ಭಾಸ್ಕರ ಅನಂದ ಸಾಲೆತ್ತೂರು

ಭಾಸ್ಕರ ಆನಂದ ಸಾಲೆತೊರೆ ಇವರು ಕರ್ನಾಟಕದ ಪ್ರಸಿದ್ಧ ಪ್ರಾಚ್ಯ ಸಂಶೋಧಕರು.

ಇವರ ಜನನ ೧೯೦೨ನೆಯ ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯಿತು.

ಶಿಕ್ಷಣ

ಆರಂಭದ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ ಸಾಲೆತೊರೆಯವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿಯನ್ನು ಹಾಗೂ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದರು. ೧೯೩೧ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಅಧ್ಯಯನವನ್ನು ಮಾಡಿದರು. ೧೯೩೩ರಲ್ಲಿ ಜರ್ಮನಿಯ ಗೈಸೆನ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರವನ್ನು ಅಭ್ಯಸಿಸಿದರು.

ಸಂಶೋಧನೆ

ವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಇದುಲಂಡನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿ.ಎಚ್.ಡಿ ಪದವಿಗಾಗಿ ಸಾಲೆತೊರೆಯವರು ಬರೆದ ಮಹಾಪ್ರಬಂಧ. ವಿಜಯನಗರ ಸ್ಥಾಪಕರಾದ ಸಂಗಮ ವಂಶದವರ ಮೂಲವನ್ನು ಈ ಹೊತ್ತಿಗೆಯಲ್ಲಿ ಸಂಶೋಧಿಸಲಾಗಿದೆ; ಹಾಗೂ ವಿಜಯನಗರ ಸಾಮ್ರಾಜ್ಯ ನಿಸ್ಸಂಶಯವಾಗಿಯೂ ಕನ್ನಡ ಸಾಮ್ರಾಜ್ಯವೆಂದು ಪ್ರಮಾಣಪೂರ್ವಕವಾಗಿ ಸಾಧಿಸಿ ತೋರಿಸಲಾಗಿದೆ.

ಸಂಶೋಧನಾ ಕೃತಿಗಳು

  • ವಿಜಯ ನಗರ ಸಾಮ್ರಾಜ್ಯದ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನ
  • ಪುರಾತನ ಕರ್ನಾಟಕ---ತುಳುವರ ಇತಿಹಾಸ
  • ಮಧ್ಯಯುಗೀನ ಜೈನಧರ್ಮ (ವಿಶೇಷತ: ವಿಜಯನಗರ ಸಾಮ್ರಾಜ್ಯದ ಸಂಬಂಧಗಳು)
  • ಕರ್ನಾಟಕದ ಸಾಗರೋತ್ತರ ಸಂಪರ್ಕಗಳು
  • ಗುಜರಾಥ ಇತಿಹಾಸದಲ್ಲಿಯ ಪ್ರಮುಖ ವಾಹಿನಿಗಳು
  • ಪೂರ್ವದೊಡನೆ ಭಾರತದ ರಾಜಕೀಯ ಸಂಬಂಧಗಳು


ಭಾಸ್ಕರ ಆನಂದ ಸಾಲೆತೊರೆಯವರು ೧೯೬೩ರಲ್ಲಿ ನಿಧನರಾದರು.

Tags:

ಕರ್ನಾಟಕದಕ್ಷಿಣ ಕನ್ನಡ೧೯೦೨

🔥 Trending searches on Wiki ಕನ್ನಡ:

ಸಿದ್ದಪ್ಪ ಕಂಬಳಿಪಂಜೆ ಮಂಗೇಶರಾಯ್ಜೈನ ಧರ್ಮರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಮುಪ್ಪಿನ ಷಡಕ್ಷರಿಯಕ್ಷಗಾನವ್ಯಾಪಾರ ಸಂಸ್ಥೆಕಬ್ಬುಸೂರ್ಯ ಗ್ರಹಣಗಾದೆ ಮಾತುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸಾಲ್ಮನ್‌ರವಿಚಂದ್ರನ್ಡಾ ಬ್ರೋವೀರಗಾಸೆಗೀತಾ (ನಟಿ)ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಮುದ್ದಣಕಲ್ಲಂಗಡಿಶ್ರೀವಿಜಯವಿರಾಟ್ ಕೊಹ್ಲಿಕಾಗೋಡು ಸತ್ಯಾಗ್ರಹಕರ್ನಾಟಕದ ಮಹಾನಗರಪಾಲಿಕೆಗಳುವರ್ಗೀಯ ವ್ಯಂಜನಭೂತಾರಾಧನೆಕನ್ನಡದಲ್ಲಿ ಗಾದೆಗಳುಚನ್ನಬಸವೇಶ್ವರಭಾರತದಲ್ಲಿ ಬಡತನಸ್ವರಮಂಜುಳಅಂತರ್ಜಲಅತ್ತಿಮಬ್ಬೆಪುಟ್ಟರಾಜ ಗವಾಯಿಜಯಪ್ರಕಾಶ ನಾರಾಯಣತುಳುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹಣಕಾಸುವ್ಯಾಸರಾಯರುಕನ್ನಡ ಸಾಹಿತ್ಯ ಸಮ್ಮೇಳನಭಾರತದ ಚುನಾವಣಾ ಆಯೋಗಚೆನ್ನಕೇಶವ ದೇವಾಲಯ, ಬೇಲೂರುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಶನಿಜಾತಿಅಳತೆ, ತೂಕ, ಎಣಿಕೆಹೆಸರುಪ್ರೇಮಾದಕ್ಷಿಣ ಕನ್ನಡಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾರತೀಯ ಸ್ಟೇಟ್ ಬ್ಯಾಂಕ್ತತ್ಸಮ-ತದ್ಭವವರದಕ್ಷಿಣೆಬಾಹುಬಲಿಹೈದರಾಬಾದ್‌, ತೆಲಂಗಾಣಮಲ್ಲಿಗೆಸ್ವಚ್ಛ ಭಾರತ ಅಭಿಯಾನಆಂಧ್ರ ಪ್ರದೇಶವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ತಾಜ್ ಮಹಲ್ಸಂಯುಕ್ತ ರಾಷ್ಟ್ರ ಸಂಸ್ಥೆವಿಜಯಪುರಆದಿ ಶಂಕರಎಸ್.ಜಿ.ಸಿದ್ದರಾಮಯ್ಯಆರೋಗ್ಯಹೆಚ್.ಡಿ.ದೇವೇಗೌಡದಾಳಿಂಬೆಸಚಿನ್ ತೆಂಡೂಲ್ಕರ್ಟಿಪ್ಪು ಸುಲ್ತಾನ್ಬಿಳಿಗಿರಿರಂಗನ ಬೆಟ್ಟಶಿಕ್ಷಣಸಂಯುಕ್ತ ಕರ್ನಾಟಕದ.ರಾ.ಬೇಂದ್ರೆಗೊಮ್ಮಟೇಶ್ವರ ಪ್ರತಿಮೆಬೆಳ್ಳುಳ್ಳಿಹಾಸನ ಜಿಲ್ಲೆಪಾಲಕ್🡆 More