ಪ್ರಿನ್ಸೆಸ್ ಸ್ಟ್ರೀಟ್, ಮುಂಬೈ

Princess Street' (Mumbai)

'ಪ್ರಿನ್ಸೆಸ್ ಸ್ಟ್ರೀಟ್ ' ದಕ್ಷಿಣ ಮುಂಬಯಿ ನಗರದಲ್ಲಿರುವ ವ್ಯಾಪಾರಸ್ಥಳ. ಪ್ರಖ್ಯಾತ ಮೆಟ್ರೋ ಸಿನೆಮಾ ಕ್ಕೆ ಹತ್ತಿರ. ಇಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ವ್ಯಾಪಾರದ ಅಂಗಡಿಗಳು, ಅತಿ ಪುರಾತನವಾದ ಕಲಾಭಂಡಾರಗಳೂ ಇವೆ. ಸುಪ್ರಸಿದ್ಧ ಪಾರ್ಸಿ ಹಾಲಿನಡೈರಿ ಇರುವುದೂ ಈ ಸ್ಥಳದಲ್ಲೇ. ಕ್ರಾಫರ್ಡ್ ರೋಡ್ ಕಡೆಯಿಂದ ಮೆರಿನ್ ಡ್ರೈ ಫ್ಲೈಓವರ್ ಗೆ ಸಂಪರ್ಕವನ್ನು ಹೊಂದಬಹುದು. ಉತ್ತರದಿಕ್ಕಿಗೆ ಹೋದರೆ, ಮರಿನ್ ಲೈನ್ಸ್ ರೈಲ್ವೆ ಸ್ಟೇಷನ್, ಠಾಕುರ್ ದ್ವಾರ್ ಮತ್ತು ಭುಲೇಶ್ವರ್ ಮಂದಿರ ಗಳಿಗೆ ಹತ್ತಿರ. ಇದಕ್ಕೆ ದಕ್ಷಿಣ ದಿಕ್ಕಿನಲ್ಲಿ ಬಂದರೆ, ಧೋಬಿ ತಲಾವ್ ಸಿಕ್ಕುತ್ತದೆ.

Tags:

🔥 Trending searches on Wiki ಕನ್ನಡ:

ನೆಹರು ವರದಿವ್ಯಂಜನಭಾರತದ ನಿರ್ದಿಷ್ಟ ಕಾಲಮಾನಹಾಗಲಕಾಯಿತತ್ಸಮ-ತದ್ಭವಕನ್ನಡ ಅಂಕಿ-ಸಂಖ್ಯೆಗಳುಸಿದ್ಧರಾಮಕೆ. ಎಸ್. ನರಸಿಂಹಸ್ವಾಮಿಮಾರುಕಟ್ಟೆಬುಧಕರ್ಣಉದ್ಯಮಿಯೋಗಸೂರ್ಯಬಿಲ್ಹಣಭಾರತ ಸಂವಿಧಾನದ ಪೀಠಿಕೆಹೊಸ ಆರ್ಥಿಕ ನೀತಿ ೧೯೯೧ಗದ್ದಕಟ್ಟುಆರ್ಯ ಸಮಾಜಭಾರತೀಯ ಮೂಲಭೂತ ಹಕ್ಕುಗಳುಬಾಸ್ಟನ್ಬಿ. ಎಂ. ಶ್ರೀಕಂಠಯ್ಯಸ್ತ್ರೀಇಮ್ಮಡಿ ಪುಲಿಕೇಶಿಝೆನಾನ್ಏಡ್ಸ್ ರೋಗಪಕ್ಷಿಕಿರುಧಾನ್ಯಗಳುಕರ್ನಾಟಕದಲ್ಲಿ ಸಹಕಾರ ಚಳವಳಿನರೇಂದ್ರ ಮೋದಿತುಮಕೂರುಆದಿ ಶಂಕರರು ಮತ್ತು ಅದ್ವೈತಗ್ರಹಸಕಲೇಶಪುರಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಂಸ್ಕಾರಸೂಳೆಕೆರೆ (ಶಾಂತಿ ಸಾಗರ)ಟೊಮೇಟೊಆಲಮಟ್ಟಿ ಆಣೆಕಟ್ಟುಯೇತಿಪಂಜಾಬ್ವಿರೂಪಾಕ್ಷ ದೇವಾಲಯಹುಣಸೆಎಸ್.ಎಲ್. ಭೈರಪ್ಪಗೋತ್ರ ಮತ್ತು ಪ್ರವರಸ್ವಾಮಿ ವಿವೇಕಾನಂದದೇವನೂರು ಮಹಾದೇವಬೃಂದಾವನ (ಕನ್ನಡ ಧಾರಾವಾಹಿ)ಮೈಸೂರುವಿನಾಯಕ ಕೃಷ್ಣ ಗೋಕಾಕಕನ್ನಡ ಕಾವ್ಯಸಂಗೊಳ್ಳಿ ರಾಯಣ್ಣಛಂದಸ್ಸುಬಾಲಕಾರ್ಮಿಕಯಣ್ ಸಂಧಿರೂಢಿರಾಮಾಯಣಕರ್ನಾಟಕದ ಹಬ್ಬಗಳುಪ್ರವಾಸಿಗರ ತಾಣವಾದ ಕರ್ನಾಟಕದ್ವೈತಜಿ.ಎಸ್.ಶಿವರುದ್ರಪ್ಪವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಅಣ್ಣಯ್ಯ (ಚಲನಚಿತ್ರ)ದುಂಡು ಮೇಜಿನ ಸಭೆ(ಭಾರತ)ಕೊರೋನಾವೈರಸ್ಕರ್ನಾಟಕ ವಿಧಾನ ಪರಿಷತ್೧೭೮೫ರವೀಂದ್ರನಾಥ ಠಾಗೋರ್ರಾಜಸ್ಥಾನ್ ರಾಯಲ್ಸ್ಪ್ರೀತಿದೇವತಾರ್ಚನ ವಿಧಿಬುದ್ಧಭಾರತದ ಮುಖ್ಯಮಂತ್ರಿಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕದ ಶಾಸನಗಳುಧೀರೂಭಾಯಿ ಅಂಬಾನಿವಿಜಯನಗರ ಸಾಮ್ರಾಜ್ಯ🡆 More