿ ಕೃಷಿ ಯು ಮನುಷ್ಯನ ಅಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
  • ವರಾಹ ಉಪನಿಷತ್ತು೧೩ ನೇ ಮತ್ತು ೧೬ ನೇ ಶತಮಾನದ ನಡುವೆ ಸಂಯೋಜಿಸಲ್ಪಟ್ಟ ಹಿಂದೂ ಧರ್ಮದ ಒಂದು ಚಿಕ್ಕ ಉಪನಿಷತ್ ಆಗಿದೆ. ಇದನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಹಾಗೂ ಇದನ್ನು ಕೃಷ್ಣ ಯಜುರ್ವೇದದ ೩೨ ಉಪನಿಷತ್ತುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ ಮತ್ತು ೨೦ ಯೋಗ ಉಪನಿಷತ್ತುಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ.
ಸಂಪಾದಿಸಿ

Tags:

🔥 Trending searches on Wiki ಕನ್ನಡ:

ಆಡಮ್ ಸ್ಮಿತ್ರಾಷ್ಟ್ರಕವಿಶಾತವಾಹನರುಶಿರ್ಡಿ ಸಾಯಿ ಬಾಬಾಕೊಡವರುಹೊಂಗೆ ಮರಕೊಪ್ಪಳಹುಡುಗಿಕರ್ನಾಟಕ ಐತಿಹಾಸಿಕ ಸ್ಥಳಗಳುಪುನೀತ್ ರಾಜ್‍ಕುಮಾರ್ಪರೀಕ್ಷೆಭಾರತೀಯ ಕಾವ್ಯ ಮೀಮಾಂಸೆಭೂಮಿಅಂಬರೀಶ್ಭಾರತದ ಮುಖ್ಯಮಂತ್ರಿಗಳುತಾಜ್ ಮಹಲ್ಆಂಗ್ಲರಮ್ಯಾಷೇರು ಮಾರುಕಟ್ಟೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಚದುರಂಗದ ನಿಯಮಗಳುದಿ ಪೆಂಟಗನ್ರಾಷ್ಟ್ರೀಯ ಸೇವಾ ಯೋಜನೆದೆಹಲಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗರ್ಭಪಾತಜಿ.ಎಸ್.ಶಿವರುದ್ರಪ್ಪಸತಿ ಪದ್ಧತಿರಾಯಲ್ ಚಾಲೆಂಜರ್ಸ್ ಬೆಂಗಳೂರುಹೆಚ್.ಡಿ.ದೇವೇಗೌಡಮದರ್‌ ತೆರೇಸಾರೋಸ್‌ಮರಿಜ್ವರವಿಶಿಷ್ಟಾದ್ವೈತನಿರ್ವಹಣೆ ಪರಿಚಯಭಾರತದಲ್ಲಿ ತುರ್ತು ಪರಿಸ್ಥಿತಿಹಂಪೆವ್ಯವಹಾರ ನಿವ೯ಹಣೆಈರುಳ್ಳಿಕನ್ನಡ ಛಂದಸ್ಸುತುಮಕೂರುವಿಕಿಪೀಡಿಯಮಲ್ಲಿಕಾರ್ಜುನ ಜ್ಯೋತಿರ್ಲಿಂಗದ್ವೈತ ದರ್ಶನಧರ್ಮರಾಜಸ್ಥಾನ್ ರಾಯಲ್ಸ್ರೂಢಿರೊಸಾಲಿನ್ ಸುಸ್ಮಾನ್ ಯಲೋವ್ಕಾರ್ಯಾಂಗಏಡ್ಸ್ ರೋಗಮೂಲಸೌಕರ್ಯಭಾರತದ ಸಂಸತ್ತುಪ್ರವಾಸಿಗರ ತಾಣವಾದ ಕರ್ನಾಟಕವಿಜಯನಗರ ಸಾಮ್ರಾಜ್ಯಬ್ರಾಹ್ಮಣನೈಸರ್ಗಿಕ ಸಂಪನ್ಮೂಲಮದುವೆಆವಕಾಡೊಬೊನೊಹೊಯ್ಸಳ ವಾಸ್ತುಶಿಲ್ಪಬೃಂದಾವನ (ಕನ್ನಡ ಧಾರಾವಾಹಿ)ಜಾರಿ ನಿರ್ದೇಶನಾಲಯಅಕ್ಷಾಂಶ ಮತ್ತು ರೇಖಾಂಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನಿರ್ಮಲಾ ಸೀತಾರಾಮನ್ತ್ರಿಪದಿಸಮಾಸಕಾದಂಬರಿಅಸಹಕಾರ ಚಳುವಳಿಹಬ್ಬರತನ್ಜಿ ಟಾಟಾಕೃಷ್ಣಲೋಪಸಂಧಿನಾಟಕಕರ್ನಾಟಕದಲ್ಲಿ ಕೃಷಿದಿ ಡೋರ್ಸ್‌🡆 More