ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್

ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್(ಸಂಮೇಪಾ), 'ಎಸ್ಸೆಂಪಿ' ಎಂದು ಚಿಕ್ಕದಾಗಿ ಇಂಗ್ಲೀಷ್ ಬಾಷೆಯಲ್ಲಿ ಕರೆಯಲ್ಪಡುವ, ತಾಂತ್ರಿಕ ಶಿಕ್ಷಣದಲ್ಲಿ ಮೂರು ವರ್ಷದ ಡಿಪ್ಲಮೋವನ್ನು ನೀಡುವ ಮತ್ತು ಸಹವಿದ್ಯಾಬ್ಯಾಸದ ಒಂದು ಖಾಸಗಿ ವಿದ್ಯಾಲಯವಾಗಿದೆ.

ಸಂಮೇಪಾ ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಜೊತೆಗೆ ಸಂಯೋಜನೆ ಆಗಿರುವುದಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಐದರಲ್ಲಿ ನಾಲ್ಕು ವಿಭಾಗಗಳು ವೇತಾನುದಾನವನ್ನು ಕೂಡ ಪಡೆಯುತ್ತಲಿವೆ.

ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್
ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜು ಕ್ಯಾಂಪಸ್

ವಿದ್ಯಾಲಯದ ಸ್ಥಳ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಿಂದ ಇಕ್ಕೇರಿಗೆ ಹೋಗುವ ರಸ್ತೆಯಲ್ಲಿ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.

ವಿದ್ಯಾಲಯದ ಹುಟ್ಟು ಮತ್ತು ಬೆಳವಣಿಗೆ

'ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್'- ವಿದ್ಯಾಲಯವು ಸಾಗರದ ರಾಜಕೀಯ ನಾಯಕರಾದ ಮತ್ತು ಪ್ರಸಕ್ತ ವಿಧಾನಸಭೆಯ ಸ್ಪೀಕರ್ ಆದ ಶ್ರೀ ಕಾಗೋಡು ತಿಮ್ಮಪ್ಪ ಅವರ ಕನಸಿನ ಕೂಸು. 'ಸಂಜಯ ವಿದ್ಯಾಕೇಂದ್ರ' ಎಂಬ ಮಾತೃ ಸಂಸ್ಥೆಯು ಈ ಪಾಲಿಟೆಕ್ನಿಕ್ ಕಾಲೇಜನ್ನು ನಡೆಸುತ್ತಿದೆ. ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾದ ೧೯೮೦-೮೧ನೇ ಶೈಕ್ಷಣಿಕ ವರ್ಷದಲ್ಲಿ ಸಿವಿಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗಗಳು ಪ್ರಾರಂಭವಾದವು. ಆನಂತರ ಕಂಪ್ಯೂಟರ್ ವಿಜ್ಞಾನ ವಿಭಾಗವು ೧೯೮೬-೮೭ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಯಿತು. ಈ ನಾಲ್ಕು ವಿಭಾಗಗಳು ೨೦೦೧ರಿಂದ ಕರ್ನಾಟಕ ರಾಜ್ಯ ಸರ್ಕಾರದಿಂದ ವೇತಾನುದಾನವನ್ನು ಪಡೆಯುತ್ತಲಿವೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ರ್ಟಾನಿಕ್ಸ ವಿಭಾಗವು ೨೦೦೫-೦೬ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಯಿತು.

ಶೈಕ್ಷಣಿಕ ಚಟುವಟಿಕೆಗಳು

ವಿದ್ಯಾಲಯವು ಮೂರು ವರ್ಷದ ಡಿಪ್ಲಮೋ ಕೋರ್ಸುಗಳನ್ನು ನಡೆಸುತ್ತಿದೆ. ಈ ಪಾಲಿಟೆಕ್ನಿಕ್ನಲ್ಲಿ ಒಟ್ಟು ಐದು ವಿಭಾಗಗಳಿವೆ.

  1. ಸಿವಿಲ್ ವಿಭಾಗ.
  2. ಮೆಕ್ಯಾನಿಕಲ್ ವಿಭಾಗ.
  3. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ.
  4. ಕಂಪ್ಯೂಟರ್ ವಿಜ್ಞಾನ ವಿಭಾಗ.
  5. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗ.

ಶೈಕ್ಷಣಿಕ ಪದ್ಧತಿ

ಕರ್ನಾಟಕ ರಾಜ್ಯದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಪ್ಪಣೆಯಂತೆ ೨೦೧೫-೧೬ನೇ ಶೈಕ್ಷಣಿಕ ಸಾಲಿನಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತಿದೆ.

