ಬಗನಿ

ಬಗನಿ (ಬೈನೆ)ಮರ ತಾಳೆ ಜಾತಿಯ ಒಂದು ಮರ.ಕರ್ನಾಟಕದಲ್ಲಿ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಂಡು ಬರುವುದು.

ಬಗನಿ
ಬಗನಿ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಲಿಲಿಯೋಪ್ಸಿಡ
ಗಣ:
ಅರೆಕಾಲೆಸ್
ಕುಟುಂಬ:
ಅರಕೆಸಿ
ಕುಲ:
ಕ್ಯಾರಿಯೋಟ
ಪ್ರಜಾತಿ:
C. urens
Binomial name
ಕ್ಯಾರಿಯೋಟ ಉರೆನ್ಸ್
L.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಪಾಲ್ಮಸಿ (Palmae)ಕುಟುಂಬಕ್ಕೆ ಸೇರಿದ್ದು,ಕ್ಯಾರಿಯೋಟ ಉರೆನ್ಸ್ (Caryota Urens)ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯದ ಗುಣಲಕ್ಷಣಗಳು

ಇದು ನೀಳವಾಗಿ ಬೆಳೆಯುವ ಅಂದವಾದ ಮರ.ದೊಡ್ಡಗಾತ್ರದ ದ್ವಿಲತಾತಂತು ಎಲೆಗಳು.ಇದರ ಹೂಗೊಂಚಲು ಅಂದವಾಗಿ ಇರುವುದು. ದಾರುವು ನಾರುಮಯವಾಗಿ ಬಲಯುತವಾಗಿರುತ್ತದೆ.

ಉಪಯೋಗಗಳು

ಇದರ ದಾರುವು ಬಲಯುತವಾಗಿರುವುದರಿಂದ ಗೃಹ ನಿರ್ಮಾಣಕ್ಕೆ,ನೇಗಿಲು ಮುಂತಾದ ಕೃಷಿಉಪಕರಣಗಳ ತಯಾರಿಕೆಯಲ್ಲಿ,ಒನಕೆ,ನೀರುಗೊಳವೆಗಳ ರಚನೆಯಲ್ಲಿ ಉಪಯೋಗವಾಗುತ್ತದೆ.ಇದರ ಎಲೆಯಿಂದ ನಾರು ದೊರೆಯುತ್ತದೆ.ಇದರ ಹೂ ಗೊಂಚಲುಗಳನ್ನು ಅಲಂಕಾರಕ್ಕೆ ಬಳಸುತ್ತಾರೆ.ಹೂವಿನ ತೊಟ್ಟಿನಿಂದ ಹೆಂಡವನ್ನು ಭಟ್ಟಿ ಇಳಿಸುತ್ತಾರೆ.ಇದರ ಕಾಂಡದಿಂದ ಬರುವ ಪಿಷ್ಟ ಪದಾರ್ಥವನ್ನು ಸಬ್ಬಕ್ಕಿ ಯಂತೆ ಬಳಸುತ್ತಾರೆ.

ಅಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

Tags:

ಬಗನಿ ಸಸ್ಯಶಾಸ್ತ್ರೀಯ ವರ್ಗೀಕರಣಬಗನಿ ಸಸ್ಯದ ಗುಣಲಕ್ಷಣಗಳುಬಗನಿ ಉಪಯೋಗಗಳುಬಗನಿ ಅಧಾರ ಗ್ರಂಥಗಳುಬಗನಿಕರ್ನಾಟಕಪಶ್ಚಿಮಘಟ್ಟಮರ

🔥 Trending searches on Wiki ಕನ್ನಡ:

ಮಹೇಶ್ವರ (ಚಲನಚಿತ್ರ)ಅಡಿಕೆವ್ಯಕ್ತಿತ್ವಪ್ಲಾಸಿ ಕದನಸಮಾಸಸುಮಲತಾವಿನಾಯಕ ದಾಮೋದರ ಸಾವರ್ಕರ್ಮೌರ್ಯ ಸಾಮ್ರಾಜ್ಯಅಮೃತಧಾರೆ (ಕನ್ನಡ ಧಾರಾವಾಹಿ)ತತ್ಸಮ-ತದ್ಭವನವೋದಯರಾಷ್ಟ್ರೀಯ ಸೇವಾ ಯೋಜನೆಕರ್ಣಷೇರು ಮಾರುಕಟ್ಟೆಕರ್ನಾಟಕ ಸಂಗೀತಪಕ್ಷಿಸೂರ್ಯ (ದೇವ)ಮೈಸೂರುಅಣ್ಣಯ್ಯ (ಚಲನಚಿತ್ರ)ಚಂದ್ರಶೇಖರ ವೆಂಕಟರಾಮನ್ಮಹಾಭಾರತಆಂಗ್‌ಕರ್ ವಾಟ್ಉಪನಯನಸಗಟು ವ್ಯಾಪಾರವಾದಿರಾಜರುಕರ್ನಾಟಕ ವಿಧಾನ ಪರಿಷತ್ಸರ್ಕಾರೇತರ ಸಂಸ್ಥೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಭಾರತದ ಚುನಾವಣಾ ಆಯೋಗಸಮಾಜಶಾಸ್ತ್ರರಾಮಕೃಷ್ಣ ಪರಮಹಂಸಬಾಬು ಜಗಜೀವನ ರಾಮ್ಡಿಜಿಟಲ್ ಇಂಡಿಯಾಗುರುಗಿರೀಶ್ ಕಾರ್ನಾಡ್ಮೂಲಧಾತುತಲಕಾಡುಸಮುಚ್ಚಯ ಪದಗಳುಕ್ರಿಕೆಟ್ಗರ್ಭಧಾರಣೆಆಮದು ಮತ್ತು ರಫ್ತುಚೀನಾಪ್ಲೇಟೊಸಿದ್ದಲಿಂಗಯ್ಯ (ಕವಿ)ಬ್ಯಾಸ್ಕೆಟ್‌ಬಾಲ್‌ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆನೈಸರ್ಗಿಕ ವಿಕೋಪಭಾರತೀಯ ನೌಕಾ ಅಕಾಡೆಮಿಭಾರತೀಯ ರೈಲ್ವೆಸಂತಾನೋತ್ಪತ್ತಿಯ ವ್ಯವಸ್ಥೆಧೀರೂಭಾಯಿ ಅಂಬಾನಿವ್ಯವಹಾರ ಪ್ರಕ್ರಿಯೆ ನಿರ್ವಹಣೆಮಧ್ವಾಚಾರ್ಯಕೋಲಾರಸಹಕಾರಿ ಸಂಘಗಳುಅಮೇರಿಕ ಸಂಯುಕ್ತ ಸಂಸ್ಥಾನಟೈಗರ್ ಪ್ರಭಾಕರ್ತತ್ಪುರುಷ ಸಮಾಸಕರ್ನಾಟಕದ ಜಿಲ್ಲೆಗಳುರಮ್ಯಾತೇಜಸ್ವಿನಿ ಗೌಡಜೈನ ಧರ್ಮದೇವತಾರ್ಚನ ವಿಧಿಉಡಕಥೆವರ್ಣಾಶ್ರಮ ಪದ್ಧತಿಶ್ರೀಲಂಕಾಆಂಡಯ್ಯವಾಯುಗೋಳಹಬಲ್ ದೂರದರ್ಶಕಚನ್ನವೀರ ಕಣವಿಚಪಾತಿಗೋಲ ಗುಮ್ಮಟರಗಳೆಕವಿರಾಜಮಾರ್ಗಮಹೇಂದ್ರ ಸಿಂಗ್ ಧೋನಿ🡆 More