ಹಂಫ್ರಿ ಡೇವಿ

ಹಂಫ್ರಿ ಡೇವಿ(7 ದಶಂಬರ 1778 – 29 ಮೇ 1829)ಇಂಗ್ಲೆಂಡ್‌ನ ರಸಾಯನಶಾಸ್ತ್ರಜ್ಞ.ಇವರು ಡೇವಿ ಲ್ಯಾಂಪ್ ಎಂಬ ಗಣಿಗಳಲ್ಲಿ ಕೆಲಸಮಾಡುವವರಿಗೆ ಉಪಯೋಗವಾಗುವ ದೀಪದ ಆವಿಷ್ಕಾರ ಮಾಡಿದುದರಿಂದ ಪ್ರಖ್ಯಾತಿಯನ್ನು ಪಡೆದರು.ಇದರೊಂದಿಗೆ ಹಲವಾರು ಕ್ಷಾರಗಳನ್ನು ಹಾಗೂ ಕ್ಷಾರೀಯ ಭಸ್ಮ ಲೋಹ(Alkaline earth metals)ಗಳನ್ನು ಕಂಡುಹಿಡಿದರು.ಅರಿವಳಿಕೆ(anaesthetic)ಯಾಗಿ ನೈಟ್ರಸ್ ಆಕ್ಸ್‌ಡ್‌ನ್ನು ಉಪಯೋಗಿಸಿದವರಲ್ಲಿ ಮೊದಲಿಗರು.ಇವರು ಮ್ಯಗ್ನೀಶಿಯಮ್, ಬೊರಾನ್,ಬೇರಿಯಮ್ ಗಳನ್ನು ಕಂಡುಹಿಡಿದರು.

ಹಂಫ್ರಿ ಡೇವಿ
ಹಂಫ್ರಿ ಡೇವಿ
ಹಂಫ್ರಿ ಡೇವಿ
ಹಂಫ್ರಿ ಡೇವಿ
ಹಂಫ್ರಿ ಡೇವಿ
ಡೇವಿ ಲ್ಯಾಂಪ್

ಜೀವನ ಚರಿತ್ರೆ

ಹಂಫ್ರಿಡೇವಿ ಇಂಗ್ಲೆಂಡಿನ ಪ್ರಸಿದ್ಧ ರಸಾಯನಶಾಸ್ತ್ರ ವಿಜ್ಞಾನಿ. ಇವರು ಕ್ರಿ.ಶ ೧೭೭೮ ರಲ್ಲಿ ಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ಜನಿಸಿದರು. ಬೋರ್ಲಾನ್ ಎಂಬ ಸ್ಥಳೀಯ ವೈದ್ಯರ ಆಶ್ರಯ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಶರೀರ ವಿಜ್ಞಾನದಿಂದ ಆರಂಭಗೊಂಡು ರಸಾಯನ, ತತ್ವಜ್ಞಾನದವರೆಗೆ ಇವರು ಸಂಶೋಧನೆಗಳನ್ನು ಕೈಗೊಂಡರು.

ಸಾಧನೆ

ಕ್ರಿ.ಶ ೧೭೯೮ ರಲ್ಲಿ ಬ್ರಿಸ್ಟಲ್ ನಗರದ ವೈದ್ಯಕೀಯ ಸಂಸ್ಥೆಯಲ್ಲಿ ನೈಟ್ರೋಜನ್, ಹೈಡ್ರೋಜನ್, ಆಕ್ಸಿಜನ್ ಮೊದಲಾದ ಅನಿಲಗಳನ್ನು ರೋಗ ನಿವಾರಣೆಗೆ ಯಾವ ರೀತಿ ಉಪಯೋಗಿಸಿಕೊಳ್ಳಬಹುದೆಂದು ಕಂಡುಹಿಡಿದರು. ಇವರ ಬಹುದೊಡ್ಡ ಸಾಧನೆಯೆಂದರೆ ನಗೆ ಅನಿಲವೆಂದೇ ಹೆಸರಾದ ನೈಟ್ರಸ್ ಆಕ್ಸೈಡ್ ಅನ್ನು ಕಂಡುಹಿಡಿದದ್ದು.

ಹಲವು ಪ್ರಯೋಗಗಳನ್ನ ಮಾಡಿ ಪೊಟಾಸಿಯಂ ಧಾತುವನ್ನು ಕಂಡುಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೮೧೫ ರಲ್ಲಿ ಇವರು ಗಣಿಕಾರ್ಮಿಕನ ಸುರಕ್ಷತೆಗಾಗಿ ಸೇಫ್ಟಿ ಟ್ಯಾಂಕ್ ಕಂಡುಹಿಡಿದರು, ಈ ಪ್ರಯೋಗದಿಂದಾಗಿ ಸಾವಿರಾರು ಕಾರ್ಮಿಕರ ಪ್ರಾಣ ಉಳಿಸಿದಂತಾಗಿದೆ. ಅಷ್ಟೇ ಅಲ್ಲದೆ ನೀರಿನ ಮೂಲಕ ವಿದ್ಯುತ್ ಹರಿಸಿದಾಗ ಆಮ್ಲ ಮತ್ತು ಕ್ಷಾರ ಉತ್ಪತ್ತಿಯಾಗಲು ಕಾರಣವೇನು ಎಂಬುದನ್ನು ಸಹ ಇವರು ಕಂಡುಹಿಡಿದರು.

