ವಿವಾಹಸಂಬಂಧ

ಕಾನೂನು ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರದಲ್ಲಿ, ವಿವಾಹಸಂಬಂಧವು ಯಾರದ್ದಾದರೂ ವಿವಾಹದ ಪರಿಣಾಮವಾಗಿ ಇಬ್ಬರು ಅಥವಾ ಹೆಚ್ಚು ಜನರ ನಡುವೆ ಸೃಷ್ಟಿಯಾದ ಅಥವಾ ಏರ್ಪಡುವ ಬಾಂಧವ್ಯ.

ವಿವಾಹಸಂಬಂಧವು ರಕ್ತಸಂಬಂಧದಿಂದ ಭಿನ್ನವಾಗಿದೆ. ಇದು ವಿವಾಹದ ಪ್ರತಿ ಪಕ್ಷ ವಿವಾಹದ ಇತರ ಭಾಗಿಯ ಸಂಬಂಧಿಗಳೊಂದಿಗೆ ಹೊಂದಿರುವ ಸಂಬಂಧ; ಆದರೆ ಇದು ಸ್ವತಃ ವಿವಾಹದ ಪಕ್ಷಗಳ ವೈವಾಹಿಕ ಸಂಬಂಧವನ್ನು ಒಳಗೊಳ್ಳುವುದಿಲ್ಲ. ಕಾನೂನುಗಳು ಗಣನೀಯವಾಗಿ ಬದಲಾಗುತ್ತಾವಾದರೂ, ವಿವಾಹಸಂಬಂಧವು ಯಾವಾಗಲೂ ವಿವಾಹದ ಜೊತೆಗಾರರಲ್ಲಿ ಒಬ್ಬರ ಸಾವಿನಿಂದ, ಅಥವಾ ವಿವಾಹ ಜೊತೆಗಾರರ ವಿಚ್ಛೇದನದಿಂದ ಕೊನೆಗೊಳ್ಳುವುದಿಲ್ಲ. ವಿವಾಹದಿಂದ ಏರ್ಪಡುವ ಬಾಂಧವ್ಯದ ಜೊತೆಗೆ, "ವಿವಾಹಸಂಬಂಧ"ವು ಕೆಲವೊಮ್ಮೆ ದತ್ತು ಸ್ವೀಕಾರ ಹಾಗೂ ಮಲಸಂಬಂಧದಿಂದಾಗುವ ಬಾಂಧವ್ಯವನ್ನೂ ಒಳಗೊಳ್ಳಬಹುದು.

ವಿವಾಹಸಂಬಂಧ

ಕಾನೂನಿನಡಿಯಲ್ಲಿ, ವಿವಾಹದಿಂದ ಸೃಷ್ಟಿಯಾಗುವ ಅಂತಹ ನೆಂಟರನ್ನು ವಿವಾಹಸಂಬಂಧಿಗಳು ಎಂದು ಕರೆಯಲಾಗುತ್ತದೆ.

ಕಾನೂನಿನಲ್ಲಿ, ವಿವಾಹಸಂಬಂಧವು ಅಗಮ್ಯಗಾಮಿ ಲೈಂಗಿಕ ಸಂಬಂಧಗಳ ಮೇಲಿನ ನಿರ್ಬಂಧಗಳ ವಿಷಯದಲ್ಲಿ ಮತ್ತು ನಿರ್ದಿಷ್ಟ ಜೋಡಿಗಳು ವಿವಾಹವಾಗಲು ನಿರ್ಬಂಧಿತರಾಗಿದ್ದಾರೆಯೇ ಎಂಬ ವಿಷಯದಲ್ಲಿ ಪ್ರಸ್ತುತವಾಗಿರಬಹುದು. ಯಾವ ಸಂಬಂಧಗಳು ನಿರ್ಬಂಧಿತವಾಗಿವೆ ಎಂಬುದು ದೇಶದಿಂದ ದೇಶಕ್ಕೆ ಬದಲಾಗುತ್ತವೆ, ಮತ್ತು ಕಾಲಾಂತರದಲ್ಲಿ ಬದಲಾಗಿವೆ. ಕೆಲವು ದೇಶಗಳಲ್ಲಿ, ವಿಶೇಷವಾಗಿ ಹಿಂದೆ ನಿರ್ಬಂಧಿತ ಸಂಬಂಧಗಳು ಧಾರ್ಮಿಕ ಕಾನೂನುಗಳನ್ನು ಆಧರಿಸಿದ್ದವು.

