ಮರ ನೀಲಿ

ನೀಲಿ (ನೀರುಳ್ಳಿ,ಗೊಬ್ರ ನೇರಳೆ)ಇದು ದೊಡ್ಡ ಪ್ರಮಾಣದ ಪರ್ಣಪಾತಿ ಮರ.ಪಶ್ಚಿಮ ಘಟ್ಟ ಕಾಡುಗಳಲ್ಲಿ ಕಂಡುಬರುತ್ತದೆ.

ನೀಲಿ
ಮರ ನೀಲಿ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
Malpighiales
ಕುಟುಂಬ:
Phyllanthaceae
ಪಂಗಡ:
Bischofieae
ಕುಲ:
ಬಿಸ್ಚೊಫಿಯ (Bischofia)

Blume
ಪ್ರಜಾತಿ:
B. javanica
Binomial name
ಬಿಸ್ಚೊಫಿಯ ಜವನಿಕ
Blume

ಇದು ಮುಖ್ಯವಾಗಿ ದಕ್ಷಿಣ ಎಷಿಯಾ,ಆಸ್ಟ್ರೇಲಿಯ,ಚೀನಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಪೈಲಾಂಥೇಸಿ (Phyllanthaceae) ಕುಟುಂಬಕ್ಕೆ ಸೇರಿದ್ದು,ಬಿಸ್ಚೊಫಿಯ ಜವನಿಕ (Bischofia javanica) ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯದ ಗುಣಲಕ್ಷಣಗಳು

ದೊಡ್ಡ ಹಂದರದ ಹಚ್ಚ ಹಸಿರಿನ ತ್ರಿಪತ್ರಿ (Trifoliate)ಎಲೆಗಳು.ತೊಗಟೆ ಕರಿ ಕಂದು,ನಯವಾಗಿರುತ್ತದೆ.ಎಲೆಗಳು ಉದುರುವ ಮುನ್ನ ಕೆಂಪು ಛಾಯೆಗೆ ತಿರುಗುವುದು.ಸಣ್ಣ ಹೂಗಳು.ದಾರಿವಿ ಕೆಂಪು ಛಾಯೆಯಿಂದ ಕೂಡಿದೆ.

ಉಪಯೋಗಗಳು

ದಾರುವು ಬಾಳಿಕೆಯುತವಾಗಿದೆ.ಗೃಹ ನಿರ್ಮಾಣ,ಆಸರೆ ಕಂಬ ಇತ್ಯಾದಿಗಳಿಗೆ ಉಪಯುಕ್ತ.ನೀರಿನಲ್ಲಿ ಹೆಚ್ಚು ಬಾಳಿಕೆ ಇದೆ.ಎಲೆಗಳು ಗೊಬ್ಬರಕ್ಕೆ ಉಪಯುಕ್ತವಾಗಿದೆ.ಬೇರುಗಳು ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.ಹಣ್ಣಿನಿಂದ ವೈನ್ ತಯಾರಿಸುತ್ತಾರೆ.

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

Tags:

ಮರ ನೀಲಿ ಸಸ್ಯಶಾಸ್ತ್ರೀಯ ವರ್ಗೀಕರಣಮರ ನೀಲಿ ಸಸ್ಯದ ಗುಣಲಕ್ಷಣಗಳುಮರ ನೀಲಿ ಉಪಯೋಗಗಳುಮರ ನೀಲಿ ಆಧಾರ ಗ್ರಂಥಗಳುಮರ ನೀಲಿಆಸ್ಟ್ರೇಲಿಯಚೀನಾಪರ್ಣಪಾತಿ

🔥 Trending searches on Wiki ಕನ್ನಡ:

ಉತ್ತರ ಕನ್ನಡಕರ್ನಾಟಕದ ಮುಖ್ಯಮಂತ್ರಿಗಳುಪ್ರಬಂಧ ರಚನೆಪಾಲಕ್ಜೀವನಚರಿತ್ರೆಅಜಂತಾಕರ್ನಾಟಕರಾಘವಾಂಕ೧೭೮೫ಕಲಾವಿದಕಲಿಯುಗರಂಜಾನ್ಎರಡನೇ ಮಹಾಯುದ್ಧಸಂವಹನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದುಂಬಿತಾಳಗುಂದ ಶಾಸನರಾಷ್ಟ್ರಕವಿಕೆಮ್ಮುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಹರಪ್ಪಸರ್ಪ ಸುತ್ತುಲಕ್ಷ್ಮಿಪ್ರೀತಿಋತುಚಕ್ರಲೋಕೋಪಯೋಗಿ ಶಿಲ್ಪ ವಿಜ್ಞಾನಮಧ್ವಾಚಾರ್ಯಸರ್ವಜ್ಞಮಾರಾಟ ಪ್ರಕ್ರಿಯೆರಾಮಾಯಣಆಡಮ್ ಸ್ಮಿತ್ಹಸ್ತ ಮೈಥುನಮಲೇರಿಯಾಬಹರೇನ್ವ್ಯಾಪಾರಮೂಲವ್ಯಾಧಿಪುರಂದರದಾಸರಾಷ್ತ್ರೀಯ ಐಕ್ಯತೆಲೆಕ್ಕ ಪರಿಶೋಧನೆಶ್ರೀ ರಾಮಾಯಣ ದರ್ಶನಂಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೇಂದ್ರಾಡಳಿತ ಪ್ರದೇಶಗಳುಶಿವಅಕ್ಟೋಬರ್ಅವರ್ಗೀಯ ವ್ಯಂಜನಭಾರತದ ಸಂವಿಧಾನದ ಏಳನೇ ಅನುಸೂಚಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಅಗ್ನಿ(ಹಿಂದೂ ದೇವತೆ)ಚದುರಂಗದ ನಿಯಮಗಳುಶಿಲ್ಪಾ ಶಿಂಧೆನವಗ್ರಹಗಳುರಾಜ್‌ಕುಮಾರ್ಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಚೋಳ ವಂಶರಾಮಮಾಲಿನ್ಯಮಯೂರವರ್ಮಭಾರತ ಬಿಟ್ಟು ತೊಲಗಿ ಚಳುವಳಿಯುವರತ್ನ (ಚಲನಚಿತ್ರ)ಲಕ್ಷ್ಮೀಶಸಿಂಹಭಾರತದ ಸಂಸತ್ತುಹೊಸ ಆರ್ಥಿಕ ನೀತಿ ೧೯೯೧ಕನ್ನಡ ಕಾವ್ಯಸಿದ್ಧರಾಮಶಿಶುನಾಳ ಶರೀಫರುರಸ(ಕಾವ್ಯಮೀಮಾಂಸೆ)ಪ್ಲೇಟೊಚಂದ್ರಗುಪ್ತ ಮೌರ್ಯಕುವೆಂಪುಕ್ರಿಕೆಟ್‌ ಪರಿಭಾಷೆಜಾಗತಿಕ ತಾಪಮಾನ ಏರಿಕೆಡಾ ಬ್ರೋ🡆 More