ಉಲ್ಲೇಖಗಳು

Tags:

ಇಂಗ್ಲೆಂಡ್‌ಕ್ಷಾರಗಣಿಬೇರಿಯಮ್ಬೊರಾನ್ಮ್ಯಗ್ನೀಶಿಯಮ್

🔥 Trending searches on Wiki ಕನ್ನಡ:

ಪ್ರಸ್ಥಭೂಮಿಜೋಳಅರ್ಜುನಸಮಾಜಶಾಸ್ತ್ರಕುವೆಂಪುಕೃತಕ ಬುದ್ಧಿಮತ್ತೆಕರ್ನಾಟಕ ಜನಪದ ನೃತ್ಯಕುರುಬಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಡಿಎನ್ಎ -(DNA)ಗದ್ದಕಟ್ಟುಕ್ರಿಯಾಪದಅಲಂಕಾರಜ್ಯೋತಿಷ ಶಾಸ್ತ್ರಹ್ಯಾಲಿ ಕಾಮೆಟ್ಡಾ ಬ್ರೋಮಹಾಕಾವ್ಯಕರ್ನಾಟಕ ಯುದ್ಧಗಳುಮೈಸೂರು ಸಂಸ್ಥಾನಮಯೂರಶರ್ಮಕರ್ನಾಟಕ ಸಂಗೀತನೈಸರ್ಗಿಕ ಸಂಪನ್ಮೂಲಕನ್ನಡದಲ್ಲಿ ಮಹಿಳಾ ಸಾಹಿತ್ಯಹೈಡ್ರೊಜನ್ ಕ್ಲೋರೈಡ್ದಶಾವತಾರಸ್ವಾತಂತ್ರ್ಯಸ್ನಾಯುದಕ್ಷಿಣ ಭಾರತಎರಡನೇ ಮಹಾಯುದ್ಧಡೊಳ್ಳು ಕುಣಿತಮೂಲಧಾತುಸೋಡಿಯಮ್ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರಾಯಲ್ ಚಾಲೆಂಜರ್ಸ್ ಬೆಂಗಳೂರುಎಚ್ ನರಸಿಂಹಯ್ಯಗ್ರಾಮಗಳುಪ್ರಾಣಿಲಿಯೊನೆಲ್‌ ಮೆಸ್ಸಿಜಲ ಮಾಲಿನ್ಯಭಾರತದಲ್ಲಿನ ಚುನಾವಣೆಗಳುಬ್ಯಾಡ್ಮಿಂಟನ್‌ಮಾತೃಕೆಗಳುಶ್ರೀಕೃಷ್ಣದೇವರಾಯಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಟಿಪ್ಪು ಸುಲ್ತಾನ್ಜಾನಪದಕೈಲಾಸನಾಥಅಮೀಬಾಚದುರಂಗದ ನಿಯಮಗಳುವಿದ್ಯುತ್ ಪ್ರವಾಹಮಧುಮೇಹಭಾರತದ ನದಿಗಳುಪರಮಾಣು ಸಂಖ್ಯೆಗೂಬೆಮೈಸೂರು ದಸರಾಲಾರ್ಡ್ ಡಾಲ್ಹೌಸಿಕಾರ್ಲ್ ಮಾರ್ಕ್ಸ್ಸುಮಲತಾಮಾರುಕಟ್ಟೆಭಾರತ ಸಂವಿಧಾನದ ಪೀಠಿಕೆಹಸಿರುಮನೆ ಪರಿಣಾಮಕರ್ನಾಟಕ ವಿಧಾನ ಸಭೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಮಯೂರವರ್ಮಅಂಬಿಗರ ಚೌಡಯ್ಯಉಪ್ಪು (ಖಾದ್ಯ)ಮುಂಬಯಿ ವಿಶ್ವವಿದ್ಯಾಲಯವಿದ್ಯುತ್ ಮಂಡಲಗಳುದುಂಡು ಮೇಜಿನ ಸಭೆ(ಭಾರತ)ವೇಗನ್ಯೂಟನ್‍ನ ಚಲನೆಯ ನಿಯಮಗಳುತರಂಗದುರ್ವಿನೀತಎಂ. ಎಸ್. ಸ್ವಾಮಿನಾಥನ್ಎರೆಹುಳುಹಿಂದೂ ಧರ್ಮ🡆 More