ಧರ್ಮಣ್ಣ ಕಡೂರು

ಧರ್ಮಣ್ಣ ಕಡೂರು ಓರ್ವ ಕನ್ನಡ ಚಲನಚಿತ್ರ ನಟರಾಗಿದ್ದು, ರಾಮಾ ರಾಮಾ ರೆ ಎಂಬ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

ಧರ್ಮಣ್ಣ ಕಡೂರು
ಧರ್ಮಣ್ಣ ಕಡೂರು
Born
ಧರ್ಮಣ್ಣ ಕಡೂರು

(1984-02-08) ೮ ಫೆಬ್ರವರಿ ೧೯೮೪ (ವಯಸ್ಸು ೪೦)
Occupationಚಲನಚಿತ್ರ ನಟ
Years active೨೦೦೫ರಿಂದ ಪ್ರಸ್ತುತ

ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನಲೆ

೧೯೮೪ರ ಫೆಬ್ರವರಿ ಎಂಟನೇ ತಾರೀಕಿನಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ, ಹನುಮಣ್ಣ ಹಾಗೂ ಮಲ್ಲಮ್ಮ ದಂಪತಿಗಳಿಗೆ ಜನಿಸಿದರು. ಕುವೆಂಪು ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರ ಪತ್ನಿಯ ಹೆಸರು ಕಾವ್ಯ. ಶಶಾಂಕ್‌ ಹಾಗೂ ಹಂಸಿಕಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ವೃತ್ತಿಜೀವನ

ಕಡೂರಿನಲ್ಲಿ ಪದವಿ ಓದುತ್ತಿದ್ದ ಸಂದರ್ಭದಿಂದಲೂ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಬಳಿಕ ಯಶವಂತ ಸರದೇಶಪಾಂಡೆಯವರ ನಾಟಕ ತಂಡದಲ್ಲಿ ನಟರಾಗಿ ದೇಶ ಹಾಗೂ ವಿದೇಶಗಳಲ್ಲಿ ಪ್ರದರ್ಶನ ನೀಡಿದರು. ಈ ನಾಟಕಗಳಲ್ಲಿ ಪ್ರಮುಖವಾದವು,"ತೆರೆಗಳು" "ಒಂದು ಬೊಗಸೆ ನೀರು", "ಕಲ್ಕಿ", "ಜಲಗಾರ", "ಆಲ್ ದಿ ಬೆಸ್ಟ್", "ಸಹೀ ರೀ ಸಹೀ", "ಹಿಂಗಾದ್ರ ಡಾಟ್ ಕಾಮಿಡಿ", "ಒಂದ್ ಆಟ ಭಟ್ಟರದ್ದು" ಮುಂತಾದವು. ಬಳಿಕ "ಜಯನಗರ ಫೋರ್ತ್ ಬ್ಲಾಕ್" ಹಾಗೂ "ಐ ಲವ್ ಯು" ಎಂಬ ಕನ್ನಡ ಕಿರುಚಿತ್ರಗಳಲ್ಲಿ ನಟಿಸಿದರು. "ಐ ಲವ್ ಯು" ಕಿರುಚಿತ್ರವು ಫ್ರಾನ್ಸ್ ನ ಕಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು.

