ಪೂನಮ್ ಯಾದವ್

ಪೂನಮ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ.

ಇವರು ಬಲಗೈ ಬ್ಯಾಟ್ಸಮಾನ್ ಹಾಗು ಬಲಗೈ ಲೆಗ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಕೇಂದ್ರ ವಲಯ, ಉತ್ತರ ಪ್ರದೇಶ ಹಾಗು ರೈಲ್ವೇಸ್ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ.

ಪೂನಮ್ ಯಾದವ್
ಪೂನಮ್ ಯಾದವ್
ವಯಕ್ತಿಕ ಮಾಹಿತಿ
ಹುಟ್ಟು (1991-08-24) ೨೪ ಆಗಸ್ಟ್ ೧೯೯೧ (ವಯಸ್ಸು ೩೨)
ಆಗ್ರಾ, ಉತ್ತರಪ್ರದೇಶ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ
ಪಾತ್ರಬೌಲರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
  • ಭಾರತ
ಒಂದೇ ಟೆಸ್ಟ್ (ಕ್ಯಾಪ್ ೮೧)೧೬ ನವೆಂಬರ್ ೨೦೧೪ v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೧೦೭)೧೨ ಏಪ್ರೀಲ್ ೨೦೧೩ v ಬಾಂಗ್ಲಾದೇಶ
ಕೊನೆಯ ಅಂ. ಏಕದಿನ​೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಟಿ೨೦ಐ ಚೊಚ್ಚಲ (ಕ್ಯಾಪ್ ೪೧)೫ ಏಪ್ರಿಲ್ ೨೦೧೩ v ಬಾಂಗ್ಲಾದೇಶ
ಕೊನೆಯ ಟಿ೨೦ಐ೮ ಮಾರ್ಚ್ ೨೦೨೦ v ಆಸ್ಟ್ರೇಲಿಯಾ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WTest WODI WT20I
ಪಂದ್ಯಗಳು ೪೬ ೬೬
ಗಳಿಸಿದ ರನ್ಗಳು ೭೩ ೧೨
ಬ್ಯಾಟಿಂಗ್ ಸರಾಸರಿ ೭.೩೦ ೩.೦೦
೧೦೦/೫೦ ೦/೦ ೦/೦
ಉನ್ನತ ಸ್ಕೋರ್ ೧೫
ಎಸೆತಗಳು ೨೪೬ ೨೩೯೪ ೧೪೨೮
ವಿಕೆಟ್‌ಗಳು ೭೨ ೯೪
ಬೌಲಿಂಗ್ ಸರಾಸರಿ ೨೨.೬೬ ೨೦.೮೪ ೧೪.೨೨
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೨/೨೨ ೪/೧೩ ೪/೯
ಹಿಡಿತಗಳು/ ಸ್ಟಂಪಿಂಗ್‌ ೦/- ೧೩/- ೧೪/-
ಮೂಲ: Cricinfo, ೮ ಮಾರ್ಚ್ ೨೦೨೦

