ಕುವೆಂಪು ವಿಶ್ವವಿದ್ಯಾಲಯ

ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು.

ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.

ಕುವೆಂಪು ವಿಶ್ವವಿದ್ಯಾನಿಲಯ/Kuvempu University
ಹಿಂದಿನ ಹೆಸರು‍
Sahyadri University
ಧ್ಯೇಯಬೋಧನೆ ಮೂಲಕ ಕ್ರಿಯಾಶೀಲತೆಯ ಪೋಷಣೆ
Motto in English
"Foster Creativity in Teaching"
ಪ್ರಕಾರPublic
ಸ್ಥಾಪನೆ1987 (1987)
ಕುಲಪತಿಗಳುVajubhai Rudabhai Vala
Governor of Karnataka
ಉಪ-ಕುಲಪತಿಗಳುProf. Jogan Shankar
ವಿದ್ಯಾರ್ಥಿಗಳು9,386
ಪದವಿ ಶಿಕ್ಷಣ5,831
ಸ್ನಾತಕೋತ್ತರ ಶಿಕ್ಷಣ3,308
ಡಾಕ್ಟರೇಟ್ ವಿದ್ಯಾರ್ಥಿಗಳು
238
ಇತರೆ ವಿದ್ಯಾರ್ಥಿಗಳು
12
ಸ್ಥಳShimoga, Karnataka, India
13°55′0.12″N 75°34′0.12″E / 13.9167000°N 75.5667000°E / 13.9167000; 75.5667000
ಆವರಣRural
230 acres (93 ha) (Main campus)
ಕ್ರೀಡೆಗಳುFootball, cricket, basketball, hockey, tennis, swimming, etc.
ಮಾನ್ಯತೆಗಳುUGC, NAAC, AIU
ಜಾಲತಾಣwww.kuvempu.ac.in

ಪರಿಚಯ

ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು. ಇದರ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು. ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇರುವ ಶಂಕರಘಟ್ಟ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ. ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.

ಉಲ್ಲೇಖಗಳು




Tags:

ಕರ್ನಾಟಕ

🔥 Trending searches on Wiki ಕನ್ನಡ:

ಗುದ್ದಲಿಶನಿರವಿಚಂದ್ರನ್ಮೊದಲನೇ ಅಮೋಘವರ್ಷಲಕ್ಷ್ಮೀಶನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕಲ್ಯಾಣಿರಸ(ಕಾವ್ಯಮೀಮಾಂಸೆ)ಜಯಮಾಲಾಜನಪದ ಕಲೆಗಳುಬೆಲ್ಲಸಂಧಿಜೋಗಿ (ಚಲನಚಿತ್ರ)ರಾಜ್ಯಗಳ ಪುನರ್ ವಿಂಗಡಣಾ ಆಯೋಗಅಶೋಕನ ಶಾಸನಗಳುಮೊದಲನೆಯ ಕೆಂಪೇಗೌಡಪಂಚ ವಾರ್ಷಿಕ ಯೋಜನೆಗಳುಸಂಚಿ ಹೊನ್ನಮ್ಮಜವಹರ್ ನವೋದಯ ವಿದ್ಯಾಲಯಕಲಿಯುಗವೇಗೋತ್ಕರ್ಷಭಾರತದ ಸಂವಿಧಾನದ ೩೭೦ನೇ ವಿಧಿಹಲ್ಮಿಡಿಚಿನ್ನಅರಿಸ್ಟಾಟಲ್‌ಜನಪದ ಕ್ರೀಡೆಗಳುಸಿದ್ಧಯ್ಯ ಪುರಾಣಿಕಶ್ರೀನಿವಾಸ ರಾಮಾನುಜನ್ಮಹಾಶರಣೆ ಶ್ರೀ ದಾನಮ್ಮ ದೇವಿಅಸಹಕಾರ ಚಳುವಳಿಭಾರತದಲ್ಲಿನ ಚುನಾವಣೆಗಳುತಾಳಗುಂದ ಶಾಸನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತೀಯ ನೌಕಾಪಡೆಕಲ್ಲಂಗಡಿವಿರಾಮ ಚಿಹ್ನೆರಾಜ್ಯಸಭೆಸಂಭೋಗಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕವಿರಾಜಮಾರ್ಗಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆತತ್ಪುರುಷ ಸಮಾಸಮುಪ್ಪಿನ ಷಡಕ್ಷರಿದೀಪಾವಳಿಕುವೆಂಪುಕಾಂತಾರ (ಚಲನಚಿತ್ರ)ಭಾರತೀಯ ಭಾಷೆಗಳುಟಿಪ್ಪು ಸುಲ್ತಾನ್ಸೇಡಿಯಾಪು ಕೃಷ್ಣಭಟ್ಟಸಿದ್ದಲಿಂಗಯ್ಯ (ಕವಿ)ಪ್ರಬಂಧಮಂಜಮ್ಮ ಜೋಗತಿಹಾವು ಕಡಿತಕರಡಿಕ್ರೈಸ್ತ ಧರ್ಮಬೃಂದಾವನ (ಕನ್ನಡ ಧಾರಾವಾಹಿ)ಶೃಂಗೇರಿಏಡ್ಸ್ ರೋಗದೇವರ/ಜೇಡರ ದಾಸಿಮಯ್ಯತಾಜ್ ಮಹಲ್ಗ್ರಂಥ ಸಂಪಾದನೆಉತ್ತರ ಕರ್ನಾಟಕದ್ವಿರುಕ್ತಿಚೋಮನ ದುಡಿಗ್ರಾಮ ಪಂಚಾಯತಿಅಕ್ಕಮಹಾದೇವಿದಾನ ಶಾಸನಸವರ್ಣದೀರ್ಘ ಸಂಧಿಖೊಖೊಹಣ೧೮೬೨ಕರ್ನಾಟಕದ ವಿಶ್ವವಿದ್ಯಾಲಯಗಳುಬಂಗಾರದ ಮನುಷ್ಯ (ಚಲನಚಿತ್ರ)ಕರ್ನಾಟಕದ ಶಾಸನಗಳುಅಂತರರಾಷ್ಟ್ರೀಯ ವ್ಯಾಪಾರಬಂಡವಾಳಶಾಹಿಮಧ್ಯಕಾಲೀನ ಭಾರತ🡆 More