ಚಲನಚಿತ್ರಗಳ ಪಟ್ಟಿ

ಧರ್ಮಣ್ಣ ತಮ್ಮ ವೃತ್ತಿ ಜೀವನದಲ್ಲಿ ನಟಿಸಿರುವ ಚಲನಚಿತ್ರಗಳ ಪಟ್ಟಿ ಹೀಗಿದೆ: 
ವರ್ಷ ತಲೆಬರಹ ಪಾತ್ರ ಟಿಪ್ಪಣಿಗಳು ನಿರ್ದೆಶಕರು
೨೦೧೬ ರಾಮಾ ರಾಮಾ ರೆ ಧರ್ಮ ಪೋಷಕ ನಟ,ಈ ಚಿತ್ರವು ಪ್ರಥಮ ನಿರ್ದೇಶನದ ಅತ್ಯತ್ತಮ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದೆ ಡಿ.ಸತ್ಯಪ್ರಕಾಶ್
೨೦೧೭ ಮುಗುಳುನಗೆ ಗೋಪಿ ಹಾಸ್ಯ ನಟ ಯೋಗರಾಜ ಭಟ್
೨೦೧೭ ಅಂಜನೀ ಪುತ್ರ ಎ. ಹರ್ಷ
೨೦೧೮ ಲಂಬೋದರ ಕೆ. ಕೃಷ್ಣರಾಜ್
೨೦೧೯ ಸ್ಟ್ರೈಕರ್ ಪವನ್ ತ್ರಿವಿಕ್ರಮ್
೨೦೧೯ ಪಡ್ಡೆಹುಲಿ ಗುರು ದೇಶಪಾಂಡೆ
೨೦೧೯ ಅಳಿದು ಉಳಿದವರು ಸಿದ್ಧೇಶ್ ಅರವಿಂದ ಶಾಸ್ತ್ರಿ
೨೦೧೯ ಕನ್ನಡ್ ಗೊತ್ತಿಲ್ಲ ಮಂಜುನಾಥ್ ಮಯೂರ ರಾಘವೇಂದ್ರ
೨೦೨೦ ಕಾಣದಂತೆ ಮಾಯವಾದನು ಧರ್ಮ ರಾಜ್ ಪತ್ತಿಪಾಟಿ
೨೦೨೧ ಇನ್ಸ್ಪೆಕ್ಟರ್ ವಿಕ್ರಮ್ ನರಸಿಂಹ
೨೦೨೧ ಸಖತ್ ಆಂಜನೇಯ ಸಿಂಪಲ್ ಸುನಿ
೨೦೨೧ ರಾಬರ್ಟ್ ಮದನ ತರುಣ್ ಸುದೀರ್
೨೦೨೨ ಬೈ ಟು ಲವ್ ಹರಿ ಸಂತೋಷ್
೨೦೨೨ ಮದಗಜ ಮಹೇಶ್ ಕುಮಾರ್
೨೦೨೨ ಮ್ಯಾನ್ ಆಫ್ ದಿ ಮ್ಯಾಚ್ ಧರ್ಮಣ್ಣ ಡಿ. ಸತ್ಯ ಪ್ರಕಾಶ್
೨೦೨೨ ಗ್ರಾಮಾಯಾಣ ಬಿಡುಗಡೆಯಾಗಬೇಕಾಗಿದೆ ದೇವನೂರು ಚಂದ್ರು
೨೦೨೨ ಐ ಯಾಮ್ ಪ್ರಗ್ನೆಂಟ್ ಬಿಡುಗಡೆಯಾಗಬೇಕಾಗಿದೆ ಸಂಜಯ್
೨೦೨೨ ಅಮರ ಪ್ರೇಮಿ ಅರುಣ್ ಬಿಡುಗಡೆಯಾಗಬೇಕಾಗಿದೆ ಪ್ರವೀಣ್ ಕುಮಾರ್
೨೦೨೨ ಶುಗರ್ ಲೆಸ್ ಚಿನ್ನಸ್ವಾಮಿ ಬಿಡುಗಡೆಯಾಗಬೇಕಾಗಿದೆ ಶಶಿಧರ್ K M
೨೦೨೨ ಗಾಜನೂರು      ಚಿತ್ರೀಕರಣ ಹಂತದಲ್ಲಿದೆ ಕೀರ್ತಿ
೨೦೨೨ ಗರಡಿ ಚಿತ್ರೀಕರಣ ಹಂತದಲ್ಲಿದೆ ಯೋಗರಾಜ್ ಭಟ್
೨೦೨೨ ಉಪಾಧ್ಯಕ್ಷ ಚಿತ್ರೀಕರಣ ಹಂತದಲ್ಲಿದೆ ಅನಿಲ್ ಕುಮಾರ್
೨೦೨೨ ಹ್ಯಾಪಿಲಿ ಮ್ಯಾರಿಡ್ ಚಿತ್ರೀಕರಣ ಹಂತದಲ್ಲಿದೆ ಸಾಬು ಅಲೋಶಿಯಸ್
೨೦೨೨ ಕ್ರಾಂತಿ ಚಿತ್ರೀಕರಣ ಹಂತದಲ್ಲಿದೆ ವಿ. ಹರಿಕೃಷ್ಣ
೨೦೨೨ ಯದುವೀರ ಚಿತ್ರೀಕರಣ ಹಂತದಲ್ಲಿದೆ ಮಂಜು ಅಥರ್ವ
೨೦೨೨ ತ್ರೀವೇದಂ ಚಿತ್ರೀಕರಣ ಹಂತದಲ್ಲಿದೆ ಅರುಣ್ ಜಯರಾಂ

