ಹೆಚ್.ಆರ್.ಶಾಸ್ತ್ರಿ

ಕನ್ನಡ ಚಿತ್ರರಂಗದಲ್ಲಿ ಪೋಷಕನಟನ ಪಾತ್ರದಲ್ಲಿ ಮಿಂಚಿದ ಹೆಚ್.ಆರ್.ಶಾಸ್ತ್ರಿ ಅಥವಾ ಹೆಚ್.ರಾಮಚಂದ್ರ ಶಾಸ್ತ್ರಿಯವರದು ನೆನಪಿನಲ್ಲುಳಿಯುವ ಹೆಸರು.(ಜನನ: ನವೆಂಬರ್ ೨,೧೯೦೫ - ಮರಣ: ಡಿಸೆಂಬರ್ ೧೨,೧೯೭೬).

ಜನ್ಮಸ್ಥಳ ಮೇಲುಕೋಟೆ ಸಮೀಪದ ಹಳೇಬೀಡು.ಚಿಕ್ಕಂದಿನಿಂದಲೇ ಓದಿಗಿಂತ ಸಾಹಿತ್ಯ-ಸಂಗೀತದಲ್ಲಿ ಹೆಚ್ಚು ಆಸಕ್ತಿ.ಓದು ಅರ್ಧಕ್ಕೆ ನಿಲ್ಲಿಸಿ,ರೈಲ್ವೆ ವರ್ಕ್‌ಶಾಪ್‌ನಲ್ಲಿ ಕೂಲಿಯಾಗಿ ಸೇರಿದ್ದ ಇವರನ್ನು ಅಭಿನಯದ ಸೆಳೆತ ವರದಾಚಾರ್ಯರ "ರತ್ನಾವಳಿ ಥಿಯೇಟ್ರಿಕಲ್ ಕಂಪೆನಿ"ಗೆ ಎಳೆದು ತಂದಿತು.ಮುಂದೆ 'ಭಾರತ ಜನ ಮನೋಲ್ಲಾಸಿನಿ ಸಭಾ',ಪೀರ್‌ರವರ ಕಂಪೆನಿ...ಮೊದಲಾದ ಕಡೆ ಕೆಲಸ ಮಾಡಿ,ಆರ್‍.ನಾಗೇಂದ್ರರಾಯ‌ರ ಭಕ್ತ ಅಂಬರೀಷ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೆಶಿಸಿದರು.

ಇವರ ಅಭಿನಯದ ಕೆಲವು ಕನ್ನಡ ಚಿತ್ರಗಳು

ಇತರ ಭಾಷೆಗಳ ಚಿತ್ರಗಳು

  • ಭಕ್ತ ಅಂಬರೀಷ - ತಮಿಳು
  • ವೇದಾವತಿ - ತಮಿಳು
  • ಜೀವಕಣ್ - ತಮಿಳು
  • ಕೃಷ್ಣಪ್ರೇಮ - ತೆಲುಗು

Tags:

ಆರ್.ನಾಗೇಂದ್ರರಾವ್ಕನ್ನಡ ಚಿತ್ರರಂಗಡಿಸೆಂಬರ್ ೧೨ತಮಿಳುನವೆಂಬರ್ ೨ಮೇಲುಕೋಟೆಸಂಗೀತಸಾಹಿತ್ಯಹಳೇಬೀಡು೧೯೦೫೧೯೭೬

🔥 Trending searches on Wiki ಕನ್ನಡ:

ಕರ್ನಾಟಕ ವಿಧಾನ ಸಭೆಐಹೊಳೆರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಉಪನಯನಬಿ. ಆರ್. ಅಂಬೇಡ್ಕರ್ಕಲ್ಯಾಣ್ಕರ್ನಾಟಕ ಸಂಗೀತಹುಣಸೆಸ್ವರಕೊಡಗು ಜಿಲ್ಲೆಸರ್ ಐಸಾಕ್ ನ್ಯೂಟನ್ಅಹಲ್ಯೆಸಂಶೋಧನೆಕರ್ನಾಟಕದ ನದಿಗಳುಚಂದ್ರಅಶೋಕನ ಶಾಸನಗಳುಅರ್ಥಶಾಸ್ತ್ರಸಿದ್ಧರಾಮಋತುಚಕ್ರತ. ರಾ. ಸುಬ್ಬರಾಯಹದಿಹರೆಯನೈಸರ್ಗಿಕ ಸಂಪನ್ಮೂಲಸಿಂಧೂತಟದ ನಾಗರೀಕತೆಕೃಷ್ಣದೇವರಾಯಹೊಯ್ಸಳಸಾಂಸ್ಥಿಕ ಆಡಳಿತಭಾರತೀಯ ರಿಸರ್ವ್ ಬ್ಯಾಂಕ್ಕಾಂತಾರ (ಚಲನಚಿತ್ರ)ಶಿಕ್ಷಕಕನ್ನಡ ಸಾಹಿತ್ಯಶನಿ (ಗ್ರಹ)ಕರ್ಣಪ್ರಜಾಪ್ರಭುತ್ವಕವಿರಾಜಮಾರ್ಗಅಂತರ್ಜಲರವೀಂದ್ರನಾಥ ಠಾಗೋರ್ಕೊರೋನಾವೈರಸ್ಭಾರತದಲ್ಲಿ ಕೃಷಿದೇವರ ದಾಸಿಮಯ್ಯವಾಣಿವಿಲಾಸಸಾಗರ ಜಲಾಶಯಭಾವಗೀತೆಗಿರೀಶ್ ಕಾರ್ನಾಡ್ಪೂರ್ಣಚಂದ್ರ ತೇಜಸ್ವಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಶಿಕ್ಷಣಆಧುನಿಕ ವಿಜ್ಞಾನವಿರಾಮ ಚಿಹ್ನೆಪ್ರಜ್ವಲ್ ದೇವರಾಜ್ಭೂಮಿಮೋಕ್ಷಗುಂಡಂ ವಿಶ್ವೇಶ್ವರಯ್ಯನಗರೀಕರಣತಂತ್ರಜ್ಞಾನಲಕ್ಷ್ಮೀಶಸಂಚಿ ಹೊನ್ನಮ್ಮಶ್ರೀ ಮಂಜುನಾಥ (ಚಲನಚಿತ್ರ)ವಿಜಯಪುರ ಜಿಲ್ಲೆಜಾನಪದಸಂಯುಕ್ತ ರಾಷ್ಟ್ರ ಸಂಸ್ಥೆಮಾನವನ ವಿಕಾಸಪ್ರಬಂಧ ರಚನೆಚಾರ್ಮಾಡಿ ಘಾಟಿಚಿತ್ರದುರ್ಗ ಕೋಟೆಆವಕಾಡೊಕ್ರೈಸ್ತ ಧರ್ಮಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಮಾಜ ವಿಜ್ಞಾನಭಕ್ತಿ ಚಳುವಳಿಕರ್ನಾಟಕದ ಮುಖ್ಯಮಂತ್ರಿಗಳುಗಂಗಾಧರ್ಮಅಂತಾರಾಷ್ಟ್ರೀಯ ಸಂಬಂಧಗಳುಭಾರತದ ರಾಷ್ಟ್ರಗೀತೆಭಾರತದ ವಿಜ್ಞಾನಿಗಳುಕೊತ್ತುಂಬರಿಗ್ರಂಥಾಲಯಗಳುಆಯ್ಕಕ್ಕಿ ಮಾರಯ್ಯ🡆 More