ಆರಂಭಿಕ ಜೀವನ

ಪೂನಮ್ ಯಾದವ್ ರವರು ಆಗಸ್ಟ್ ೨೪, ೧೯೯೧ರಂದು ಆಗ್ರಾ, ದೆಹಲಿಯಲ್ಲಿ ಜನಿಸಿದರು. ಇವರ ತಂದೆಯ ಹೆಸರು ರಘುವೀರ್ ಸಿಂಗ್ ಯಾದವ್, ಒಬ್ಬ ನಿವೃತ್ತ ಸೇನಾಧಿಕಾರಿ. ಇವರ ತಾಯಿಯ ಹೆಸರು ಮುನ್ನಾ ದೇವಿ ಮತ್ತು ಇವರು ಗೃಹಿಣಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾದವ್ ಅವರು ಶಾಲಾ ಶಿಕ್ಷಣ ಮತ್ತು ಪದವಿ ಶಿಕ್ಷಣ ಪಡೆದರು. ಕೇಂದ್ರ ವಲಯ, ಉತ್ತರ ಪ್ರದೇಶ ಮತ್ತು ರೈಲ್ವೇಸ್ ಇವರ ದೇಶೀಯ / ರಾಜ್ಯ ತಂಡಗಳು . ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬೌಲರ್ ಆಗಿ ಆಯ್ಕೆಯಾದರು. ಪ್ರಸ್ತುತ ಇವರ ತರಬೇತುದಾರರು ಹೆಮಲತಾ ಕಲಾ ಆಗಿದ್ದಾರೆ. ತಮ್ಮ ವೃತ್ತಿಜೀವನವನ್ನು ಮುಂದುವರೆಸಲು, ಯಾದವ್ ಅವರು ಆಗ್ರಾಗೆ ಸ್ಥಲಾಂತರಗೊಂಡರು. ಅಲ್ಲಿ ಅವರು ಏಕಲವ್ಯ ಕ್ರೀಡಾಂಗಣದಲ್ಲಿ ತರಬೇತಿ ಪಡೆದರು. ಮೂರು ವರ್ಷಗಳ ನಂತರ, ಯಾದವ್ ಬಹುತೇಕ ಕ್ರಿಕೆಟ್ನಿಂದ ಹೊರಗುಳಿಯಲು ಇಛ್ಛಿಸಿದ್ದರು, ಆದರೆ ತನ್ನ ತಂದೆಯಿಂದ ಮತ್ತಷ್ಟು ಮುಂದುವರಿಯಲು ಪ್ರೇರೇಪಿಸಲ್ಪಟ್ಟರು.

ವೃತ್ತಿ ಜೀವನ

ಪ್ರಥಮ ದರ್ಜೆ ಕ್ರಿಕೆಟ್

ಪೂನಮ್ ಯಾದವ್ ದೇಶೀ ಕ್ರಿಕೆಟ್‍ನಲ್ಲಿ ಕೇಂದ್ರ ವಲಯ, ಉತ್ತರ ಪ್ರದೇಶ ಹಾಗು ರೈಲ್ವೇಸ್ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ. ಪ್ರಮುಖವಾಗಿ ಇವರು ಕ್ರಿಕೆಟ್ ತಂಡಕ್ಕೆ ಬೌಲರ್ ಆಗಿ ಆಯ್ಕೆಯಾದರು. ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.


ಅಂತರರಾಷ್ಟ್ರೀಯ ಕ್ರಿಕೆಟ್

ಏಪ್ರಿಲ‍್ ೦೫, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ಪೂನಮ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೧೬, ೨೦೧೪ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.ನಂತರ ಏಪ್ರಿಲ‍್ ೧೨, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಏಕದಿನ ಪಂದ್ಯದ ಮೂಲಕ ಪೂನಮ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.


ಪಂದ್ಯಗಳು

  • ಏಕದಿನ ಕ್ರಿಕೆಟ್ : ೩೫ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೪೮ ಪಂದ್ಯಗಳು
  • ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು


ವಿಕೇಟ್‌‍ಗಳು

  1. ಟಿ-೨೦ ಕ್ರಿಕೆಟ್‌ನಲ್ಲಿ : ೬೯
  2. ಟೆಸ್ಟ್ ಕ್ರಿಕೆಟ್‌ನಲ್ಲಿ : ೦೩
  3. ಏಕದಿನ ಕ್ರಿಕೆಟ್‌ನಲ್ಲಿ : ೫೩

ಗ್ಯಾಲರಿ

ಉಲ್ಲೇಖಗಳು

Tags:

ಪೂನಮ್ ಯಾದವ್ ಆರಂಭಿಕ ಜೀವನಪೂನಮ್ ಯಾದವ್ ವೃತ್ತಿ ಜೀವನಪೂನಮ್ ಯಾದವ್ ಪಂದ್ಯಗಳುಪೂನಮ್ ಯಾದವ್ ಗ್ಯಾಲರಿಪೂನಮ್ ಯಾದವ್ ಉಲ್ಲೇಖಗಳುಪೂನಮ್ ಯಾದವ್ಕ್ರಿಕೆಟ್

🔥 Trending searches on Wiki ಕನ್ನಡ:

