ವೀನಸ್ ವಿಲಿಯಂಸ್ ಅಮೇರಿಕದ ಟೆನ್ನಿಸ್ ಆಟಗಾರ್ತಿ.
ಪೂರ್ವ ವಿಶ್ವ ನಂ ೧ ಆಗಿರುವ ವೀನಸ್ ೨೦೦೫ರ ವಿಂಬಲ್ಡನ್ ಚ್ಯಾಂಪಿಯನ್. ಇವಳ ತಂಗಿ ಸೆರೀನಾ ವಿಲಿಯಂಸ್ ಕೂಡ ಪೂರ್ವ ವಿಶ್ವ ಚ್ಯಾಂಪಿಯನ್.
| ||
ದೇಶ: | ಅಮೇರಿಕಾ | |
ನಿವಾಸ: | ಪಾಮ್‌ಬೀಚ್, ಫ್ಲೊರಿಡಾ, ಅಮೇರಿಕಾ | |
ಎತ್ತರ: | ೬'೧" (೧೮೫ ಸೆಮಿ) | |
ತೂಕ: | ೭೨.೫ ಕೆಜಿ) | |
ಆಟ: | ಬಲಗೈ | |
ವೃತ್ತಿಪರ ಟೆನ್ನಿಸ್ ರಂಗಕ್ಕೆ ಪಾದಾರ್ಪಣೆ: | ಅಕ್ಟೋಬರ್ ೧೯೯೪ | |
ಗಳಿಸಿದ ಶ್ರೇಷ್ಟ ಕ್ರಮಾಂಕ: | ೧ (ಫೆಬ್ರುವರಿ ೨೫, ೨೦೦೨) | |
ಸಿಂಗಲ್ಸ್ ಪ್ರಶಸ್ತಿಗಳು: | ೩೩ | |
ಗಳಿಕೆಯ ಮೊತ್ತ: | $೧೪,೮೧೫,೧೮೮ | |
ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳು : ೫ | ||
---|---|---|
ಆಸ್ಟ್ರೇಲಿಯಾ ಮುಕ್ತ ಪಂದ್ಯಾವಳಿ | ಫೈನಲ್ಸ್ (೨೦೦೩) | |
ಫ್ರೆಂಚ್ ಮುಕ್ತ ಪಂದ್ಯಾವಳಿ | ಫೈನಲ್ಸ್ (೨೦೦೨) | |
ವಿಂಬಲ್ಡನ್ ಮುಕ್ತ ಪಂದ್ಯಾವಳಿ | ವಿಜೇತೆ (೨೦೦೦, '೦೧, '೦೫) | |
ಅಮೇರಿಕಾ ಮುಕ್ತ ಪಂದ್ಯಾವಳಿ | ವಿಜೇತೆ (೨೦೦೦, '೦೧) |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ವೀನಸ್ ವಿಲಿಯಂಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.