ಬೆಂಗಳೂರು ವೈದ್ಯಕೀಯ ವಿದ್ಯಾಲಯ

ಬೆಂಗಳೂರು ಮೆಡಿಕಲ್ ಕಾಲೇಜ್, (ಈಗ ಮರುನಾಮಕರಣ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ, ಜನಪ್ರಿಯವಾಗಿ ಬಿಎಂಸಿ) ಕರ್ನಾಟಕ ಸರ್ಕಾರದ ಒಂದು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ.

ಇದು ಕೆ.ಆರ್ ರಸ್ತೆ, ಸಿಟಿ ಮಾರುಕಟ್ಟೆ ಬೆಂಗಳೂರಿನಲ್ಲಿದೆ . ಇದು ಸರ್ಕಾರಿ ವೈದ್ಯಕೀಯ ಕಾಲೇಜು . ಬಿಎಂಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಜಯನಗರ, ಬೆಂಗಳೂರು ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ನಾಲ್ಕು ಪ್ರಮುಖ ಆಸ್ಪತ್ರೆಗಳು (ವಿಕ್ಟೋರಿಯಾ, ಬೌರಿಂಗ್, ವಾಣಿ ವಿಲಾಸ ಮತ್ತು ಮಿಂಟೋ), ಇನ್ನೂ ಹಲವು ಆಸ್ಪತ್ರೆಗಳ ಜೊತೆ ಹೊಂದಾಣಿಕೆ ಹೊಂದಿದೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯ್ಲಾಲಯ ಮತ್ತು ಸಂಶೋಧನಾ ಕೇಂದ್ರ
ಪ್ರಕಾರಸರಕಾರಿ,ಸ್ವಾಯತ್ತ
ಸ್ಥಾಪನೆ೧೯೫೫
ಡೀನ್Prof. Dr. D Ravi Prakash
ಆಡಳಿತಾತ್ಮಕ ಸಿಬ್ಬಂಧಿ
೨೬೬
ಪದವಿ ಶಿಕ್ಷಣ೨೫೦
ಸ್ನಾತಕೋತ್ತರ ಶಿಕ್ಷಣ೧೩೫
ಸ್ಥಳಬೆಂಗಳೂರು, ಕರ್ನಾಟಕ, ಬೆಂಗಳೂರು ವೈದ್ಯಕೀಯ ವಿದ್ಯಾಲಯ ಭಾರತ
12°57′33.78″N 77°34′29.07″E / 12.9593833°N 77.5747417°E / 12.9593833; 77.5747417
ಆವರಣಕೆ.ಆರ್ ರಸ್ತೆ
ಮಾನ್ಯತೆಗಳುರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ.
ಜಾಲತಾಣbmcri.org
ಬೆಂಗಳೂರು ವೈದ್ಯಕೀಯ ವಿದ್ಯಾಲಯ
The old building of Victoria Hospital

ವಿಭಾಗಗಳು

  • ಅನ್ಯಾಟಮಿ
  • ಅರಿವಳಿಕೆ
  • ಬಯೋಕೆಮಿಸ್ಟ್ರಿ
  • ಕಾರ್ಡಿಯಾಲಜಿ
  • ಕಾರ್ಡಿಯೋ ತೋರಸಿಕ್ ಸರ್ಜರಿ
  • ಇಎನ್ಟಿ
  • ಫರೆನ್ಸಿಕ್ ಮೆಡಿಸಿನ್
  • ಜನರಲ್ ಮೆಡಿಸಿನ್
  • ಜನರಲ್ ಸರ್ಜರಿ
  • ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ
  • ಮೈಕ್ರೋಬಯಾಲಜಿ
  • ನ್ಯೂರಾಲಜಿ
  • ನರಶಸ್ತ್ರಕ್ರಿಯೆ
  • ಓಬಿಜಿ
  • ನೇತ್ರವಿಜ್ಞಾನ
  • ಆರ್ತ್ರೋಪೆಡಿಕ್ಸ್
  • ಪಿ & ಎಸ್.ಎಂ.
  • ಪೀಡಿಯಾಟ್ರಿಕ್ಸ್
  • ಪೀಡಿಯಾಟ್ರಿಕ್ ಸರ್ಜರಿ
  • ಪೆಥಾಲಜಿ
  • ಫಾರ್ಮಕಾಲಜಿ
  • ಶರೀರಶಾಸ್ತ್ರ
  • ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ
  • ಸೈಕಿಯಾಟ್ರಿ
  • ಶ್ವಾಸಕೋಶದ ವೈದ್ಯಶಾಸ್ತ್ರ
  • ರೇಡಿಯೋ ರೋಗನಿರ್ಣಯ
  • ರೇಡಿಯೊ
  • ಚರ್ಮ ಮತ್ತು ಎಸ್ಟಿಡಿ
  • ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ
  • ಟ್ರಾನ್ಫ್ಯೂಸಿಯೋನ್ ಮೆಡಿಸಿನ್

