ರಾವೂರಿ ಭರದ್ವಾಜ: ತೆಲುಗು ಬರಹಗಾರ

ರಾವೂರಿ ಭರದ್ವಾಜ (೧೯೨೭ ರಲ್ಲಿ ಜನನ)ರು ತೆಲುಗು ಭಾಷೆಯ ಕಾದಂಬರಿಕಾರರು, ಸಣ್ಣ ಕಥೆಗಾರರು, ಕವಿ ಮತ್ತು ವಿಮರ್ಶಕರು.

೨೦೧೨ ರ ಜ್ಞಾನಪೀಠ ಪ್ರಶಸ್ತಿ ವಿಜೇತರು. ಅವರು ಸಣ್ಣ ಕಥೆಗಳ 37 ಸಂಗ್ರಹಗಳು, ಹದಿನೇಳು ಕಾದಂಬರಿಗಳು, ನಾಲ್ಕು ನಾಟಕಗಳು , ಮತ್ತು ಐದು ರೇಡಿಯೋ ನಾಟಕಗಳನ್ನ್ನು ಬರೆದಿದ್ದಾರೆ . ಅವರು ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ . ಚಲನಚಿತ್ರೋದ್ಯಮದಲ್ಲಿ ಪರದೆಯ ಹಿಂದಿನ ಜೀವನವನ್ನು ಚಿತ್ರಿಸಿರುವ 'ಪಾಕುಡು ರಾಳ್ಳು' ಅವರ ಮೇರುಕೃತಿ ಎಂದು ಪರಿಗಣಿಸಲಾಗಿದೆ. 'ಜೀವನಸಮರಂ' ಅವರ ಇನ್ನೊಂದು ಜನಪ್ರಿಯ ಕೃತಿ.

ರಾವೂರಿ ಭರದ್ವಾಜ: ತೆಲುಗು ಬರಹಗಾರ
ರಾವೂರಿ ಭರದ್ವಾಜ

ಅವರ ಕೃತಿ 'ಪಾಕುಡು ರಾಳ್ಳು' ಗಾಗಿ ೨೦೧೨ ನೇ ಇಸವಿಯ ಜ್ಞಾನಪೀಠ ಪ್ರಶಸ್ತಿಯನ್ನು ೧೭ ಏಪ್ರಿಲ್ ೨೦೧೩ ರಂದು ಘೋಷಿಸಲಾಯಿತು.

ಶಿಕ್ಷಣ

ಅವರದು ೭ ನೇ ತರಗತಿವರೆಗೆ ಮಾತ್ರ ಶಿಕ್ಷಣ. ಆದರೆ ಅವರ ಪುಸ್ತಕಗಳನ್ನು ಬಿಎ, ಎಂಎ ಕೋರ್ಸ್ ಗಳಿಗೆ ಪಠ್ಯಪುಸ್ತಕಗಳಾಗಿವೆ.ಅವರ ಕೃತಿಗಳನ್ನು ಕುರಿತಾದ ಸಂಶೋಧನೆಗಾಗಿ ಹಲವಾರು ಜನರು ಪಿಎಚ್ಡಿ ಪದವಿಗಳನ್ನು ಪಡೆದಿದ್ದಾರೆ. ನಡೆದಿವೆ. ಅವರಿಗೆ ಆಂಧ್ರ, ನಾಗಾರ್ಜುನ ಮತ್ತು ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಕೊಟ್ಟಿವೆ.

ಅವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೂರನೆಯ ತೆಲುಗು ಲೇಖಕರಾಗಿದ್ದಾರೆ.

ಕೃತಿಗಳು

ಪಾಕುಡು ರಾಳ್ಳು

ಲೋಕಂ ಕೋಸಂ

ಜೀವನಸಮರಂ - ಕನ್ನಡಕ್ಕೆ ಅನುವಾದಗೊಂಡಿದೆ

Tags:

ಜ್ಞಾನಪೀಠತೆಲುಗುನಾಟಕ

🔥 Trending searches on Wiki ಕನ್ನಡ:

ಋಗ್ವೇದನಾಟಕಭಾರತೀಯ ಜ್ಞಾನಪೀಠರೈತಒಂದು ಮುತ್ತಿನ ಕಥೆಗಂಗ (ರಾಜಮನೆತನ)ಆಸ್ಪತ್ರೆಹೊಯ್ಸಳ ವಿಷ್ಣುವರ್ಧನಆಂಡಯ್ಯತುಮಕೂರುಕೊಪ್ಪಳಕನಕದಾಸರುಭಾರತದಲ್ಲಿ ಬಡತನಮಾಸಆಕ್ಟೊಪಸ್ಕರ್ನಾಟಕಬಾಲಕಾರ್ಮಿಕಮೈಸೂರುಕನ್ನಡ ಗುಣಿತಾಕ್ಷರಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ನುಡಿಗಟ್ಟುಜಾತ್ಯತೀತತೆಗೊಮ್ಮಟೇಶ್ವರ ಪ್ರತಿಮೆಹಲ್ಮಿಡಿ ಶಾಸನಸಮಾಸಕರ್ನಾಟಕ ವಿಧಾನ ಪರಿಷತ್ಪರಿಸರ ವ್ಯವಸ್ಥೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆತೆಂಗಿನಕಾಯಿ ಮರಪ್ರೇಮಾಬ್ಯಾಡ್ಮಿಂಟನ್‌ಯು.ಆರ್.ಅನಂತಮೂರ್ತಿಶಿವರಾಮ ಕಾರಂತಎರಡನೇ ಮಹಾಯುದ್ಧದಕ್ಷಿಣ ಕನ್ನಡಭಾರತದಲ್ಲಿ ಮೀಸಲಾತಿಛಾಯಾಗ್ರಹಣಕನ್ನಡ ಪತ್ರಿಕೆಗಳುಭಾರತೀಯ ಅಂಚೆ ಸೇವೆಅಕ್ಬರ್ಜೈಮಿನಿ ಭಾರತಏಡ್ಸ್ ರೋಗಯೋಗವಿವಾಹಭಾರತದ ರಾಷ್ಟ್ರಗೀತೆವೇದವ್ಯಾಸಖಾಸಗೀಕರಣಹಿಂದೂಪರಿಸರ ಕಾನೂನುಬನವಾಸಿಅಲಾವುದ್ದೀನ್ ಖಿಲ್ಜಿಚೋಳ ವಂಶಬೀಚಿತ್ರಯಂಬಕಂ (ಚಲನಚಿತ್ರ)ಸ್ಯಾಮ್ ಪಿತ್ರೋಡಾಗೋವಿಂದ ಪೈಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ಚೆನ್ನಕೇಶವ ದೇವಾಲಯ, ಬೇಲೂರುಕರ್ನಾಟಕ ಸಂಗೀತಆಳಂದ (ಕರ್ನಾಟಕ)ಶ್ಯೆಕ್ಷಣಿಕ ತಂತ್ರಜ್ಞಾನಅಶೋಕನ ಶಾಸನಗಳುಜಯಚಾಮರಾಜ ಒಡೆಯರ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಮಾನವ ಸಂಪನ್ಮೂಲಗಳುಮಹಜರುಜಿ.ಎಸ್.ಶಿವರುದ್ರಪ್ಪಪರಿಸರ ರಕ್ಷಣೆಕನ್ನಡ ಸಾಹಿತ್ಯ ಸಮ್ಮೇಳನಹರ್ಡೇಕರ ಮಂಜಪ್ಪಸಜ್ಜೆಭಾರತೀಯ ಸಂಸ್ಕೃತಿ🡆 More