ರಿಯೋ ಡಿ ಜನೈರೊ (ಜನವರಿಯ ನದಿ) ಸಾವೊ ಪಾಲೊ ನಂತರದ ಬ್ರೆಜಿಲ್ ದೇಶ ಮತ್ತು ದಕ್ಷಿಣ ಅಮೇರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ.
ಇದು ರಿಯೋ ಡಿ ಜನೈರೊ ರಾಜ್ಯದ ರಾಜಧಾನಿ ಕೂಡ ಆಗಿದೆ. ೧೭೬೩ರಿಂದ ೧೯೬೦ರ ವರೆಗೆ ಇದು ಬ್ರೆಜಿಲ್ ದೇಶದ ರಾಜಧಾನಿಯಾಗಿತ್ತು. ಸಾಮಾನ್ಯವಾಗಿ ರಿಯೋ ಎಂದು ಕರೆಯಲ್ಪಡುವ ಈ ನಗರ ಅದ್ಭುತ ನಗರ ಎಂದೇ ಪ್ರಖ್ಯಾತಿ ಪಡೆದಿದೆ.
ರಿಯೋ ಡಿ ಜನೈರೊ | |
---|---|
ಪುರಸಭೆ | |
Nickname(s): Cidade Maravilhosa ("ಅದ್ಭುತ ನಗರ") | |
ದೇಶ | Brazil |
ಪ್ರದೇಶ | ದಕ್ಷಿಣ-ಪೂರ್ವ |
ರಾಜ್ಯ | ರಿಯೋ ಡಿ ಜನೈರೊ |
ಸ್ಥಾಪನೆ | ಮಾರ್ಚ್ ೧, ೧೫೬೫ |
ಸರ್ಕಾರ | |
• ಮೇಯರ್ | ಎಡುವರ್ಡೊ ಪೇಸ್ (೨೦೦೯–೨೦೧೨) |
Area | |
• ಪುರಸಭೆ | ೧,೨೬೦ km೨ (೪೮೬.೫ sq mi) |
Population (೨೦೦೭) | |
• ಪುರಸಭೆ | ೭೧,೪೫,೪೭೨ (೨ನೆಯ) |
• ಸಾಂದ್ರತೆ | ೪,೭೮೧/km೨ (೧೨,೩೮೦/sq mi) |
• Metro | ೧,೪೩,೮೭,೦೦೦ |
ಸಮಯ ವಲಯ | ಯುಟಿಸಿ-3 (BST) |
• Summer (DST) | ಯುಟಿಸಿ-2 (BDT) |
ಹೆಚ್.ಡಿ.ಐ (೨೦೦೦) | 0.842 – ಉತ್ತಮ |
ಜಾಲತಾಣ | ರಿಯೋ ಡಿ ಜನೈರೊ ನಗರ |
This article uses material from the Wikipedia ಕನ್ನಡ article ರಿಯೋ ಡಿ ಜನೈರೊ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.