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ರಾಗಿವ್ಯಾಸರಾಯರುದ.ರಾ.ಬೇಂದ್ರೆಚದುರಂಗ (ಆಟ)ಭಾರತದ ರಾಷ್ಟ್ರಗೀತೆಯುಗಾದಿಮಹೇಂದ್ರ ಸಿಂಗ್ ಧೋನಿಭಾರತಜೀವವೈವಿಧ್ಯಹರಿದಾಸನೀತಿ ಆಯೋಗಸೂರ್ಯ ಗ್ರಹಣರಾಶಿಜವಹರ್ ನವೋದಯ ವಿದ್ಯಾಲಯಸಂಯುಕ್ತ ಕರ್ನಾಟಕ೨೦೧೬ ಬೇಸಿಗೆ ಒಲಿಂಪಿಕ್ಸ್ಕ್ರಿಯಾಪದಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭಗತ್ ಸಿಂಗ್ಕರ್ನಾಟಕದ ನದಿಗಳುರಾಮ ಮಂದಿರ, ಅಯೋಧ್ಯೆಚಿಪ್ಕೊ ಚಳುವಳಿಆರ್ಥಿಕ ಬೆಳೆವಣಿಗೆಅರ್ಥಶಾಸ್ತ್ರನ್ಯೂಟನ್‍ನ ಚಲನೆಯ ನಿಯಮಗಳುರಕ್ತನದಿಧರ್ಮಸ್ಥಳಮೊಘಲ್ ಸಾಮ್ರಾಜ್ಯಪಂಚಾಂಗದುಗ್ಧರಸ ಗ್ರಂಥಿ (Lymph Node)ಕನ್ನಡ ಅಕ್ಷರಮಾಲೆಶ್ರೀ ರಾಮಾಯಣ ದರ್ಶನಂಏಕೀಕರಣಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಂಗೊಳ್ಳಿ ರಾಯಣ್ಣಬ್ಯಾಡ್ಮಿಂಟನ್‌ವಸ್ತುಸಂಗ್ರಹಾಲಯವಿಜಯನಗರ ಸಾಮ್ರಾಜ್ಯಕೈಗಾರಿಕೆಗಳ ಸ್ಥಾನೀಕರಣಭಾರತದಲ್ಲಿ ಬ್ರಿಟಿಷ್ ಆಳ್ವಿಕೆಭಾರತೀಯ ಭಾಷೆಗಳುಯೋನಿಮುಂಬಯಿ ವಿಶ್ವವಿದ್ಯಾಲಯಮೌರ್ಯ ಸಾಮ್ರಾಜ್ಯಸಜ್ಜೆಎ.ಪಿ.ಜೆ.ಅಬ್ದುಲ್ ಕಲಾಂಜೀವಸತ್ವಗಳುಕವಿಗಳ ಕಾವ್ಯನಾಮಸೀತೆಭಾರತದ ಚುನಾವಣಾ ಆಯೋಗರೇಣುಕಮೀನುಟಾರ್ಟನ್ವೃತ್ತಪತ್ರಿಕೆಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನನಾಗಮಂಡಲ (ಚಲನಚಿತ್ರ)ದಲಿತಟೊಮೇಟೊಹರಿಹರ (ಕವಿ)ಕುಮಾರವ್ಯಾಸಚಂದನಾ ಅನಂತಕೃಷ್ಣಶಿವಗುಡುಗುಆಟಹರ್ಡೇಕರ ಮಂಜಪ್ಪಜ್ಞಾನಪೀಠ ಪ್ರಶಸ್ತಿರಾಜ್‌ಕುಮಾರ್ಭಾರತದ ತ್ರಿವರ್ಣ ಧ್ವಜಶಬ್ದಜಲಶುದ್ಧೀಕರಣಷಟ್ಪದಿಅಮೇರಿಕ ಸಂಯುಕ್ತ ಸಂಸ್ಥಾನಕಾದಂಬರಿಕೃಷಿ ಅರ್ಥಶಾಸ್ತ್ರಶಿವರಾಮ ಕಾರಂತಬಾಲ್ಯ ವಿವಾಹ🡆 More