ಬಾಗಲೋಡಿ ದೇವರಾಯ

ಬಾಗಲೋಡಿ ದೇವರಾಯರು : - ಜನನ ೨೭-೨-೧೯೨೭, ಮರಣ ೨೫೭-೧೯೮೫) ಕನ್ನಡದ ಸಾಹಿತಿ.

ಭಾರತದ ರಾಯಭಾರಿಯಾಗಿ ಬಲ್ಗೇರಿಯಾದಲ್ಲಿ ಕಾರ್ಯ ನಿರ್ವಹಿಸಿದ್ದರು. ತಂದೆ ಬಾಗಲೋಡಿ ಕೃಷ್ಣರಾಯರು.

ಬಾಗಲೋಡಿ ದೇವರಾಯರು ಮಂಗಳೂರಿನ ಹತ್ತಿರದ ಕಿನ್ನಿಕಂಬಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲಿ ಮುಗಿಸಿದ ಅವರು ನಂತರ ಮಂಗಳೂರಿಗೆ ಬಂದರು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಕಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎ. ( ಆನರ್ಸ್- ) ಮಾಡಿದರು. ಅಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಕ್ಕೇ ಮೊದಲ ರ್ಯಾಂಕ್ ಪಡೆದರು . ಆಗಲೇ ಕತೆಗಳನ್ನು ಬರೆಯಲಾರಂಭಿಸಿದ್ದರು. ನಂತರ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.

ಐ.ಎ.ಎಸ್ ಮುಗಿಸಿ ಫಾರಿನ್ ಸರ್ವಿಸ್ ಗೆ ಅಯ್ಕೆ ಆದರು. ಅನೇಕ ದೇಶಗಳಲ್ಲಿ ಸೇವೆ ಸಲ್ಲಿಸಿದರು . ಕೆಲವೆಡೆ ರಾಯಭಾರಿಯೂ ಆದರು. ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದ ಒಂದೇ ವರ್ಷದ ಒಳಗೆ ತೀರಿಕೊಂಡರು.ಆದ ಮೇಲೆ ಕಕ್ಕು ಮಾಡಿದರು


ಬಾಗಲೋಡಿ ದೇವರಾಯ

ಇವರ ಕಥಾಸಂಕಲನಗಳು:

ಸ್ಮರಣ ಸಂಪುಟ:

Tags:

ಬಲ್ಗೇರಿಯಾ

🔥 Trending searches on Wiki ಕನ್ನಡ:

ನೀರುಶಿಕ್ಷಣಅರಣ್ಯನಾಶಬೆಲ್ಲವೆಂಕಟೇಶ್ವರ ದೇವಸ್ಥಾನನಾಲಿಗೆಕಬಡ್ಡಿಬೌದ್ಧ ಧರ್ಮಭಾರತದ ರಾಷ್ಟ್ರಪತಿಗಳ ಪಟ್ಟಿಪ್ರಜಾವಾಣಿಸಮಾಸಸಿ. ಆರ್. ಚಂದ್ರಶೇಖರ್ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಲೋಹಸಿಂಧನೂರುಗುರು (ಗ್ರಹ)ಕರ್ನಾಟಕ ಯುದ್ಧಗಳುಶಿಕ್ಷಕಯೂಟ್ಯೂಬ್‌ತ್ರಿಶಾಲಕ್ಷ್ಮಿಬೇಲೂರುಗಣಗಲೆ ಹೂಕಲ್ಯಾಣಿನೀರಿನ ಸಂರಕ್ಷಣೆಬಿಜು ಜನತಾ ದಳಆರೋಗ್ಯಪ್ಯಾರಾಸಿಟಮಾಲ್ಪಾಲಕ್ಸುವರ್ಣ ನ್ಯೂಸ್ಭಾರತೀಯ ಭಾಷೆಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ.ರಾ.ಬೇಂದ್ರೆಜಗನ್ಮೋಹನ್ ಅರಮನೆಹೆಚ್.ಡಿ.ದೇವೇಗೌಡಕೇಂದ್ರಾಡಳಿತ ಪ್ರದೇಶಗಳುನಯನತಾರಇದ್ದಿಲುಸಿದ್ಧರಾಮದಶಾವತಾರಕಬ್ಬುಬ್ಯಾಂಕಿಂಗ್ ವ್ಯವಸ್ಥೆಚಿಕ್ಕಬಳ್ಳಾಪುರಗೊರೂರು ರಾಮಸ್ವಾಮಿ ಅಯ್ಯಂಗಾರ್ಜೈನ ಧರ್ಮಕಿರುಧಾನ್ಯಗಳುಬೆಳಗಾವಿಹರಪ್ಪಯಜಮಾನ (ಚಲನಚಿತ್ರ)ಸುಭಾಷ್ ಚಂದ್ರ ಬೋಸ್ಡಿ.ವಿ.ಗುಂಡಪ್ಪದ್ವಾರಕೀಶ್ಬಹಮನಿ ಸುಲ್ತಾನರುಆರ್ಯರುಎಸ್.ಎಲ್. ಭೈರಪ್ಪಜ್ಞಾನಪೀಠ ಪ್ರಶಸ್ತಿಯೇಸು ಕ್ರಿಸ್ತಬೆಳವಲಮಾಸಕೊಡಗಿನ ಗೌರಮ್ಮಮಂಕುತಿಮ್ಮನ ಕಗ್ಗಹವಾಮಾನಉಪನಯನಮಹಮದ್ ಬಿನ್ ತುಘಲಕ್ಸವದತ್ತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿರಕ್ತ ದಾನಶಾಂತಲಾ ದೇವಿಕರ್ನಾಟಕದ ಅಣೆಕಟ್ಟುಗಳುಮಿಂಚುರಾಮಾಚಾರಿ (ಕನ್ನಡ ಧಾರಾವಾಹಿ)ಕರ್ನಾಟಕದ ಮಹಾನಗರಪಾಲಿಕೆಗಳುಕರ್ನಾಟಕದ ಮುಖ್ಯಮಂತ್ರಿಗಳುಗುಲಾಬಿನೀನಾದೆ ನಾ (ಕನ್ನಡ ಧಾರಾವಾಹಿ)ಬಿ. ಎಂ. ಶ್ರೀಕಂಠಯ್ಯಹುಚ್ಚೆಳ್ಳು ಎಣ್ಣೆದೇವನೂರು ಮಹಾದೇವನಂಜನಗೂಡು🡆 More