ನಿತೇಂದ್ರ ಸಿಂಗ್ ರಾವತ್

ನಿತೇಂದ್ರ ಸಿಂಗ್ ರಾವತ್ (ಜನನ: ೨೯ ಸೆಪ್ಟೆಂಬರ್ ೧೯೮೬) ಒಬ್ಬ ಭಾರತೀಯ ಮ್ಯಾರಥಾನ್ ಓಟಗಾರ. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಾರೆ.

ರಿಯೊ ಡಿ ಜನೈರೊನಲ್ಲಿ ನೆಡೆಯುತ್ತಿರುವ  ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪುರುಷರ ಮ್ಯಾರಥಾನ್‌ನಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ .

ನಿತೇಂದ್ರ ಸಿಂಗ್ ರಾವತ್
ನಿತೇಂದ್ರ ಸಿಂಗ್ ರಾವತ್

ವೃತ್ತಿ

೨೦೧೬ ಮುಂಬಯಿ ಮ್ಯಾರಥಾನ್ ನಲ್ಲಿ  ಭಾರತದ ಪುರಷರ ವಿಭಾಗದಲ್ಲಿ ೦೨:೧೫:೪೮ ಸೆಕೆಂಡು ಗಳಲ್ಲಿ ಮುಗಿಸಿ ನಿತೇಂದ್ರ ಸಿಂಗ್ ರಾವತ್( ಒಟ್ಟಾರೆ ೧೦) ಮೊದಲನೇ ಸ್ಥಾನ ಪಡೆದರು ಹಾಗೂ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು, ತೊನ್ನಕ್ಕಲ್ ಗೋಪಿ ಮತ್ತು ಕೇತಾರಾಮ್ ೦೨:೧೬:೫೯ ಸೆಕೆಂಡುಗಳಲ್ಲಿ ಮುಗಿಸಿ, ಅನುಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ೨೦೧೬ರಲ್ಲಿ ನೆಡೆದ ಪ್ರತಿಷ್ಠಿತ ವಿಶ್ವ ೧೦ಕೆ ಬೆಂಗಳೂರು ಓಟದ ಒಂಬತ್ತನೆ ಆವೃತ್ತಿಯಲ್ಲಿ, ಭಾರತೀಯ ಪುರಷರ ನಿತೇಂದ್ರ ಸಿಂಗ್ ರಾವತ್ ತೃತೀಯ ಸ್ಥಾನ ಪಡೆದಿದ್ದರು.

ಉಲ್ಲೇಖಗಳು

Tags:

ಮ್ಯಾರಥಾನ್

🔥 Trending searches on Wiki ಕನ್ನಡ:

ಜಿ.ಪಿ.ರಾಜರತ್ನಂಕೊಬ್ಬಿನ ಆಮ್ಲಸಂವತ್ಸರಗಳುಸೂರ್ಯವ್ಯೂಹದ ಗ್ರಹಗಳುಐಹೊಳೆಹಸ್ತ ಮೈಥುನಹೆಣ್ಣು ಬ್ರೂಣ ಹತ್ಯೆಮಂಕುತಿಮ್ಮನ ಕಗ್ಗಸಣ್ಣ ಕೊಕ್ಕರೆಅಷ್ಟಾಂಗ ಮಾರ್ಗಕರ್ನಾಟಕದ ವಾಸ್ತುಶಿಲ್ಪಹಣಶ್ರೀ ರಾಮಾಯಣ ದರ್ಶನಂಗ್ರಾಮ ಪಂಚಾಯತಿದ್ರೌಪದಿ ಮುರ್ಮುಕರ್ನಾಟಕದ ನದಿಗಳುಕಾವೇರಿ ನದಿ ನೀರಿನ ವಿವಾದದೇವರಾಜ್‌ಮಲ್ಟಿಮೀಡಿಯಾಬಾಬರ್ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕನ್ನಡಕಮಲದಹೂಅಕ್ಷಾಂಶ ಮತ್ತು ರೇಖಾಂಶಮಾನವನ ವಿಕಾಸಬಂಡಾಯ ಸಾಹಿತ್ಯಆದಿಚುಂಚನಗಿರಿಆಟರಶ್ಮಿಕಾ ಮಂದಣ್ಣಶ್ರೀನಿವಾಸ ರಾಮಾನುಜನ್ಬೆಂಗಳೂರು ಕೋಟೆವಿಜಯನಗರ ಜಿಲ್ಲೆಭಾರತದ ಸಂವಿಧಾನ ರಚನಾ ಸಭೆಸಂವಹನಅನುಭವ ಮಂಟಪಜಾಲತಾಣಸಂಚಿ ಹೊನ್ನಮ್ಮಪ್ರದೀಪ್ ಈಶ್ವರ್ಲಕ್ಷ್ಮಿಅಸಹಕಾರ ಚಳುವಳಿಶೃಂಗೇರಿಲೋಕಸಭೆಅಂತರರಾಷ್ಟ್ರೀಯ ನ್ಯಾಯಾಲಯಪಂಚ ವಾರ್ಷಿಕ ಯೋಜನೆಗಳುಚಂದ್ರಶೇಖರ ಕಂಬಾರಅಖ್ರೋಟ್ಒಡೆಯರ್ಬೃಂದಾವನ (ಕನ್ನಡ ಧಾರಾವಾಹಿ)ಡೊಳ್ಳು ಕುಣಿತಇನ್ಸ್ಟಾಗ್ರಾಮ್ನಯನತಾರಪ್ರಾರ್ಥನಾ ಸಮಾಜಹದಿಬದೆಯ ಧರ್ಮಕಪ್ಪೆ ಅರಭಟ್ಟತೇಜಸ್ವಿ ಸೂರ್ಯದಾಳಛತ್ರಪತಿ ಶಿವಾಜಿಕೊಪ್ಪಳಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಜಂತುಹುಳುದೇವರ/ಜೇಡರ ದಾಸಿಮಯ್ಯಪಂಡಿತಸಹಕಾರಿ ಸಂಘಗಳುಬೇವುಗ್ರಹಕುಂಡಲಿಸಾರ್ವಜನಿಕ ಆಡಳಿತಸೆಸ್ (ಮೇಲ್ತೆರಿಗೆ)ದಲಿತಕನ್ನಡದಲ್ಲಿ ಸಣ್ಣ ಕಥೆಗಳುಸ್ವಾಮಿ ವಿವೇಕಾನಂದಶಿಕ್ಷಣಮೂಕಜ್ಜಿಯ ಕನಸುಗಳು (ಕಾದಂಬರಿ)ಭೂಕಂಪಮಂತ್ರಾಲಯಸಂಭೋಗಶ್ರೀವೈದೇಹಿಕರ್ನಾಟಕಗದಗ🡆 More