ಕ್ಯಾಂಪಸ್

ಸಿಬ್ಬಂದಿ

  • ಒಟ್ಟು ಸಿಬ್ಬಂದಿಗಳ ಸಂಖ್ಯೆ.: ೧೦೩

ಸೌಲಭ್ಯಗಳು

ಗ್ರಂಥಾಲಯ

ವಿದ್ಯಾರ್ಥಿನಿಲಯ

ಕ್ಯಾಂಪಸ್ ನೇಮಕಾತಿ

ಕ್ರೀಡಾ ಚಟುವಟಿಕೆಗಳು

ಹಳೇ ವಿದ್ಯಾರ್ಥಿ ಸಂಘ

ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ

ಉಲ್ಲೇಖ

ಬಾಹ್ಯ ಕೊಂಡಿಗಳು

Tags:

ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ವಿದ್ಯಾಲಯದ ಸ್ಥಳಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ವಿದ್ಯಾಲಯದ ಹುಟ್ಟು ಮತ್ತು ಬೆಳವಣಿಗೆಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಶೈಕ್ಷಣಿಕ ಚಟುವಟಿಕೆಗಳುಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಶೈಕ್ಷಣಿಕ ಪದ್ಧತಿಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕ್ಯಾಂಪಸ್ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಸಿಬ್ಬಂದಿಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಸೌಲಭ್ಯಗಳುಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕ್ಯಾಂಪಸ್ ನೇಮಕಾತಿಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕ್ರೀಡಾ ಚಟುವಟಿಕೆಗಳುಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಹಳೇ ವಿದ್ಯಾರ್ಥಿ ಸಂಘಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಉಲ್ಲೇಖಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಬಾಹ್ಯ ಕೊಂಡಿಗಳುಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ಇಂಗ್ಲೀಷ್ಕರ್ನಾಟಕ ಸರ್ಕಾರ

🔥 Trending searches on Wiki ಕನ್ನಡ:

ವಾಲಿಬಾಲ್ಕನ್ನಡಿಗಕರ್ನಾಟಕದ ಶಾಸನಗಳುದುಂಬಿಶಬ್ದಮಣಿದರ್ಪಣಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕರ್ನಾಟಕದಲ್ಲಿ ಬ್ಯಾಂಕಿಂಗ್ಕನ್ನಡ ರಂಗಭೂಮಿಕೇಶಿರಾಜವಿಷ್ಣುವರ್ಧನ್ (ನಟ)ಸಂಯುಕ್ತ ರಾಷ್ಟ್ರ ಸಂಸ್ಥೆಜಾಗತೀಕರಣಕ್ರಿಕೆಟ್ಕರ್ನಾಟಕದ ಅಣೆಕಟ್ಟುಗಳುಕಿತ್ತೂರು ಚೆನ್ನಮ್ಮಪು. ತಿ. ನರಸಿಂಹಾಚಾರ್ರಾಮ್ ಮೋಹನ್ ರಾಯ್ಮಲೆನಾಡುಸಂವತ್ಸರಗಳುಜೋಳಮೈಸೂರು ಸಂಸ್ಥಾನಸಂಸ್ಕಾರಶುಭ ಶುಕ್ರವಾರಜಾತ್ಯತೀತತೆಸದಾನಂದ ಮಾವಜಿಪ್ರಜಾಪ್ರಭುತ್ವದ ಲಕ್ಷಣಗಳುಮಾರುಕಟ್ಟೆರಸ(ಕಾವ್ಯಮೀಮಾಂಸೆ)ಭಾರತದ ಸ್ವಾತಂತ್ರ್ಯ ದಿನಾಚರಣೆಕ್ರಿಕೆಟ್‌ ಪರಿಭಾಷೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹಣಕಾಸುಚಂದ್ರನಯಾಗರ ಜಲಪಾತಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಅಂತಿಮ ಸಂಸ್ಕಾರಅಂಬಿಗರ ಚೌಡಯ್ಯವಿಕ್ರಮಾರ್ಜುನ ವಿಜಯಅಡಿಕೆಅರ್ಜುನಪ್ರವಾಹಊಳಿಗಮಾನ ಪದ್ಧತಿಭಾರತದ ಆರ್ಥಿಕ ವ್ಯವಸ್ಥೆಹಂಪೆಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಕೆ. ಎಸ್. ನರಸಿಂಹಸ್ವಾಮಿಜಲ ಮಾಲಿನ್ಯಅರ್ಥ ವ್ಯವಸ್ಥೆಕೃಷ್ಣದೇವರಾಯರವೀಂದ್ರನಾಥ ಠಾಗೋರ್ರಾಘವಾಂಕನಾಟಕಕೊಡವರುವಿಶ್ವ ಮಹಿಳೆಯರ ದಿನಹದ್ದುಕಾವೇರಿ ನದಿ ನೀರಿನ ವಿವಾದಕೈವಾರ ತಾತಯ್ಯ ಯೋಗಿನಾರೇಯಣರುರಂಜಾನ್ಭೂಮಿRX ಸೂರಿ (ಚಲನಚಿತ್ರ)ಜವಾಹರ‌ಲಾಲ್ ನೆಹರುಕುದುರೆಡಿಜಿಟಲ್ ಇಂಡಿಯಾಇತಿಹಾಸಭತ್ತಬ್ಯಾಂಕ್ಹೊಯ್ಸಳ ವಾಸ್ತುಶಿಲ್ಪಕೋಲಾರ ಚಿನ್ನದ ಗಣಿ (ಪ್ರದೇಶ)ಮಾನವನ ನರವ್ಯೂಹಜವಹರ್ ನವೋದಯ ವಿದ್ಯಾಲಯಮೂಲಭೂತ ಕರ್ತವ್ಯಗಳುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಬೊನೊಅಂತಾರಾಷ್ಟ್ರೀಯ ಸಂಬಂಧಗಳುರಾಷ್ಟ್ರೀಯ ಶಿಕ್ಷಣ ನೀತಿ🡆 More