ಜಾಗತಿಕ ತಾಪಮಾನ ಏರಿಕೆಕೈವಾರ ತಾತಯ್ಯ ಯೋಗಿನಾರೇಯಣರುಗಾಳಿ/ವಾಯುಪ್ರಾಥಮಿಕ ಶಾಲೆಸತ್ಯ (ಕನ್ನಡ ಧಾರಾವಾಹಿ)ಅಳಿಲುಅಶ್ವತ್ಥಮರಶ್ರೀ ರಾಮಾಯಣ ದರ್ಶನಂತತ್ತ್ವಶಾಸ್ತ್ರಮಹಾಭಾರತಸುಭಾಷ್ ಚಂದ್ರ ಬೋಸ್ಕನ್ನಡ ಅಭಿವೃದ್ಧಿ ಪ್ರಾಧಿಕಾರರಕ್ತದೊತ್ತಡಬಿಳಿಗಿರಿರಂಗನ ಬೆಟ್ಟಅ.ನ.ಕೃಷ್ಣರಾಯಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕನ್ನಡಪ್ರಭಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಡ್ರಾಮಾ (ಚಲನಚಿತ್ರ)ಆಂಧ್ರ ಪ್ರದೇಶವಿನಾಯಕ ಕೃಷ್ಣ ಗೋಕಾಕಜ್ಞಾನಪೀಠ ಪ್ರಶಸ್ತಿಕನ್ನಡದಲ್ಲಿ ಸಣ್ಣ ಕಥೆಗಳುವ್ಯಾಪಾರ ಸಂಸ್ಥೆಕದಂಬ ರಾಜವಂಶಬಸವ ಜಯಂತಿವಿಜಯವಾಣಿತಾಜ್ ಮಹಲ್ಹಸ್ತ ಮೈಥುನಜೀವನಬೆಂಗಳೂರುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮೊದಲನೇ ಅಮೋಘವರ್ಷಸೂರ್ಯ (ದೇವ)ಜ್ಯೋತಿಷ ಶಾಸ್ತ್ರಭಾರತದ ಜನಸಂಖ್ಯೆಯ ಬೆಳವಣಿಗೆಭಾರತೀಯ ಸಂಸ್ಕೃತಿರಾಯಚೂರು ಜಿಲ್ಲೆಕನ್ನಡ ಕಾಗುಣಿತವೆಂಕಟೇಶ್ವರ ದೇವಸ್ಥಾನವಾಟ್ಸ್ ಆಪ್ ಮೆಸ್ಸೆಂಜರ್ಪೆಟ್ರೋಮ್ಯಾಕ್ಸ್ (ಚಲನಚಿತ್ರ)ಋಗ್ವೇದಅಲ್ಲಮ ಪ್ರಭುಗುರು (ಗ್ರಹ)ಹಾವಿನ ಹೆಡೆಜಿ.ಪಿ.ರಾಜರತ್ನಂಮುಹಮ್ಮದ್ಕೋಟ ಶ್ರೀನಿವಾಸ ಪೂಜಾರಿಬ್ಯಾಡ್ಮಿಂಟನ್‌ಭಾಷೆಮುದ್ದಣಮಹೇಂದ್ರ ಸಿಂಗ್ ಧೋನಿಮೆಕ್ಕೆ ಜೋಳನಾಟಕಹಾಗಲಕಾಯಿಸರಾಸರಿಶಿವಕೊರೋನಾವೈರಸ್ಒಂದನೆಯ ಮಹಾಯುದ್ಧಕೃತಕ ಬುದ್ಧಿಮತ್ತೆಗೋಪಾಲಕೃಷ್ಣ ಅಡಿಗಕಮಲಡಿ.ಕೆ ಶಿವಕುಮಾರ್ಸೀತೆಅಸಹಕಾರ ಚಳುವಳಿಮಡಿಕೇರಿರವೀಂದ್ರನಾಥ ಠಾಗೋರ್ಬುಧರಗಳೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುರಾಧೆಬ್ಯಾಂಕ್ಕಲ್ಯಾಣ್ಮಹಾತ್ಮ ಗಾಂಧಿಮಣ್ಣುನೀನಾದೆ ನಾ (ಕನ್ನಡ ಧಾರಾವಾಹಿ)ತತ್ಸಮ-ತದ್ಭವ🡆 More