                                           ,      

                                                   

ಉಲ್ಲೇಖಗಳು

Tags:

ಧರ್ಮಣ್ಣ ಕಡೂರು ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನಲೆಧರ್ಮಣ್ಣ ಕಡೂರು ವೃತ್ತಿಜೀವನಧರ್ಮಣ್ಣ ಕಡೂರು ಚಲನಚಿತ್ರಗಳ ಪಟ್ಟಿಧರ್ಮಣ್ಣ ಕಡೂರು ಉಲ್ಲೇಖಗಳುಧರ್ಮಣ್ಣ ಕಡೂರುಕನ್ನಡ ಚಿತ್ರರಂಗ

🔥 Trending searches on Wiki ಕನ್ನಡ:

ಕನ್ನಡ ಛಂದಸ್ಸುಗೋಲ ಗುಮ್ಮಟನಾಡ ಗೀತೆಪಶ್ಚಿಮ ಘಟ್ಟಗಳುಅಂತರಜಾಲಶ್ರವಣಬೆಳಗೊಳಪ್ರಶಸ್ತಿಗಳುಬಿಳಿಗಿರಿರಂಗನ ಬೆಟ್ಟಕರುಳುವಾಳುರಿತ(ಅಪೆಂಡಿಕ್ಸ್‌)ರಾಷ್ಟ್ರೀಯ ಉತ್ಪನ್ನಶಾಸನಗಳುಮೊದಲನೆಯ ಕೆಂಪೇಗೌಡನೀತಿ ಆಯೋಗವೇದಾವತಿ ನದಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಭಾರತದ ನದಿಗಳುಸೂರ್ಯಗರುಡ ಪುರಾಣರಾಶಿಆಶೀರ್ವಾದಕರ್ನಾಟಕದ ಹಬ್ಬಗಳುರಾಣೇಬೆನ್ನೂರುಅಮಿತ್ ಶಾಸಿಂಧನೂರುಕಾವ್ಯಮೀಮಾಂಸೆಗೂಬೆಕೆ. ಅಣ್ಣಾಮಲೈಮಡಿವಾಳ ಮಾಚಿದೇವಭಾರತದ ರಾಷ್ಟ್ರೀಯ ಚಿನ್ಹೆಗಳುಅಟಲ್ ಬಿಹಾರಿ ವಾಜಪೇಯಿಗಂಗ (ರಾಜಮನೆತನ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸಂಸ್ಕೃತಧನಂಜಯ್ (ನಟ)ಹಲಸುಹಾವೇರಿಕರ್ನಾಟಕ ಜನಪದ ನೃತ್ಯಕ್ಯುಆರ್ ಕೋಡ್ತೇಜಸ್ವಿ ಸೂರ್ಯಮಂಗಳಮುಖಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಸವರಾಜ ಬೊಮ್ಮಾಯಿಜನ್ನಶನಿತುಂಬೆಗಿಡವೇದವಿಜಯನಗರಕರ್ನಾಟಕ ಪೊಲೀಸ್ಹೃದಯಅಂಕಗಣಿತಕಾಲ್ಪನಿಕ ಕಥೆವರದಕ್ಷಿಣೆಕ್ಷಯರಾಘವಾಂಕಸಂವತ್ಸರಗಳುಚೋಳ ವಂಶಶಿವರಾಮ ಕಾರಂತಮಂಜುಳಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಅಮ್ಮಮೈಸೂರುಶಬರಿಶೂನ್ಯ ಛಾಯಾ ದಿನರತ್ನಾಕರ ವರ್ಣಿಜಿ.ಎಸ್. ಘುರ್ಯೆಜಾಗತಿಕ ತಾಪಮಾನ ಏರಿಕೆರೇಣುಕಹೊಯ್ಸಳ ವಿಷ್ಣುವರ್ಧನದಾಳಿಂಬೆಪಪ್ಪಾಯಿದಾಸವಾಳವಡ್ಡಾರಾಧನೆಹಿಂದೂ ಧರ್ಮಬಿ. ಎಂ. ಶ್ರೀಕಂಠಯ್ಯಗೋವಿನ ಹಾಡು🡆 More