ಉಲ್ಲೇಖಗಳು

Tags:

ವಿವಾಹ

🔥 Trending searches on Wiki ಕನ್ನಡ:

ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮುಖ್ಯ ಪುಟವಿಜಯನಗರಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆನಿರ್ಮಲಾ ಸೀತಾರಾಮನ್ನೀರುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಬೆಟ್ಟದ ನೆಲ್ಲಿಕಾಯಿಕರ್ನಾಟಕ ಆಡಳಿತ ಸೇವೆಕುವೆಂಪುಬಂಡಾಯ ಸಾಹಿತ್ಯಮಾನವ ಸಂಪನ್ಮೂಲ ನಿರ್ವಹಣೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಒಡೆಯರ್ಸಿದ್ಧರಾಮದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ನಾಯಕ (ಜಾತಿ) ವಾಲ್ಮೀಕಿಮುಟ್ಟುಸಿ ಎನ್ ಮಂಜುನಾಥ್ದಿವ್ಯಾಂಕಾ ತ್ರಿಪಾಠಿಮೈಗ್ರೇನ್‌ (ಅರೆತಲೆ ನೋವು)ಅನುಭವ ಮಂಟಪದರ್ಶನ್ ತೂಗುದೀಪ್ನುಡಿ (ತಂತ್ರಾಂಶ)ವಿವಾಹಹಾಸನ ಜಿಲ್ಲೆಮಹಾತ್ಮ ಗಾಂಧಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ರಚಿತಾ ರಾಮ್ರಾಧಿಕಾ ಗುಪ್ತಾಶುಕ್ರಭಾರತದಲ್ಲಿನ ಜಾತಿ ಪದ್ದತಿಕಾವೇರಿ ನದಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಅರ್ಥಶಾಸ್ತ್ರಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಭಾರತೀಯ ಭಾಷೆಗಳುಕರ್ನಾಟಕ ಲೋಕಸಭಾ ಚುನಾವಣೆ, 2019ಕರ್ನಾಟಕದ ಏಕೀಕರಣಕರ್ಮಧಾರಯ ಸಮಾಸನಯನತಾರಮಂಡಲ ಹಾವುಹುರುಳಿಮಾಸ್ತಿ ವೆಂಕಟೇಶ ಅಯ್ಯಂಗಾರ್ಅರಣ್ಯನಾಶಶಿಕ್ಷಣ ಮಾಧ್ಯಮಸೆಸ್ (ಮೇಲ್ತೆರಿಗೆ)ಕಾದಂಬರಿಇನ್ಸ್ಟಾಗ್ರಾಮ್ಭಾರತೀಯ ಜನತಾ ಪಕ್ಷಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಲಕ್ಷ್ಮಿಪರಿಸರ ರಕ್ಷಣೆವಿಧಾನಸೌಧಕನ್ನಡದಲ್ಲಿ ವಚನ ಸಾಹಿತ್ಯಸಂತಾನೋತ್ಪತ್ತಿಯ ವ್ಯವಸ್ಥೆಅಲಾವುದ್ದೀನ್ ಖಿಲ್ಜಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಆದಿಚುಂಚನಗಿರಿನವರಾತ್ರಿಕೃಷ್ಣರಾಜಸಾಗರವಿಭಕ್ತಿ ಪ್ರತ್ಯಯಗಳುಕನ್ನಡ ಜಾನಪದತತ್ಪುರುಷ ಸಮಾಸಬಾಳೆ ಹಣ್ಣುಕದಂಬ ರಾಜವಂಶಭಾರತದ ಬುಡಕಟ್ಟು ಜನಾಂಗಗಳುಬಳ್ಳಾರಿಸೆಲರಿಎಚ್ ಎಸ್ ಶಿವಪ್ರಕಾಶ್ಕನ್ನಡ ಚಂಪು ಸಾಹಿತ್ಯಭಾರತ ಸಂವಿಧಾನದ ಪೀಠಿಕೆಊಳಿಗಮಾನ ಪದ್ಧತಿಜಯಮಾಲಾ🡆 More